ಕರ್ನಾಟಕ vs ಉತ್ತರಾಖಂಡ ರಣಜಿ ಸೆಮಿಫೈನಲ್: ಲೈವ್ ಸ್ಕೋರ್ ಮತ್ತು ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ಮಾಹಿತಿ!

Belagavi Voice Author
February 19, 2026 8:10 AM
ಕರ್ನಾಟಕ vs ಉತ್ತರಾಖಂಡ ರಣಜಿ ಸೆಮಿಫೈನಲ್: ಲೈವ್ ಸ್ಕೋರ್ ಮತ್ತು ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ಮಾಹಿತಿ!

ಇವತ್ತಿನ ಆರ್ಟಿಕಲ್ ನಮ್ಮ Ranji Trophy (ರಣಜಿ ಟ್ರೋಫಿ)ಮ್ಯಾಚನ್ನು ಎಲ್ಲಿ ನೋಡಬೇಕು ಎಂಬುದರ ಬಗ್ಗೆ ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ.  ನಿಮ್ಮೆಲ್ಲರಿಗೂ ಗೊತ್ತುರಣಜಿ ಟ್ರೋಫಿ ನಲ್ಲಿ ಇವಾಗ ಸೆಮಿ ಫೈನಲ್ ನಡಿತಿದೆ ಅದು ನಮ್ಮ ಉತ್ತರಕಾಂಡ ಕ್ರಿಕೆಟ್ ಟೀಮ್ ಹಾಗೂ ನಮ್ಮ ಕರ್ನಾಟಕ ಕ್ರಿಕೆಟ್ ಟೀಮ್ ನಡುವೆ ನಡೆಯುತ್ತಿದೆ.  ಹಾಗೂ ನಮ್ಮ ಕರ್ನಾಟಕ ಟೀಮ್ ಒಂದು ಕೈ ಮೇಲೆ ಇದೆ. 

ನಮ್ಮ ಕರ್ನಾಟಕ ಟೀಮ್ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ ಯಾಕೆಂದರೆ ಆಗಲೇ ಕರ್ನಾಟಕ ಟೈಮ್ 723 ರನ್ನನ್ನು ಮೊದಲ Innings ನಲ್ಲಿ ಹೊಡೆದಿದ್ದಾರೆ. 

ಅದನ್ನು ಯಾರು ಕೂಡ ಬಿಟ್ ಮಾಡಿಲ್ಲ ಬೀಟ್ ಮಾಡುವುದು ಇಲ್ಲ. 

ಕರ್ನಾಟಕ vs ಉತ್ತರಾಖಂಡ ರಣಜಿ ಸೆಮಿಫೈನಲ್

 ಪಂದ್ಯವನ್ನು ಎಲ್ಲೆಲ್ಲಿ ನೋಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ:

 ಭಾರತ ದೇಶದ ಕ್ರಿಕೆಟ್ ಪಂದ್ಯಗಳು ಸಾಮಾನ್ಯವಾಗಿ ಈ ಕೆಳಗೆ ನೀಡಿರುವ ಪ್ಲಾಟ್ಫಾರ್ಮ್ ನಲ್ಲಿ ತೋರಿಸುತ್ತಾರೆ ಅವುಗಳು ಯಾವುದು: 

  1.  ಜಿಯೋ ಸಿನಿಮಾ/  ಬಿಸಿಸಿಐ ಟಿವಿ  ಲೈವ್ ಸ್ಟ್ರೀಮಿಂಗ್ ಈ ಜಾಗದಲ್ಲಿ ನೀವು ಬಹುತೇಕ ನಮ್ಮ ಭಾರತ ದೇಶದಲ್ಲಿ ನಡೆಯುವ ರಣಜಿ ಟ್ರೋಪಿಯನ್ನು ಕಾಣಬಹುದು.
  2.  ಡಿ ಡಿ ಸ್ಪೋರ್ಟ್ಸ್ ಕೆಲವೊಮ್ಮೆ ಈ ಚಾನೆಲ್ ನೀವು ಕೇಳಿರುತ್ತೀರಾ,  ನಿಮ್ಮ ಟಿವಿಯಲ್ಲಿ ಇದು ಫ್ರೀಯಾಗಿ ಬರುತ್ತದೆ ಇಲ್ಲಿ ಕೂಡ ನೀವು ಮ್ಯಾಚ್ ಅನ್ನು ನೋಡಬಹುದು.
Karnataka Cricket TeamUttarakhand Cricket Team
1st Inn : 736 runs (194.4 Overs)1st Inn : 233 runs (88.5 Overs)
2nd Inn : 299-6 (63.5 Overs)Still Yet to Play

Uttarakhand Vs Karnataka ಪಂದ್ಯದ ಮಾಹಿತಿ ಇಲ್ಲಿದೆ:

Uttarakhand Vs Karnataka ಪಂದ್ಯದ ಮಾಹಿತಿ ಇಲ್ಲಿದೆ:

 ಮೊದಲ ನಡಿದ ಫಸ್ಟ್ ಇನ್ನಿಂಗ್ಸ್ ನಲ್ಲಿ ನಮ್ಮ ಕರ್ನಾಟಕ ಟೀಮ್ ಬ್ಯಾಟಿಂಗ್ ಆಡುತ್ತಿತ್ತು, ಅದರಲ್ಲಿ ನಮ್ಮ ಭಾರತದ ತಂಡ ನಮ್ಮ ಕನ್ನಡ ಹುಡುಗ ಆದ ಕೆಹಲ್ ರಾಹುಲ್ ಅವರು 141 ರನ್ನನ್ನು ಗಳಿಸಿದ್ದಾರೆ. 

ನಮ್ಮ RCB ಬಾಯ್ ಎಂದು ಫೇಮಸ್ ಆಗಿರುವ ದೇವದಾದ್ ಪಡಿಕಲ್ ಅವರು 232 ರನ್ನನ್ನು ಗಳಿಸಿದ್ದಾರೆ.  ಅಷ್ಟೇ ಅಲ್ಲದೆ ಹೊಸ ಬ್ಯಾಟ್ಸ್ಮನ್ ಕೇವಲ 22 ವರ್ಷ ಆಗಿರುವ ಸ್ಮರಣ ರವಿಚಂದ್ರನ್ ಎಂಬ ಯುವಕ ಶಿವಮೊಗ್ಗ ಇಂದ ಬಂದ ಯುವಕ 135 ರನ್ನನ್ನು ಗಳಿಸಿದ್ದಾರೆ. 

ಕರ್ನಾಟಕದ ಮೊತ್ತ 736 ರನ್ನು ಆಲ್ ಔಟ್ ಆಗಿದ್ದಾರೆ. 

ಉತ್ತರಾಖಂಡ ಟೀಮ್ ರವರು ಫಸ್ಟ್ ತಿಂಗ್ಸ್ ನಲ್ಲಿ ಕೇವಲ 233 ರನ್ ಗೆ ಆಲ್ ಔಟ್ ಆಗಿದ್ದಾರೆ.  ಇವತ್ತು ಕರ್ನಾಟಕ ರವರ ಎರಡನೇ ನಿಮಿಷ ಇತ್ತು ಅದರಲ್ಲಿ ಮತ್ತೆ ಸ್ಮರಣ ರವಿಚಂದ್ರನ್ ನಮ್ಮ ಶಿವಮೊಗ್ಗದ ಹುಡುಗ 127 ರನ್ನನ್ನು ಗಳಿಸಿದ್ದಾರೆ.  ಹಾಗೂ ನಮ್ಮ ಕೆ ಎಲ್ ರಾಹುಲ್ 70 ರನ್ನನ್ನು ಗೆಳಸಿ ನಾಟೌಟ್ ಆಗಿದ್ದಾರೆ.  ಇನ್ನು ಮಿಕ್ಕಿದ ಲೈವ್ ಅಪ್ಡೇಟ್ ನಾಳೆ ಬೆಳಿಗ್ಗೆ ಗೊತ್ತಾಗುತ್ತದೆ ಗೆಳೆಯರೇ. 

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ Whatsapp ಗ್ರೂಪನ್ನು ಜಾಯಿನ್ ಆಗಿ ಧನ್ಯವಾದಗಳು.

Where to watch uttarakhand cricket team vs karnataka cricket team

ಕ್ರಿಕೆಟ್ ಲೈವ್ ಸ್ಕೋರನ್ನು ನೋಡಲು,  ನೀವು ಕ್ರಿಕ್ ಬಜ್ (Cricbuzz)  ಅಥವಾ ಇ ಎಸ್ ಪಿ ಎನ್ ಕ್ರಿಕ್ ಇನ್ಫೋ ಎಂಬ ವೆಬ್ ಸೈಟನ್ನು ಯೂಸ್ ಮಾಡಬಹುದು ( ESPNcricinfo (ಸ್ಕೋರ್ ಮತ್ತು ಕಾಮೆಂಟರಿ).

Read More:

Cricket: ಉತ್ತರಾಖಂಡ್ ವಿರುದ್ಧ ಅಬ್ಬರಿಸಿದ ಕರ್ನಾಟಕದ ಬ್ಯಾಟರ್‌ಗಳು! ಸ್ಕೋರ್‌ಕಾರ್ಡ್ ವಿವರ ಇಲ್ಲಿದೆ

ಇಂದಿನ ಚಿನ್ನದ ದರ: 10 ಗ್ರಾಂ ಚಿನ್ನಕ್ಕೆ ಎಷ್ಟು ಬೆಲೆ? ಬೆಳ್ಳಿ ದರದಲ್ಲಿ ಎಷ್ಟು? ಇಲ್ಲಿ ಗಮನಿಸಿ

ಈ ರೀತಿ ಕೇವಲ 2 ನಿಮಿಷದಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿ! ಮೊಬೈಲ್ ಸಂಖ್ಯೆ ಬಳಸಿ

belagavivoice - writeups

Satwik M kotian

Satwik M is a final year electronic engineering student from Karnataka with a sharp eye for storytelling. He is dedicated to serving the people of Karnataka by publishing trusted news, verified information, and trending content that truly matters to the local community. His mission is simple — to be a reliable voice that Kannadigas can count on for accurate and relevant updates.

Leave a Comment