ಈ ರೀತಿ ಕೇವಲ 2 ನಿಮಿಷದಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿ! ಮೊಬೈಲ್ ಸಂಖ್ಯೆ ಬಳಸಿ

February 18, 2026 8:32 AM
ಈ ರೀತಿ ಕೇವಲ 2 ನಿಮಿಷದಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿ! ಮೊಬೈಲ್ ಸಂಖ್ಯೆ ಬಳಸಿ

ಮೊಬೈಲ್ ನಂಬರ್ ಮೂಲಕ ಆಧಾರ್ ಕಾರ್ಡ ಡೌನ್ಲೋಡ್ ಹೇಗೆ ಮಾಡುವುದು ಎಂದು ಇಲ್ಲಿ ನಾವು ತಿಳಿದುಕೊಳ್ಳೋಣ.  ಹೌದು ನೀವು ಮೊಬೈಲ್ ನಂಬರ್ ಅನ್ನು ಯೂಸ್ ಮಾಡಿಕೊಂಡು ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಬಹುದು ಆದರೆ ಅದು ಹೇಗೆ ಎಂಬುದರ ಬಗ್ಗೆ ನಾನು ನಿಮಗೆ ಇಲ್ಲಿ ಈ ಆರ್ಟಿಕಲ್ ಮೂಲಕ ತಿಳಿಸಿ ಕೊಡುತ್ತೇನೆ. 

ನಿಮ್ಮ ಫೋನ್‌ನಲ್ಲೇ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ!

ನಿಮ್ಮ ಫೋನ್‌ನಲ್ಲೇ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ!

ನಿಮ್ಮ ಆಧಾರ್ ಕಾರ್ಡನ್ನು ಮೊಬೈಲ್ ನಂಬರ್ ಮೂಲಕ ಡೌನ್ಲೋಡ್ ಮಾಡಲು ಕೆಲವಷ್ಟು ಸ್ಟೆಪ್ಸ್ ಗಳು ಇದೆ ಅವುಗಳು ಏನು ಎಂದರೆ: 

Step 1:  ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಬ್ರೌಸರ್ ಅಥವಾ ಗೂಗಲ್ ಅನ್ನು ಓಪನ್ ಮಾಡಿಕೊಳ್ಳಿ.  

Step 2: ಆನಂತರ ನಾನು ನಿಮಗೆ ಇಲ್ಲಿ ಕೊಟ್ಟಿರುವ ವೆಬ್ ಸೈಟನ್ನು ಓಪನ್ ಮಾಡಿ,  ಇಲ್ಲಿದೆ ಲಿಂಕ್ ನೋಡಿ https://myaadhaar.uidai.gov.in

Step 3: ನೀವು ಇಲ್ಲಿ ಮೇಲಿರುವ Link ಪ್ರೆಸ್ ಮಾಡಿದರೆ, ನಿಮಗೆ ಒಂದು ಗೌರ್ಮೆಂಟ್ ಸರ್ಕಾರದ ಹೋಂ ಪೇಜ್ ಓಪನ್ ಆಗುತ್ತದೆ.  ಅಲ್ಲಿ ನಿಮಗೆ ಲಾಗಿನ್ ಅಥವಾ ಡೌನ್ಲೋಡ್ ಆಧಾರ್ ಕಾರ್ಡ್ ಎಂಬ ಆಪ್ಷನ್ ತೋರಿಸುತ್ತದೆ. 

Step 4: ಆನಂತರ ನೀವು ಲಾಗಿನ್ ಆಗಿ ಅಲ್ಲೇ ಡೌನ್ಲೋಡ್ ಆಧಾರ್ ಕಾರ್ಡ್ ಆಪ್ಶನ್ ಮೇಲೆ ಪ್ರೆಸ್ ಮಾಡಿದರೆ ನಿಮಗೆ ಮೂರು ಆಪ್ಷನ್ ಬರುತ್ತದೆ.

ಅವುಗಳು ಯಾವುದು ಎಂದರೆ ಮೊದಲನೆಯದು ಆಧಾರ್ ಕಾರ್ಡ್ ನಂಬರ್ ಇಂದ ಡೌನ್ಲೋಡ್ ಮಾಡಿಕೊಳ್ಳಿ,  ಅಥವಾ ಎನ್ರೋಲ್ಮೆಂಟ್ ಐಡಿ ಅಂದರೆ ಇಐಡಿ ಇಂದ ನಿಮ್ಮ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಿ,  ಮೂರನೇ ಆಪ್ಷನ್ ವರ್ಚುಯಲ್ ಐಡಿ ಅಂದರೆ ವಿ ಐ ಡಿ,  ಇದರ ಮೂಲಕ ನಿಮ್ಮ ಆಧಾರ್ ಕಾರ್ಡನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.. 

Step 5:  ಈ ಆಪ್ಷನ್ಗಳಲ್ಲಿ ನೀವು ಮೊಬೈಲ್ ನಂಬರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವ ಆಪ್ಷನ್ ಅನ್ನು ಪ್ರೆಸ್ ಮಾಡಬೇಕು ಅಂದರೆ ಆಧಾರ್ ಕಾರ್ಡ್ ಐಡಿ, ಆಪ್ಷನ್ ಮೇಲೆ ಪ್ರೆಸ್ ಮಾಡಿ. 

Step 6: ಆನಂತರ ಅಲ್ಲಿ ಎಐಡಿ ಮರೆತುಹೋಗಿದೆ ಎಂಬ ಆಪ್ಷನ್ ಬರುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ನಂಬರ್ ಅನ್ನು ಅದು ಕೇಳುತ್ತದೆ. ಇಲ್ಲಿ ನೀವು ನಿಮ್ಮ ಮೊಬೈಲ್ ನಂಬರನ್ನು ಆಗಬೇಕು.  ಆನಂತರ ಒಂದು  ಕ್ಯಾಪ್ಚಾವನ್ನು ಟೈಪ್ ಮಾಡಬೇಕು. 

ನಿಮ್ಮ ವಿವರಗಳನ್ನು ಹಾಕಿ:

  • ಪೂರ್ಣ ಹೆಸರು (ಆಧಾರ್‌ನಲ್ಲಿ ಇರುವ ಹಾಗೆ)
  • ಮೊಬೈಲ್ ನಂಬರ್ (ಆಧಾರ್‌ಗೆ ಲಿಂಕ್ ಆಗಿರಬೇಕು)
  • Captcha 

ಆನಂತರ ಅಲ್ಲಿ ಸೆಂಡ್ ಒಟಿಪಿ ಎಂಬ ಆಪ್ಷನ್ ಇರುತ್ತದೆ, ನೀವು ಸೆಂಡ್ ಒಟಿಪಿ ಆಪ್ಶನ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಗೆ ಒಂದು ಮೂರ್ ನಂಬರ್ ಅಥವಾ ನಾಲ್ಕು ನಂಬರ್ ಇರುವ ಒಂದು ಒಟಿಪಿ ಬರುತ್ತದೆ.  ಆದರೆ ನೆನಪಿರಲಿ ನಿಮ್ಮ ಮೊಬೈಲ್ ನಂಬರ್ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು ಆಗ ಮಾತ್ರ ಓಟಿಪಿ ಬರುತ್ತದೆ.  ಇಲ್ಲಾಂದ್ರೆ ಒಟಿಪಿ ಬರುವುದಿಲ್ಲ.  ಅನಂತರ ಓಟಿಪಿ ಬಂದ ಮೇಲೆ ಆ ಒಟಿಪಿಯನ್ನು ಅಲ್ಲಿ ಟೈಪ್ ಮಾಡಿ.  ಆಮೇಲೆ ನಿಮಗೆ ಡೌನ್ಲೋಡ್ ಆಪ್ಷನ್ ಬರುತ್ತದೆ. 

ಅಲ್ಲಿರುವ ಡೌನ್ಲೋಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.  ಆನಂತರ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಅಲ್ಲಿ ಮತ್ತೊಮ್ಮೆ ತಿಳಿಸಬೇಕು.  ಆಮೇಲೆ ಒಂದು ಓಟಿಪಿ ಬರುತ್ತದೆ ಆ ಒಟಿಪಿ ಅನ್ನು ಹಾಕಿ ವೆರಿಫೈ ಅಂಡ್ ಡೌನ್ಲೋಡ್ ಮಾಡಬಹುದು.

 ಆಮೇಲೆ ನಿಮಗೆ ಒಂದು ಪಿಡಿಎಫ್ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಆಗುತ್ತದೆ.  ಕೆಲವೊಮ್ಮೆ ಅದು ಎಸ್ಎಮ್ಎಸ್ ಮೂಲಕ ಕೂಡ ನಿಮ್ಮ ಮೊಬೈಲ್ ನಂಬರ್ ಗೆ ಬರುತ್ತದೆ ಅದು ಹೇಗೆ ಎಂದು ನಾನು ಮುಂದಿನ ಸ್ಟೆಪ್ ನಲ್ಲಿ ತಿಳಿಸಿದ್ದೇನೆ.  ಆ ಪಿಡಿಎಫ್ ಅನ್ನು ನೀವು ಓಪನ್ ಮಾಡಿದರೆ  ಅದು Password ಕೇಳುತ್ತದೆ.  ಪಾಸ್ವರ್ಡ್ ಏನು ಎಂದರೆ ನಿಮ್ಮ ಹೆಸರ  ಮೊದಲ ನಾಲ್ಕು ಅಕ್ಷರ ಹಾಗೂ ನಿಮ್ಮ ಜನ್ಮ ವರ್ಷ. 

ಉದಾಹರಣೆ:
Name: Ramesh Kumar
DOB: 2002
Password: RAME2002

Step 7: ಡೌನ್ಲೋಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್ ನಂಬರ್ ಗೆ ಎಸ್ಎಂಎಸ್ ಮೂಲಕ ಆಧಾರ್ ಕಾರ್ಡ್ ಲಿಂಕ್ ಕಳಿಸುತ್ತಾರೆ. ನಂತರ ನೀವು ಆ ಲಿಂಕ್ ಅನ್ನು ಯೂಸ್ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಬಹುದು. 

 ಧನ್ಯವಾದಗಳು ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. 

Read More:

ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವುದು ಈಗ ಇನ್ನಷ್ಟು ಸರಳ! ಈ ರೀತಿ ಮನೆಯಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಿ

ಸಚಿವ ಪ್ರಿಯಾಂಕ್ ಖರ್ಗೆ ಕಡೆಯಿಂದ ಬಿಗ್ ಅಪ್‌ಡೇಟ್! ಇ-ಸ್ವತ್ತು 2.0 ಮತ್ತು ಆನ್‌ಲೈನ್ ಇಸಿ (EC) ವಿಶೇಷತೆಗಳು ಇಲ್ಲಿವೆ

ಬೆಂಗಳೂರಿನಲ್ಲಿ OC ಇಲ್ಲದ ಫ್ಲಾಟ್‌ ಕೊಂಡರೆ ನಿಮಗೂ ಬರುತ್ತೆ ಟೆನ್ಷನ್! ಯಾಕೆ? ಇಲ್ಲಿದೆ ಮಾಹಿತಿ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment