Village Accountant Main Examination ಟೈಮ್ ಟೇಬಲ್ ಬಿಡುಗಡೆ!! ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕ ಪ್ರಕಟ

October 3, 2024 2:58 AM
Village Accountant Main Examination ಟೈಮ್ ಟೇಬಲ್ ಬಿಡುಗಡೆ!! ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕ ಪ್ರಕಟ

Village Accountant Time Table: ಎಲ್ಲರಿಗೂ ನಮಸ್ಕಾರ, KEA ಇಂದ ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಹಾಗೆ ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆದಿರುವುದಿಲ್ಲ ಅಂತಹ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕ ಕೂಡ ಪ್ರಕಟಿಸಿದ್ದಾರೆ.

ಮುಖ್ಯ ಪರೀಕ್ಷೆ ಪೇಪರ್ 1 ಅಂಡ್ ಪೇಪರ್ 2 ದಿನಾಂಕದಲ್ಲಿ ಏನಾದರೂ ಬದಲಾವಣೆ ಮಾಡಿದ್ದಾರ ಸೋ ಮುಂಚೆ ಏನು ಪ್ರಕಟ ಮಾಡಿದ್ರು ಪರಿಷ್ಕೃತ ವೇಳಾಪಟ್ಟಿ ಸೋ ಆ ಒಂದು ದಿನಾಂಕದಲ್ಲಿ ಏನಾದರೂ ಬದಲಾವಣೆ ಮಾಡಿದ್ದಾರ ಇಲ್ಲ ಅದು ಕೂಡ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.

ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಒಂದು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ರು ಸೋ ಆ ಒಂದು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಏನು 29/9 2024 ಗೆ ಕಡ್ಡಾಯ ಕಾರಣ ಎಕ್ಸಾಮ್ ನ ಕಂಡಕ್ಟ್ ಮಾಡಿದ್ರು ಅದಾದ ನಂತರ ಮತ್ತೆ ಸರ್ಕಾರದ ಇಂದ ವಯೋಮಿತಿ ಸಡಿಲಿಕೆ ಮಾಡಿದ್ರು.

ವಯೋಮಿತಿ ಸಡಿಲಿಕೆ ಮಾಡಿ ಮತ್ತೆ Village Accountant ಗೆ ಅರ್ಜಿ ಸಲ್ಲಿಸಿರುವ ಲಿಂಕ್ ಓಪನ್ ಮಾಡಿದ್ರು ಹಲವಾರು ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದರು ಅಂತಹ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆದಿರುವುದಿಲ್ಲ.

ಅಂತವರಿಗೆ ನೋಡಿ ಹೊಸದಾಗಿ ನೋಡಬಹುದು 26/10 2024 ಶನಿವಾರದಂದು ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಹೊಸದಾಗಿ ಅಭ್ಯರ್ಥಿಗಳು ಯಾರೆಲ್ಲಾ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಿದ್ದೀರಾ ವಯೋಮಿತಿ ಸಡಿಲಿಕೆಯಿಂದ ಅಂತಹ ಅಭ್ಯರ್ಥಿಗಳಿಗೆ KEA ಇಂದ 26/10 2024 ರಂದು ಏನು ಕಡ್ಡಾಯಕ ಕನ್ನಡ ಪರೀಕ್ಷೆಯನ್ನ ನಡೆಸುತ್ತಾರೆ.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವಾರ ಮುಂಚೆ Hall Ticket ಕೂಡ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ KEA ಬಿಡುಗಡೆ ಮಾಡಬಹುದು

ಇದನ್ನೂ ಓದಿ: Village Accountant ಕನ್ನಡ ಫಲಿತಾಂಶ 2024

Village Accountant Main Examination Time Table

ಕ್ರಮ ಸಂಖ್ಯೆ ಇಲಾಖೆ ಹುದ್ದೆ ಪರೀಕ್ಷೆಯ ದಿನಾಂಕ & ದಿನ ಸಮಯ ಪತ್ರಿಕೆ ವಿವರ ಷರಾ
1 ಪೊಲೀಸ್ ಇಲಾಖೆ ಪಿ.ಓ.ಎಸ್.ಎ (402) 03/10/2024 Thursday 10.30 AM to 12.00 PM
12.30 PM to 2.00 PM
ಪತ್ರಿಕೆ-1
ಪತ್ರಿಕೆ-2
2 ಕಂದಾಯ ಇಲಾಖೆ ಗ್ರಾಮ ಅಭಿವೃದ್ಧಿಕಾರಿ & GTTC ಯ ವಿವಿಧ ಹುದ್ದೆಗಳು 29/09/2024 Sunday 10.30 AM to 12.30 PM ಕಡ್ಡಾಯ ಕನ್ನಡ ಈ ಪರೀಕ್ಷೆಗೆ ಹಾಜರಾಗಿ ಅಹರ್ತೆಗೊಳ್ಳದಿದ್ದಲ್ಲಿ ಮಾತ್ರ ಮುಂದಿನ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.

ಪರ್ಯಾಯ ಸದರಿಸೆಮಿಂದ ಮೊದಲಾಗಿ ಅಜಿತರ್ದಲ್ಲಿದ್ದ ಅಭ್ಯರ್ಥಿಗಳಿಗೆ ಮಾತ್ರ
26/10/2024 Saturday 2.30 PM to 4.30 PM
3 ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿ 27/10/2024 Sunday 10.30 AM to 12.30 PM
2.30 PM to 4.30 PM
ಪತ್ರಿಕೆ-1
ಪತ್ರಿಕೆ-2
4 ಕಾಲೇಜು ಶಿಕ್ಷಣ ಇಲಾಖೆ ಕೆ-ಸೆಟ್ 24/11/2024 Sunday 10.00 AM to 1.00 PM ಪತ್ರಿಕೆ-1 &
ಪತ್ರಿಕೆ-2
5 ರಾಯಚೂರು ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕರು 24/11/2024 Sunday 11.00 AM to 1.00 PM
3.00 PM to 4.00 PM
ಪತ್ರಿಕೆ-2
ಪತ್ರಿಕೆ-1

VA Main Examination Time Table Linkhttps://cetonline.karnataka.gov.in/

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment