ಎಲ್ಲರಿಗೂ ನಮಸ್ಕಾರ, ದಿನಾಂಕ 29/9/2024 ರಂದು ನಡೆದ ಕಡ್ಡಾಯ ಕನ್ನಡ ಎಕ್ಸಾಮ್ ಎರಡು ಇಲಾಖೆಯ ಒಂದು ಕಡ್ಡಾಯ ಕನ್ನಡ ಪರೀಕ್ಷೆ ಆಗಿರುತ್ತೆ ಸೋ ಗ್ರಾಮ ಆಡಳಿತ ಅಧಿಕಾರಿ ಹಾಗೂ ಜಿಟಿಸಿ ಯ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಒಂದು ಕಡ್ಡಾಯ ಕನ್ನಡ ಎಕ್ಸಾಮ್ ನ ಕಂಡಕ್ಟ್ ಮಾಡಿರ್ತಾರೆ ಸೋ ಈ ಒಂದು ಪರೀಕ್ಷೆಗೆ ಶೇಕಡ 80% ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ.
80 ರಷ್ಟು ಅಭ್ಯರ್ಥಿಗಳು ಈ ಒಂದು ಪರೀಕ್ಷೆಯನ್ನು ಬರೆದಿದ್ದಾರೆ ಸೋ ಒಟ್ಟು ಅರ್ಜಿಗಳು ಸಲ್ಲಿಕೆಯಾಗಿದ್ದು ಈ ಒಂದು ಪರೀಕ್ಷೆ ಪರೀಕ್ಷೆಗೆ 5.75 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದಾವೆ ಸೋ ಈ ಪೈಕಿ 4.53 ಲಕ್ಷ ಮಂದಿಯನ್ನು ಪರೀಕ್ಷೆಗೆ ಹಾಜರಾಗಿದ್ದಾರೆ. ಒಟ್ಟು 4.53 ಲಕ್ಷ ಮಂದಿ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ.
VA ಕಡ್ಡಾಯ ಕನ್ನಡ ಪಾಸಿಂಗ್ ಮಾರ್ಕ್ಸ್
ಈ ಒಂದು ಪರೀಕ್ಷೆ 150 ಅಂಕಗಳ ಒಂದು ಪರೀಕ್ಷೆ ಆಗಿರುತ್ತೆ. ಇದರಲ್ಲಿ ಕ್ವಾಲಿಫೈಡ್ ಆಗ್ಲಿಕ್ಕೆ ಮಿನಿಮಮ್ 50 ಅಂಕಗಳನ್ನು ನೀವು ಪಡೆದಿರಲೇ ಬೇಕಾಗುತ್ತದೆ. ಮಿನಿಮಮ್ ಕ್ವಾಲಿಫಿಕೇಶನ್ ಮಾರ್ಕ್ಸ್ ಬಂದ್ಬಿಟ್ಟು 50 ಅಂಕಗಳನ್ನು ನೀವು ಕಂಪಲ್ಸರಿ ಪಡಿಲೇ ಬೇಕಾಗಿರುತ್ತೆ, ಮೇನ್ ಎಕ್ಸಾಮ್ ನ ಕನ್ಸಿಡರ್ ಮಾಡ್ತಾರೆ. ಇಲ್ಲವಾದರೆ ನಿಮ್ಮ ಪೇಪರ್ 1 and ಪೇಪರ್ 2 ಗಳನ್ನು Consider ಮಾಡುವುದಿಲ್ಲ.
ವಯೋಮಿತಿ ಸಡಿಲಿಕೆ ಅರ್ಜಿ
ವಯೋಮಿತಿ ಸಡಿಲಿಕೆಯಿಂದ ಏನು ಹೊಸದಾಗಿ ಅರ್ಜಿಯನ್ನ ಸಲ್ಲಿಸಿದ್ದೀರಾ ಅವರಿಗೆ ಅಕ್ಟೋಬರ್ 26 ಶನಿವಾರ ಈ ಒಂದು ಪರೀಕ್ಷೆಯನ್ನ ಕಂಡಕ್ಟ್ ಮಾಡ್ತಾರೆ. ಕಡ್ಡಾಯ ಕನ್ನಡ ಎಕ್ಸಾಮ್ ಹೊಸದಾಗಿ ಅರ್ಜಿ ಯಾರೆಲ್ಲ ಸಲ್ಲಿಸಿದ್ದೀರಾ ಅವರಿಗೆ ಮಾತ್ರ ಅವರಿಗೆ ಅಕ್ಟೋಬರ್ 26 ರಂದು ಒಂದು ಪರೀಕ್ಷೆ ಕಡ್ಡಾಯ ಕನ್ನಡ ಪರೀಕ್ಷೆ ಇರುತ್ತೆ.
Main ಎಕ್ಸಾಮಿನೇಷನ್ ಪರೀಕ್ಷೆ ದಿನ
ಅದರ ನಂತರ Main ಎಕ್ಸಾಮಿನೇಷನ್ ಬಂದ್ಬಿಟ್ಟು 27 ಅಕ್ಟೋಬರ್ ಇರುತ್ತೆ ಅದು ಎಲ್ಲಾ ಅಭ್ಯರ್ಥಿಗಳಿಗೆ ಸೇರಿ ಎಲ್ಲರಿಗೂ ಒಂದೇ ದಿನ ಒಂದು ಪರೀಕ್ಷೆ ಇರುತ್ತೆ ಏನು ಹೊಸದಾಗಿ ಅರ್ಜಿ ಸಲ್ಲಿಸಿದವರಿಗೂ ಅದೇ ದಿನ ಪರೀಕ್ಷೆ ಇರುತ್ತೆ ಹಾಗೆ ಮುಂಚೆ ಏನು ಅರ್ಜಿ ಸಲ್ಲಿಸಿದ್ರು ಅವರಿಗೂ ಕೂಡ ಒಂದು ಅದೇ ಡೇಟಿಗೆ ಪರೀಕ್ಷೆಯನ್ನ ಕಂಡಕ್ಟ್ ಮಾಡ್ತಾರೆ.
ಅಕ್ಟೋಬರ್ 27 ರಂದು ಮುಖ್ಯ ಪರೀಕ್ಷೆ ಇರುತ್ತೆ ಪೇಪರ್ 1 ಅಂಡ್ ಪೇಪರ್ 2 ಕಮ್ಯುನಿಕೇಶನ್ ಪೇಪರ್ ಮತ್ತೆ ಏನು ನಿರ್ದಿಷ್ಟ ಪತ್ರಿಕೆ ಇದೆ ಎರಡು ಅದೇ ದಿವಸ ಕಂಡಕ್ಟ್ ಮಾಡ್ತಾರೆ 27 ರಂದು ಹಾಗೆ ನೋಡಿ ಫ್ರೆಂಡ್ಸ್ ಯಾವುದೇ ರೀತಿ ಗೊಂದಲ ಮಾಡ್ಕೋಬೇಡಿ 27 ಕ್ಕೆ ಎಲ್ಲಾ ಅಭ್ಯರ್ಥಿಗಳಿಗೆ ಯಾರು ಹೊಸದಾಗಿ ಅರ್ಜಿ ಸಲ್ಲಿಸಿದ ಅವರಿಗೂ 27 ಕ್ಕೆ ಒಂದು ಪರೀಕ್ಷೆ ಇರುತ್ತೆ ಹಾಗೆ ಹಳೆಯದಾಗಿ ಅಂದ್ರೆ ಮುಂಚೆ ಯಾರೆಲ್ಲ ಅರ್ಜಿ ಸಲ್ಲಿಸಿದ್ರು ಅವರಿಗೂ ಕೂಡ ಅಕ್ಟೋಬರ್ 27 ರಂದೆ ಮುಖ್ಯ ಪರೀಕ್ಷೆ ಇರುತ್ತೆ ಇದರಲ್ಲಿ ಯಾವುದೇ ರೀತಿಯ ಒಂದು ಬದಲಾವಣೆ ಇಲ್ಲ
ಇನ್ ಕೇಸ್ ಯಾವುದೇ ರೀತಿಯ ಒಂದು ಬದಲಾವಣೆ ಆದ್ರೆ ಆಫೀಶಿಯಲ್ ಆಗಿ KEA ಪ್ರಕಟ ಮಾಡ್ತಾರೆ.
ಇದನ್ನೂ ಓದಿ: Village Accountant Main Examination ಟೈಮ್ ಟೇಬಲ್ ಬಿಡುಗಡೆ!!










