Term Insurance ಅಂದರೆ ಏನು? ಯಾಕೆ ಇದನ್ನು Pure ಇನ್ಸೂರೆನ್ಸ್ ಪ್ಲಾನ್ ಎಂದು ಕರೆಯುತ್ತಾರೆ. ಇಲ್ಲಿದೆ ಮಾಹಿತಿ 

October 29, 2024 2:26 AM
Term Insurance ಅಂದರೆ ಏನು? ಯಾಕೆ ಇದನ್ನು Pure ಇನ್ಸೂರೆನ್ಸ್ ಪ್ಲಾನ್ ಎಂದು ಕರೆಯುತ್ತಾರೆ. ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, Term Insurance ಬೆಸ್ಟ್ ಇನ್ಶೂರೆನ್ಸ್ ಇನ್ಶೂರೆನ್ಸ್ ಅಲ್ಲೇನೆ Pure ಇನ್ಶೂರೆನ್ಸ್ ಅಂದ್ರೆ ಅದು ಟರ್ಮ್ ಇನ್ಶೂರೆನ್ಸ್ ಕೇವಲ ನೀವು ರೂ600 ಪೇ ಮಾಡಿದ್ರೆ ನಮಗೆ 1 ಕೋಟಿ ರೂಪಾಯಿ ಇನ್ಶೂರೆನ್ಸ್ ಸಿಗುತ್ತೆ ಟರ್ಮ್ ಇನ್ಸೂರೆನ್ಸ್ ಟರ್ಮ್ ಇನ್ಸೂರೆನ್ಸ್ ಅಂತ ಕೇಳ್ತಾ ಇರ್ತೀರಾ ಎಲ್ಲಾ ಕಡೆ ಹಾಗಿದ್ರೆ ಟರ್ಮ್ ಇನ್ಶೂರೆನ್ಸ್ ಅಂದ್ರೆ ಏನು?

ಈ ಹೆಸರು ಹೇಳಿದಂಗೆ ಇದು ಒಂದು Term. ಟರ್ಮ್ ಅಂದ್ರೆ ನೀವೇನಾದರೂ ತಿಂಗಳ 500 ರೂಪಾಯಿ 600 ರೂಪಾಯಿ ಕಟ್ತಾ ಇದ್ದೀರಾ ನಿಮಗೆ ಒಂದು 50 ಲಕ್ಷ ಅಥವಾ ಒಂದು ಕೋಟಿ ರೂಪಾಯಿ Cover ಇದೆ ಇದನ್ನ ನೀವು ಎಲ್ಲಿವರೆಗೂ ಕಟ್ತಿರ್ತೀರೋ ಅಲ್ಲಿ ಅಲ್ಲಿವರೆಗೂ ನಮ್ಮ ಲೈಫ್ ಗೆ ಕವರ್ ಇರುತ್ತೆ.

ನೀವು ಯಾವಾಗ ಸ್ಟಾಪ್ ಮಾಡ್ತೀರಾ ಅವಾಗ ನಿಮ್ಮ ಕವರ್ ನಿಂತು ಹೋಗ್ಬಿಡುತ್ತೆ ಈಗ ನೀವೇನಾದ್ರೂ ಈ ತಿಂಗಳು ಕಟ್ಟೋದು ಸ್ಟಾಪ್ ಮಾಡಿದ ತಕ್ಷಣ ನಾಳೆಯಿಂದ ನನಗೆ ಏನಾದ್ರೂ ಕೂಡ ನನಗೆ ಬೆನಿಫಿಟ್ ಸಿಗಲ್ಲ ಅದಕ್ಕೆ ಇದನ್ನ ಟರ್ಮ್ ಇನ್ಶೂರೆನ್ಸ್ ಅಂತಾರೆ ನೀವೇನಾದ್ರು 60 ವರ್ಷದವರೆಗೂ ತಗೊಂಡು ಮುಂದಿನ ವರ್ಷನೆ ಸ್ಟಾಪ್ ಮಾಡ್ತೀರಾ ಅಂದ್ರೆ ನೀವು ಸ್ಟಾಪ್ ಮಾಡಬಹುದು ಅದರ ಮುಂದಿನ ವರ್ಷ ಸ್ಟಾಪ್ ಮಾಡ್ತೀರಾ ಸ್ಟಾಪ್ ಮಾಡಬಹುದು ಆದ್ರೆ ಬೆನಿಫಿಟ್ ಕಳೆದುಕೊಳ್ಳುತ್ತೀರಾ ಬೆನಿಫಿಟ್ ಏನು ಈಗ ನನಗೆ ಏನಾದರೂ ಆದ್ರೆ ನನ್ನನ್ನು ಯಾರು ನಂಬಿಕೊಂಡಿರ್ತಾರಲ್ಲ ಅವರಿಗೆ ದುಡ್ಡು ಹೋಗುತ್ತೆ ಅದು ಅದನ್ನೇ ಟರ್ಮ್ ಇನ್ಶೂರೆನ್ಸ್ ಅಂತ ಕರೀತಾರೆ.

ಈ Term Insurance ನ ಯಾರ್ಯಾರು ಮಾಡಿಸಬೇಕು

ಯಾರಿಗೆ ಡಿಪೆಂಡೆಬಲ್ ಇದ್ದಾರೆ ಹೆಂಡತಿ ಇದ್ದಾರೆ ಮಕ್ಕಳು ಇರ್ತಾರೆ ಯಾಕಂದ್ರೆ ಟರ್ಮ್ ಒಂದು ಇನ್ಶೂರೆನ್ಸ್ ಅನ್ನೋದು ಏನಕ್ಕೆ ಮಾಡಿಸ್ತಾರೆ ಅಂದ್ರೆ ಈಗ ನಾನು ಮನೆನಲ್ಲಿ ಒಬ್ಬ ಅರ್ನಿಂಗ್ ವ್ಯಕ್ತಿ ನಾನೀಗ ದುಡಿತಾ ಇದೀನಿ ಈಗ ನನ್ನನ್ನ ನಂಬಿಕೊಂಡು ನಮ್ಮ ಫ್ಯಾಮಿಲಿ ಇದೆ ಈ ಕಂಪ್ಲೀಟ್ಲಿ ಅವರು ನನ್ನನ್ನೇ ನಂಬಿಕೊಂಡಿದ್ದಾರೆ ಈಗ ಅಕಸ್ಮಾತ್ ನನಗೆ ಏನಾದ್ರು ಆಯ್ತು ಅಂದ್ರೆ ನಾಳೆ ಅವರನ್ನ ಯಾರು ನೋಡ್ಕೊಂತಾರೆ?

ನಾವೆಲ್ಲರೂ ಕಷ್ಟಪಟ್ಟು ದುಡಿಯೋದೇ ಫ್ಯಾಮಿಲಿಗೋಸ್ಕರ ಅಲ್ವಾ ಜಸ್ಟ್ ನಾನು ಬದುಕಂಗಿದ್ರೆ ಜಸ್ಟ್ ಒಂದು 10,000 15,000 ದುಡ್ಡು ಯಾವುದಾದರೂ PG ಅಲ್ಲಿ ಇದ್ರು ಬದುಕಿ ಬಿಡಬಹುದು ಎಲ್ಲರೂ ಯಾಕೆ ತಲೆ ಕೆಡಿಸಿಕೊಳ್ಳೋದು ಅಂದ್ರೆ ಫ್ಯಾಮಿಲಿಗೋಸ್ಕರ ನಾನು ಡ್ರೀಮ್ ಕಟ್ಕೊಂಡು ಬದುಕ್ತಾ ಇದ್ದೀನಿ ಇರ್ತೀನಿ ಈಗ ನನಗೆ ಏನಾದರೂ ಆದ ತಕ್ಷಣ ನನ್ನ ಫ್ಯಾಮಿಲಿಗೆ ಬೀದಿಗೆ ಬರಬಾರದು ನನ್ನ ಫ್ಯಾಮಿಲಿ ಏನು ಆಗಬಾರದು ಅನ್ನೋರು ಟರ್ಮ್ ಇನ್ಶೂರೆನ್ಸ್ ನ ಪರ್ಚೇಸ್ ಮಾಡಬೇಕು.

ನಿಮ್ಮ ಹತ್ರ ಲೋನ್ ಇರುತ್ತೆ ಹೋಂ ಲೋನ್ ಇರಬಹುದು ಕಾರ್ ಲೋನ್ ಇರಬಹುದು ಹೋಂ Lone ಜಾಸ್ತಿ ಹೈಯೆಸ್ಟ್ ಅಮೌಂಟ್ ಅಲ್ಲಿ ಇರುತ್ತೆ 50 ಲಕ್ಷದಿಂದ ಒಂದು ಕೋಟಿ ರೂಪಾಯಿ ವರೆಗೂನು ಇರುತ್ತೆ ಈಗ ನಾನು ಮನೆ ತಗೊಂಡಿದೀನಿ ಮನೆನ ಖುಷಿಯಿಂದ ತಗೊಂಡಿದೀನಿ ಲೋನ್ ಮಾಡಿಸಿ ತಗೊಂಡಿದೀನಿ ಈಗ ಮನೆಗೆ EMI ಕಟ್ಟುತ್ತಿರೋದು ನಾನೇ ಈಗ ನಾಳೆ ನನಗೆ ಏನಾದರೂ ಆಗೋಯ್ತು ಅಂದುಕೊಳ್ಳಿ ಈಗ ನಾಳೆ ನನಗೆ ಏನಾದರೂ ಆದ ತಕ್ಷಣ ಇಎಂಐ ಕಟ್ಟೋದು ಯಾರು EMI ಕಟ್ಟಕ್ಕೆ ಆಗಲ್ಲ ಅಂತ ಮನೆಲ್ಲ ತೆಗೆದು ಹೊರಗೆ ಹಾಕಿ ಬ್ಯಾಂಕ್ ಮನೆನ ಸೆಲ್ ಮಾಡಿ ದುಡ್ಡು ವಾಪಸ್ ತಗೊಂಡು ಬಿಡುತ್ತೆ ಈಗ ನೀವು ಕಷ್ಟಪಟ್ಟು ಬಿಲ್ಡ್ ಮಾಡಿರೋ ಮನೆ ನೆಕ್ಸ್ಟ್ ತಲೆಮಾರು ಉಳಿದುಕೊಳ್ಳುವಂತ ಮನೆನ ಉಳಿಸಿಕೊಬೇಕು ಅಂದ್ರೆ ನಮ್ಮ ಹತ್ರ ಒಂದು ಟರ್ಮ್ ಇನ್ಶೂರೆನ್ಸ್ ಇದ್ರೆ ಈಗ ನನಗೆ ಏನಾದರೂ ಆಯದ್ರೆ ಇಮ್ಮಿಡಿಯೇಟ್ಲಿ ನನಗೆ ಏನಾದ್ರು ಆಕ್ಸಿಡೆಂಟ್ ಆಯ್ತು ಏನೋ ಆಯ್ತು ಅಂದ್ರು ಕೂಡನು ಆ ಟರ್ಮ್ ಇನ್ಸೂರೆನ್ಸ್ ಕಂಪನಿ ಏನ್ ಮಾಡುತ್ತೆ ನಿಮ್ಮ ಮನೆಯವರಿಗೆ ಆ ದುಡ್ಡು ಕೊಡುತ್ತೆ.

ಆ ದುಡ್ಡನ ನಿಮ್ಮ ಮನೆಯವರು ಲೋನ್ ಕಟ್ಟಿ ಮನೆನ ಫ್ರೀ ಮಾಡ್ಕೊಂಡು ಬಿಡಬಹುದು ಅವರಿಗೆ ಯಾವುದೇ ತರ ತಲೆನೋವು ಇಲ್ಲದಂಗೆ EMI ಇಲ್ಲದಂಗೆ ಆ ಮನೆನಲ್ಲಿ ಅವರು ಆರಾಮಾಗಿ ಬದುಕಬಹುದು ಇದಕ್ಕೋಸ್ಕರ ಟರ್ಮ್ ಇನ್ಶೂರೆನ್ಸ್ ಬೇಕಾಗುತ್ತೆ.

ಈ Term Insurance ಹೆಂಗೆ ಸಿಗುತ್ತೆ

ಈ ಟರ್ಮ್ ಇನ್ಶೂರೆನ್ಸ್ ಸಿಗೋದು ಕೇವಲ ನಾನು Death ಆದಾಗ ಮಾತ್ರ ಈಗ ನಾನು ಪಾಲಿಸಿ ಹೋಲ್ಡರ್ ಈಗ ನನಗೆ ಏನಾದ್ರೂ ಆಯ್ತು ಅಂದ್ರೆ ನನ್ನ ನಾಮಿನಿಗೆ ಆ ದುಡ್ಡು ಸಿಗುತ್ತೆ ಅದು ನ್ಯಾಚುರಲ್ ಡೆತ್ ಆಗಿರಬಹುದು ಆಕ್ಸಿಡೆಂಟ್ ಆಗಿರಬಹುದು ಅಥವಾ ಒಂದು ವರ್ಷ ಈಗ ನೀವೇನಾದ್ರೂ ಟರ್ಮ್ ಇನ್ಶೂರೆನ್ಸ್ ಬೈ ಮಾಡಿ ನೆಕ್ಸ್ಟ್ ಇವತ್ತು ಏನಾದ್ರೂ ಜನವರಿ ಒಂದರಲ್ಲಿ ಬೈ ಮಾಡಿದ್ದೀರಾ ನೆಕ್ಸ್ಟ್ ಫೆಬ್ರವರಿ ನಲ್ಲಿ ಸೂಸೈಡ್ ಮಾಡ್ಕೊಂಡ್ರು ಕೂಡ ಟರ್ಮ್ ಇನ್ಶೂರೆನ್ಸ್ ಕ್ಲೈಮ್ ಆಗುತ್ತೆ ಮೊದಲನೇ ಒಂದು ವರ್ಷದಲ್ಲಿ ಕ್ಲೈಮ್ ಆಗಲ್ಲ ಅದೇ ತರ ನೀವು ಆಡ್ ಆನ್ ಮಾಡ್ಕೋಬಹುದು ಇದರಲ್ಲಿ ನನಗೆ ಪರ್ಮನೆಂಟ್ ಡಿಸೆಬಿಲಿಟಿ ಆಯ್ತು ಡಿಸೆಬಿಲಿಟಿ ಅಂದ್ರೆ ನನಗೆ ಓಡಾಡಕ್ಕೆ ಆಗ್ತಾ ಇಲ್ಲ ಇದ್ದಕ್ಕಿದ್ದಂಗೆ ಎರಡು ಕೈ ಕಟ್ ಆಯ್ತು ಇಲ್ಲ ಈಗ ಏನಾದ್ರು ನನಗೆ ಬೆಡ್ ರಿಡನ್ ಆಯ್ತು ಈಗ ನಾನು ಮಂಚ ಬಿಟ್ಟು ಎದಾಳಕ್ಕೆ ಆಗ್ತಿಲ್ಲ ಅಂತ ಟೈಮ್ ಅಲ್ಲಿ ಕೂಡನು ನೀವು ಕ್ಲೈಮ್ ಮಾಡ್ಕೋಬಹುದು.

ಬಟ್ ಪರ್ಚೇಸ್ ಮಾಡೋಕ್ಕೆ ಮುಂಚೆ ಆಡ್ ಆನ್ ಮಾಡ್ಬೇಕು ಬೈ ಡಿಫಾಲ್ಟ್ ಎಲ್ಲಾ ಟರ್ಮ್ ಇನ್ಸೂರೆನ್ಸ್ ಅಲ್ಲೂ ಬರಲ್ಲ ಬೈ ಡಿಫಾಲ್ಟ್ ಬಂದ್ಬಿಟ್ಟು ಈ ಮುಂಚೆ ಏನೇನು ಹೇಳಿದ್ನಲ್ಲ ನ್ಯಾಚುರಲ್ ಡೆತ್ ಇಂದ ಬರುತ್ತೆ ಆಕ್ಸಿಡೆಂಟ್ ಆದ್ರೂ ಬರುತ್ತೆ ಒಂದು ವರ್ಷ ಬಿಟ್ಬಿಟ್ಟು ಸೂಸೈಡ್ ಆದ್ರೂ ಬರುತ್ತೆ ಕಾಯಿಲೆ ಬಿದ್ದು ಸಾವಾದ್ರೂ ಬರುತ್ತೆ ಪ್ರತಿಯೊಂದಕ್ಕೂ ಬರುತ್ತೆ ಇಷ್ಟೆಲ್ಲದರಲ್ಲಿ ಏನಾದರೂ ಆದ್ರೂ ಕೂಡ ನಮ್ಮ ನಾಮಿನಿಗೆ ಆ ದುಡ್ಡು ಹೋಗುತ್ತೆ.

ಟರ್ಮ್ ಇನ್ಶೂರೆನ್ಸ್ ಅಲ್ಲಿ 3 ತರ ಪ್ಲಾನ್ ಬರುತ್ತೆ

  1. ರೆಗ್ಯುಲರ್ ಪ್ಲಾನ್
  2. ರಿಟರ್ನ್ ಆಫ್ ಪ್ರೀಮಿಯಂ ಪ್ಲಾನ್
  3. 100% ಆಫ್ ಪ್ರೀಮಿಯಂ ಅಟ್ ನೋ ಕಾಸ್ಟ್ Plan

ರೆಗ್ಯುಲರ್ ಪ್ಲಾನ್:

ರೆಗ್ಯುಲರ್ ಪ್ಲಾನ್ ಅಂದ್ರೆ ಈಗ ಪಾಲಿಸಿ ಹೋಲ್ಡರ್ಗೆ ಏನೋ ಒಂದಾಗಿ ತೀರ್ಕೊಂತಾರೆ ಅವರು ತೀರ್ಕೊಂಡ ತಕ್ಷಣ ನೀವೇನು ಟರ್ಮ್ ಇನ್ಸೂರೆನ್ಸ್ ತಗೊಂಡಿರ್ತೀರಲ್ಲ 50 ಲಕ್ಷ, ಒಂದು ಕೋಟಿ, ಎರಡು ಕೋಟಿ ಏನ್ ತಗೊಂಡಿರ್ತೀರಲ್ಲ ಆ ದುಡ್ಡು ನಿಮ್ಮ ನಾಮಿನಿಗೆ ಹೋಗುತ್ತೆ ಅಕಸ್ಮಾತ್ ಏನಾದರೂ ಆಗ್ಲಿಲ್ಲ ಅಂದ್ರೆ ಆ ದುಡ್ಡು ಏನು ವಾಪಸ್ ಬರಲ್ಲ ಈಗ ನೀವೇನಾದ್ರು 500 ತಿಂಗಳ ತಿಂಗಳು ಕಟ್ಕೊಂಡು ಹೋಗ್ತಿದ್ದೀರಾ ವರ್ಷ ರೂ6000 ಅಂದುಕೊಳ್ಳಿ ಈಗ ಏನಾದ್ರು ಆದ್ರೆ ಮಾತ್ರ ಆ ದುಡ್ಡು ನಿಮ್ಮ ನಾಮಿನಿಗೆ ಹೋಗುತ್ತೆ ಇಲ್ಲಾಂದ್ರೆ ಈ ದುಡ್ಡು ವಾಪಸ್ ಬರಲ್ಲ.

ರಿಟರ್ನ್ ಆಫ್ ಪ್ರೀಮಿಯಂ ಟರ್ಮ್ ಪ್ಲಾನ್:

ಈ ಹೆಸರು ಹೇಳಿದಂಗೆ ನೀವು ಏನೇನು ಕಟ್ಟಿರ್ತೀರಲ್ಲ ಪ್ರೀಮಿಯಂ ಆ ದುಡ್ಡು ವಸ್ತು ವಾಪಸ್ ಬರುತ್ತೆ ಯಾವಾಗ ಅಂಟಿಲ್ ಅನ್ಲೆಸ್ ನೀವು ಟರ್ಮ್ ನ ಸೆಲೆಕ್ಟ್ ಮಾಡ್ಕೊಂಡಿರ್ತೀರಲ್ಲ 50 ವರ್ಷ 60 ವರ್ಷ ಅದು ಕಂಪ್ಲೀಟ್ ಆದಾಗ ನೀವು ಏನೇನು ಕಟ್ಟಿರ್ತೀರಾ ದುಡ್ಡು ಅದಷ್ಟು ವಾಪಸ್ ಬರುತ್ತೆ. ಇದು ಯಾರಿಗೆ ಚೆನ್ನಾಗಿ ಅಂದ್ರೆ ಯಾರು ತುಂಬಾ ಜನ ಹೇಳ್ತಾರೆ ನಾನು ಕಟ್ಟಿರ್ತೀನಿ ನನಗೇನು ಪ್ರಯೋಜನ ದುಡ್ಡೆಲ್ಲ ಅವರೇ ಇಟ್ಕೊಂತಾರೆ ನನಗೇನು ವಾಪಸ್ ಬರಲ್ಲ ಅಂತ ಹೇಳ್ತಾರಲ್ಲ ಅಂತವರಿಗೆ ಈ ಪ್ಲಾನ್ ಚೆನ್ನಾಗಿದೆ.

ನೀವು ಕಟ್ತಿರೋ ದುಡ್ಡು ವಾಪಸ್ ಬಂದು ಜೊತೆಗೆ ಟರ್ಮ್ ಪ್ಲಾನ್ ಬೇಕು ಅಂದ್ರೆ ಈ ಪ್ಲಾನ್ ಚೆನ್ನಾಗಿರುತ್ತೆ ಆದ್ರೆ ಈ ಪ್ಲಾನ್ ಅಲ್ಲಿ ಹೆಂಗೆ ಗೊತ್ತಾ ಈ ಪ್ಲಾನ್ ಅಲ್ಲಿ ನೀವು Normal ಪ್ಯೂರ್ ರೆಗ್ಯುಲರ್ ಪ್ಲಾನ್ ಅಲ್ಲಿ 500 ಇದ್ರೆ 50 ಲಕ್ಷಕ್ಕೆ ಇಲ್ಲ ಒಂದು ಕೋಟಿಗೆ 500 ಇದ್ರೆ ಇದರಲ್ಲಿ ಡಬಲ್ ಇರುತ್ತೆ. ಅದರಲ್ಲಿ 500 ಇದ್ರೆ ಇದರಲ್ಲಿ 1 ಸಾವಿರ ರೂಪಾಯಿ ಇರುತ್ತೆ ಆದ್ರೆ ಈ ಒಂದೊಂದು ಸಾವಿರ ರೂಪಾಯಿ ಏನೇನು ಕಟ್ಕೊಂಡು ಹೋಗ್ತಿದ್ದೀರಲ್ಲ ತಿಂಗಳ ತಿಂಗಳ ಅಂದ್ರೆ ಒಂದೊಂದು ಸಾವಿರ ನೀವು ಕಟ್ಟಿದ್ದೀರಾ ಒಂದು ವರ್ಷಕ್ಕೆ 12,000 ಆಯ್ತಾ 12000 ನೀವು 60 ವರ್ಷ ಏನು ಕಟ್ಟಿರಲ್ಲ ಆ ದುಡ್ಡು ಕೂಡ ವಾಪಸ್ ಬರುತ್ತೆ ಅದರ ಜೊತೆಗೆ ಟರ್ಮ್ ಪ್ಲಾನ್ ಸಿಗುತ್ತೆ.

100% ರಿಟರ್ನ್ ಆಫ್ ಪ್ರೀಮಿಯಂ ಅಟ್ ನೋ ಕಾಸ್ಟ್:

ಇದು ಕೂಡನು ಸೇಮ್ ಲಾಸ್ಟ್ ಅಲ್ಲಿ ಹೇಳಿದ್ನಲ್ಲ ಅದೇ ತರನೇ ಆದ್ರೆ ಇದರಲ್ಲಿ ಏನಂದ್ರೆ ನೀವು ಒಂದು ಸರ್ಟನ್ ಪಿರಿಯಡ್ ವರೆಗೂ ನೀವು ಇದನ್ನ ಕಟ್ ಬಿಟ್ಟು ಎಕ್ಸಿಟ್ ಆಗ್ಬಿಡಬಹುದು ಅಂದ್ರೆ ನಿಮಗೆ ಅನ್ಸುತ್ತೆ ಈಗ ನೀವು ಏನು ಮಾಡಿದ್ದೀರಾ ಈಗ ಟರ್ಮ್ ಇನ್ಶೂರೆನ್ಸ್ ತಗೊಂಡಿದ್ದೀರಾ ಈಗ ಏಜ್ ಬಂದ್ಬಿಟ್ಟು 35 ವರ್ಷ ಅಂದುಕೊಳ್ಳಿ ನಾನು ಈಗ ಟರ್ಮ್ ಇನ್ಸೂರೆನ್ಸ್ ತಗೊಂಡಿದೀನಿ ನಾನು ಇದನ್ನ ಕಟ್ಕೊಂಡು ಹೋಗ್ತೀನಿ ನೆಕ್ಸ್ಟ್ ಐದು ವರ್ಷ ಕಟ್ತೀನಿ ಆಮೇಲೆ ನನಗೆ ಈ ಪ್ಲಾನೆ ಬೇಡ ಇಷ್ಟ ಆಗ್ಲಿಲ್ಲ ನಾನು ಬೇರೆ ಪ್ಲಾನ್ ಗೆ ಹೋಗ್ಬೇಕು ಅಂದ್ರೆ ನೀವೇನಾದ್ರು ಈ ಪ್ಲಾನ್ ನ ಎಕ್ಸಿಟ್ ಆಗ್ತಿದ್ದೀರಾ ಅಂದ್ರೆ ಇಷ್ಟು ದಿವಸ ಏನೇನು ಕಟ್ಟಿರಲ್ಲ ಆ ದುಡ್ಡೆಲ್ಲಾನು ವಾಪಸ್ ಬರುತ್ತೆ.

ಬಟ್ ನಿಮ್ಮ ಪಾಲಿಸಿನು ಸ್ಟಾಪ್ ಆಗುತ್ತೆ ಬಟ್ ನೀವು ಇಷ್ಟು ದಿವಸ ಏನೇನು ಕಟ್ಟಿದ್ದೀರಲ್ಲ ಆ ದುಡ್ಡೆಲ್ಲಾನು ವಾಪಸ್ ಬರುತ್ತೆ ನಿಮಗೆ ಇದರಲ್ಲೂ ಕೂಡ ರೆಗ್ಯುಲರ್ ಪ್ಲಾನ್ ಗಿನ್ನ ದುಡ್ಡು ಜಾಸ್ತಿ ಇರುತ್ತೆ ಆದ್ರೆ ನೀವು ಯಾವಾಗ ಬೇಕಿದ್ರು ಎಕ್ಸಿಟ್ ಆಗಬಹುದು ಎರಡು ವರ್ಷ ಬೇಕಿದ್ರೆ ಬಿಟ್ಟು ಎಕ್ಸಿಟ್ ಆಗಬಹುದು ಮೂರು ವರ್ಷ ಬೇಕಿದ್ರು ಬಿಟ್ಟು ಎಕ್ಸಿಟ್ ಆಗಬಹುದು ನೀವು ಕಟ್ಟಿರೋ ದುಡ್ಡು ವಾಪಸ್ ಬರುತ್ತೆ ಅದಕ್ಕೇನೆ ನೋ ಕಾಸ್ಟ್ ನೋ ಕಾಸ್ಟ್ ಅಂದ್ರೆ ನಿಮಗೆ ಏನು ದುಡ್ಡು ಕೈಯಿಂದ ಕೊಡ್ತಾ ಇಲ್ಲ ನೀವು ಅದಕ್ಕೆ ಇದನ್ನ ನೋ ಕಾಸ್ಟ್ ಅಂತಾರೆ ನೋ ಕಾಸ್ಟ್ ಅಂದ್ರೆ ನೀವು ಕೈಯಿಂದ ಯಾವುದೇ ತರ ದುಡ್ಡನ್ನ ಪೇ ಮಾಡ್ತಾ ಇಲ್ಲ ಪೇ ಮಾಡಿದ್ರು ಕೂಡ ಆ ದುಡ್ಡು ನಿಮಗೆ ವಾಪಸ್ ಬರ್ತಾ ಇದೆ.

When We Can Exit From Policy

ನೀವು 50 ವರ್ಷಕ್ಕೆ ಬೇಕಿದ್ರು ಎಕ್ಸಿಟ್ ಆಗಬಹುದು 40 ವರ್ಷಕ್ಕೆ ಬೇಕಿದ್ರು ಎಕ್ಸಿಟ್ ಆಗಬಹುದು ನಿಮಗೆ 60 ವರ್ಷ ಇದ್ರೆ ಬೇಕಿದ್ರು ಎಕ್ಸಿಟ್ ಆಗಬಹುದು ಅವಾಗ ನೀವು ಇಷ್ಟು ದಿವಸ ಏನೇನು ಕಟ್ಟಿರಲ್ಲ ಆ ದುಡ್ಡೆಲ್ಲಾನು ವಾಪಸ್ ಬರುತ್ತೆ ವಿಥೌಟ್ ಜಿಎಸ್ಟಿ, ಜಿಎಸ್ಟಿ ಏನು ನಿಮ್ಮ ಹತ್ರ ಇದ್ರಲ್ಲಿ ಏನ್ ಮಾಡ್ತಾರೆ 1,000 ತಗೊಂಡಿದ್ರೆ ಸಾವಿರಗೆ 18% ಜಿಎಸ್ಟಿ ಹಾಕಿರ್ತಾರೆ 18% GST ಗವರ್ಮೆಂಟ್ ಗೆ ಹೋಗುತ್ತೆ ಗೌರ್ನಮೆಂಟ್ ವಾಪಸ್ ಕೊಡಲ್ಲ ಬಟ್ ನಿಮ್ಮ ಹತ್ರ ಏನು ಇಸ್ಕೊಂಡಿರ್ತಾರಲ್ಲ ಈಗ ಪಾಲಿಸಿ ಹೋಲ್ಡರ್ ಹತ್ರ ಏನು ಇಸ್ಕೊಂಡಿರ್ತಾರಲ್ಲ 1000 ಆ 1000 ರೂಪಾಯಿಗೆ ನಿಮಗೆ ಅಷ್ಟು ದುಡ್ಡು ವಾಪಸ್ ಬರುತ್ತೆ. ಬಟ್ ನನ್ನ ಸಜೆಶನ್ ಏನಂದ್ರೆ ನೀವು ರೆಗ್ಯುಲರ್ ಪ್ಲಾನ್ ಅಲ್ಲೇ ಹೋಗಿ ರೆಗ್ಯುಲರ್ ಪ್ಲಾನ್ ಅಲ್ಲಿ ಹೋದಾಗ ನಿಮ್ದು ಕಾಸ್ಟ್ ತುಂಬಾ ಕಡಿಮೆ ಇರುತ್ತೆ ನಿಮಗೆ ಈ ದುಡ್ಡು ವಾಪಸ್ ಬರುತ್ತೆ 60 ವರ್ಷ ಬಿಟ್ಟು ಅಂದಾಗ ಆ ಟೈಮ್ ಅಲ್ಲಿ ಈ ದುಡ್ಡು ನಿಮಗೆ ಲೆಕ್ಕಕ್ಕೆ ಇರಲ್ಲ ಆ ಟೈಮಲ್ಲಿ ಈ ದುಡ್ಡು ಅಷ್ಟು ವ್ಯಾಲ್ಯೂ ಇರಲ್ಲ 60 ವರ್ಷ ಬಿಟ್ಬಿಟ್ಟು ನೀವು ಈಗ ಏನೇನು ಕಟ್ಕೊಂಡು ಬಂದಿದ್ದೀರಲ್ಲ ಈ ದುಡ್ಡು ನೀವು ಇವಾಗೆಲ್ಲ ವಾಪಸ್ ತಗೊಂಡಾಗ ಆ ದುಡ್ಡು ಅಷ್ಟೊಂದು ವ್ಯಾಲ್ಯೂ ಇರಲ್ಲ.

ಅದಿಕ್ಕೆ ರೆಗ್ಯುಲರ್ ಪ್ಲಾನ್ ತಗೊಂಡು ತಿಂಗಳ ತಿಂಗಳ ಕಟ್ಕೊಂಡು ಹೋಗಿ 500 ದೊಡ್ಡ ಅಮೌಂಟ್ ಅಲ್ಲ ಈಗ ಅದು ಏಜ್ ಮೇಲೆ ಡಿಪೆಂಡ್ ಆಗಿರುತ್ತೆ. ನೀವೇನಾದ್ರೂ ಯಂಗ್ ಏಜ್ ಅಲ್ಲಿ ಟರ್ಮ್ ಇನ್ಶೂರೆನ್ಸ್ ನ ಪರ್ಚೆಸ್ ಮಾಡಿದ್ರೆ ಇದರ ಬ್ಯೂಟಿ ಏನಂದ್ರೆ ಓವರ್ ಎ ಪಿರಿಯಡ್ ಆಫ್ ಟೈಮ್ ಇದು ಪ್ರೈಸ್ ಇನ್ಕ್ರೀಸ್ ಆಗದೇ ಇಲ್ಲ ಇನ್ನು 30 ವರ್ಷ ಬಿಟ್ಬಿಟ್ಟು ಪ್ರೈಸ್ ಸೇಮ್ ಇರುತ್ತೆ ನಿಮಗೆ 25 ಇದ್ದಾಗ 35 ವರ್ಷ ಆದ್ರೂ ಕೂಡನು ನೀವು ಸೇಮ್ 50 ಲಕ್ಷಕ್ಕೆ ಏನು ಇರುವಾಗ ಕಟ್ತಿರೋ ಸೇಮ್ ಆವಾಗ್ಲೂ ಅಷ್ಟೇ ಕಟ್ತಿರ್ತೀರಾ ಇದರಲ್ಲಿ ಇನ್ಫ್ಲೇಷನ್ ಅನ್ನೋ ಕಾನ್ಸೆಪ್ಟ್ ಇಲ್ಲ ಮುಂದೆ ಏನಾದ್ರು ಎಕ್ಸ್ಟ್ರಾ ಬೇಕು ಅನ್ನಿಸಿದಾಗ ನೀವು ಹೊಸ ಪಾಲಿಸಿ ತಗೊಳ್ಳಿ ಆಮೇಲೆ ಮುಂದೆ ಓವರ್ ಎ ಪಿರಿಯಡ್ ಆಫ್ ಟೈಮ್ ನಮಗೆ ವಯಸ್ಸು ಆಗ್ತಾ ಆಗ್ತಾ ಏನಾಗುತ್ತೆ ಗೊತ್ತಾ ನಮಗೆ ಇರೋ ಬರೋ ಕಾಯಿಲೆ ಎಲ್ಲಾ ಬರ್ತವೆ ಈಗಿನ ಕಾಲದಲ್ಲಿ 30, 35 ವರ್ಷಕ್ಕೆ ಬಿಪಿ ಶುಗರ್ ಎಲ್ಲಾ ಬರೋಕೆ ಸ್ಟಾರ್ಟ್ ಆಗುತ್ತೆ ಅವಾಗ ಇನ್ಸೂರೆನ್ಸ್ ಅವರು ರಿಜೆಕ್ಟ್ ಮಾಡೋ ಚಾನ್ಸ್ ಜಾಸ್ತಿ ಇರುತ್ತೆ ಅವರಿಗೆ ರಿಸ್ಕ್ ಆಗುತ್ತೆ ಅದಕ್ಕೋಸ್ಕರ ಗೋಸ್ಕರ ಅವರು ರಿಜೆಕ್ಟ್ ಮಾಡ್ಬಿಡ್ತಾರೆ ಇನ್ಸೂರೆನ್ಸ್ ನ ನಿಮಗೆ ಕೊಡೋದೇ ಇಲ್ಲ ನೀವು ಎಷ್ಟೇ ದುಡ್ಡು ಕೊಟ್ರು ಕೊಡಲ್ಲ ಅದಕ್ಕೆ ಸೇಫರ್ ಸೈಡ್ ಅಲ್ಲಿ ನಾವು ಯಂಗ್ ಆಗಿರಬೇಕಾದ್ರೆ ಹೆಲ್ತಿ ಆಗಿರಬೇಕಾದ್ರೆ ಒಂದು ತಗೊಂಡು ಇಟ್ಕೊಂಡು ಬಿಟ್ರೆ ಬೆಸ್ಟ್ ಈಗ ನಾವೇ ಅಲ್ಲಿ ರೋಡಲ್ಲಿ ಅಲ್ಲಿ ಓಡಾಡ್ತಿರ್ತೀವಾ ನಮಗೆ ಏನಾದ್ರು ಆಯ್ತು ಅಂದ್ರೆ ಅದು ನಮ್ಮ ಪೇರೆಂಟ್ಸ್ ಗೆ ಯೂಸ್ ಆಗುತ್ತೆ.

ಆಮೇಲೆ ನೀವು ಮದುವೆ ಆದ್ಮೇಲೆ ನಿಮ್ಮ ಡಿಪೆಂಡೆಂಟ್ ಇನ್ನೊಬ್ಬರು ಜಾಸ್ತಿ ಆಗ್ತಾರೆ ಅವಾಗ ನೀವು ಇದನ್ನ ಜಾಸ್ತಿ ಮಾಡ್ಕೊಳಿ ಈಗ ನಿಮಗೆ 50 ಲಕ್ಷ ತಗೊಂಡಿದ್ದೀರಾ ಅಂದ್ರೆ ಆಮೇಲೆ ಅದನ್ನ ಬೇಕಾದ್ರೆ ರೂ1 Crore ಮಾಡ್ಕೊಳಿ ಟು ಕ್ರೋರ್ ಮಾಡ್ಕೊಳಿ ನಿಮ್ಮ ಇನ್ಕಮ್ ಯಾವ ತರ ಇರುತ್ತೋ ಆ ತರ ಜಾಸ್ತಿ ಮಾಡ್ಕೊಳಿ ಎಷ್ಟು ಕಟ್ಟಕ್ಕೆ ಆಗುತ್ತೆ ಅಷ್ಟು 500 ರೂಪಾಯಿ ತಿಂಗಳ ಕಟ್ಟೋದು ದೊಡ್ಡದೇ ಅಲ್ಲ ನನ್ನ ಪ್ರಕಾರ ಅಂದ್ರೆ ಈಗ ಡೈಲಿ ಒಂದು ಟೀ ಕುಡಿದರೆ ಬೆಂಗಳೂರಲ್ಲಿ 15 ರೂಪಾಯಿ ಒಂದು ಟೀ 15 ರೂಪಾಯಿ ಒಂದು ಟೀ ನೀವು 30 ದಿವಸನು ಹೊರಗಡೆ ಒಂದೇ ಒಂದು ಟೀ 30 ದಿವಸನು ಕುಡಿದಿದ್ದೀರಾ ಅಂದ್ರೆ 500 ಆ ಟೀ ಕಾಸ್ಟ್ ಅಲ್ಲಿ ನಿಮಗೆ ಒಂದು ಇನ್ಸೂರೆನ್ಸ್ ಸಿಗುತ್ತೆ.

ಅದೆಷ್ಟು 50 ಲಕ್ಷದಿಂದ ಒಂದು ಕೋಟಿ ವರೆಗೂ ಸಿಗುತ್ತೆ ನಿಮ್ಮ ಏಜ್ ಕಮ್ಮಿ ಇದ್ರೆ ನಿಮ್ಮದೇನಾದರೂ 20, 19 ಏಜ್ ಇದ್ರೆ ಬರಿ 500 ರೂಪಾಯಿ ಗೆ ಒಂದು ಕೋಟಿ ವರೆಗೂ ಸಿಗುತ್ತೆ ಸ್ವಲ್ಪ ಏಜ್ ಜಾಸ್ತಿ ಆಗ್ತಾ ಆಗ್ತಾ ಕಾಸ್ಟ್ ಕೂಡನು ಜಾಸ್ತಿ ಆಗುತ್ತೆ ಯಾಕಂದ್ರೆ ರಿಸ್ಕ್ ಜಾಸ್ತಿ ಆದಂಗೆ ಇನ್ಸೂರೆನ್ಸ್ ಪ್ರೀಮಿಯಂ ಕೂಡ ಜಾಸ್ತಿ ಆಗುತ್ತೆ

ಇದನ್ನೂ ಓದಿ: Stock Analysis: ಈ ಕೆಲವು Stocks ಗಳು 43% ಏರಿಕೆ ಆಗುವ ಸಾಧ್ಯತೆಗಳಿದೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment