ಎಲ್ಲರಿಗೂ ನಮಸ್ಕಾರ, District ವೈಸ್ ಅಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದೊಂದು ಫೈನಲ್ ಸ್ಕೋರ್ ಲಿಸ್ಟ್ ಆಗಿರುತ್ತೆ. ಇದರಲ್ಲಿ ಇರೋ ಎಲ್ಲಾ ಎಲಿಜಿಬಲ್ ಕ್ಯಾಂಡಿಡೇಟ್ಸ್ ಗಳ ಒಂದು ಅಂಕ ಪಟ್ಟಿ ಆಗಿರುತ್ತೆ.
ಯಾವ ರೀತಿ ಒಂದು Eligibility ಆಗಿದ್ದಾರೆ ಅಂತಂದ್ರೆ ನೋಡಿ ಕಂಪಲ್ಸರಿ ಕನ್ನಡ ಎಕ್ಸಾಮ್ ಅಲ್ಲಿ 50 ಮಾರ್ಕ್ಸ್ ನ ಸ್ಕೋರ್ ಮಾಡಿದ್ದಾರೆ. ಮಿನಿಮಮ್ ಮಾರ್ಕ್ಸ್ ಏನಿತ್ತು ಒಂದು ಕ್ರೈಟೀರಿಯಾ ಏನಿತ್ತು 50 ಮಾರ್ಕ್ಸ್ ಕಂಪಲ್ಸರಿ ತೆಗಿಲೇಬೇಕು ಅಂತ ಹೇಳ್ಬಿಟ್ಟು ಅದು 50 ಸ್ಕೋರ್ ಮಾಡಿದ ಅಭ್ಯರ್ಥಿಗಳು ಕ್ವಾಲಿಫೈಡ್ ಆದ ಅಭ್ಯರ್ಥಿಗಳು ಹಾಗೆ ಪೇಪರ್ ಒನ್ ಮತ್ತು ಪೇಪರ್ ಟು ನಲ್ಲಿ ಶೇಕಡವಾರು 35 ರಷ್ಟು ಅಂಕಗಳನ್ನು ಕಂಪಲ್ಸರಿ ತೆಗಿಲೇಬೇಕು.
ಅರ್ಹತೆಗಾಗಿ ಅಂತ ಅಭ್ಯರ್ಥಿಗಳು ಯಾರೆಲ್ಲ ಶೇಕಡ 35 ರಷ್ಟು ಅಂಕಗಳನ್ನು ಪಡೆದಿದ್ದಾರೆ. ಅಂತಹ ಅಭ್ಯರ್ಥಿಗಳ ಸ್ಕೋರ್ ಲಿಸ್ಟ್ ಆಗಿರುತ್ತೆ. ಅಂದ್ರೆ 3 ಎಕ್ಸಾಮ್ಸ್ ಗಳಲ್ಲಿ ಕಂಪಲ್ಸರಿ ಕನ್ನಡ ಎಕ್ಸಾಮ್ ಪೇಪರ್ 1 ಅಂಡ್ ಪೇಪರ್ 2 ಈ ಮೂರು ಪೇಪರ್ ನಲ್ಲಿ ಯಾರೆಲ್ಲ ಕ್ವಾಲಿಫೈಡ್ ಆಗಿದ್ದಾರೆ ಅರ್ಹತೆಯನ್ನು ತಪ್ಪಿಕೊಂಡಿದ್ದಾರೆ. ಅಂತಹ ಅಭ್ಯರ್ಥಿಗಳ ಹೆಸರು ಮಾತ್ರ ಇರುತ್ತೆ ಯಾರೆಲ್ಲ ಹೆಸರು ಇದರಲ್ಲಿ ಬಂದಿಲ್ಲ ಅಂತ ಅಭ್ಯರ್ಥಿಗಳು ಅನರ್ಹರು ಅಂತ ತಿಳ್ಕೊಬೇಕಾಗಿದೆ.
VAO ಯಾವ ವಿದ್ಯಾರ್ಥಿಗಳ ಅಂಕ ಪಟ್ಟಿಗಳು
cetonline.karnataka.gov.in/kea/vacrec24 ಎಲ್ಲಾ 70 Above ಬಂದಿರುವ ಒಂದು ಅಭ್ಯರ್ಥಿಗಳ ಸ್ಕೋರ್ ಲಿಸ್ಟ್ ಆಗಿರುತ್ತೆ. ಇಲ್ಲಿ 70 ಬಿಲೋ ಯಾರು ಇದರಲ್ಲಿ ಸ್ಕೋರ್ ಮಾಡಿರೋದಿಲ್ಲ ಯಾಕಂದ್ರೆ ಇವು ಶೇಕಡ 35 ರಷ್ಟು ಅಂಕ ಪಡೆದ ಅಭ್ಯರ್ಥಿಗಳ ಒಂದು ಸ್ಕೋರ್ ಲಿಸ್ಟ್ ಆಗಿರುತ್ತೆ.
ಇದು ಯಾವುದೇ ಒಂದು ಸ್ಕೂಲ್ ಲಿಸ್ಟ್ ನ ಓಪನ್ ಮಾಡಿ ಎಲ್ಲಾ 70 ಅಬೌ ತೆಗೆದಿರುವರೆ ಇದ್ದಾರೆ.
ಹಾಗಾಗಿ ಇದು ಯಾಕೆಂದ್ರೆ ಕ್ಲಿಯರ್ ಆಗಿ ನೋಟಿಫಿಕೇಶನ್ ಅಲ್ಲೇ ಕೊಟ್ಟಿದ್ರು ಶೇಕಡ 35 ರಷ್ಟು ಅಂಕಗಳನ್ನ ಕಂಪಲ್ಸರಿ ತೆಗಿಲೇಬೇಕು ಅರ್ಹತೆಗಾಗಿ ಅಂತ ಅಭ್ಯರ್ಥಿಗಳ ಒಂದು ಸ್ಕೋರ್ ಲಿಸ್ಟ್ ಇದಾಗಿರುತ್ತೆ.
ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತೆ:
ಈ ಒಂದು ಸ್ಕೋರ್ ಲಿಸ್ಟ್ ಏನಿದೆ ಅಂತಿಮ ಅಂಕ ಪಟ್ಟಿ ಇದು ಡಿಸ್ಟ್ರಿಕ್ಟ್ ವೈಸ್ ಜಿಲ್ಲಾಧಿಕಾರಿಗಳಿಗೆ ಕಳಿಸ್ತಾರೆ ಅವರು ಸೆಂಡ್ ಮಾಡ್ತಾರೆ. ನಂತರ ಅಲ್ಲಿ ಯಾವ ರೀತಿ ಒಂದು ಆಯ್ಕೆ ಪ್ರಕ್ರಿಯೆ ಇರುತ್ತೆ. ಯಾಕಂದ್ರೆ ಡಾಕ್ಯುಮೆಂಟ್ ವೆರಿಫಿಕೇಶನ್ ಕಳಿಸ್ತಾರೆ ಹಾಗೆ ಇದರಲ್ಲಿ ಮತ್ತೆ ಬೈಫರ್ಗೇಶನ್ ಕೂಡ ಮಾಡಬಹುದು.
ಅದಾದ ನಂತರ ನಿಮ್ಮ ಯಾವ ಯಾವ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಅಂದ್ರೆ ನೀವು ಅಪ್ಲೈ ಮಾಡುವಾಗ ಯಾರೆಲ್ಲ ರಿಸರ್ವೇಷನ್ ಕ್ಲೇಮ್ ಅಂತ ಆಗುತ್ತೋ ಒಂದು ಆಪ್ಷನ್ ಇತ್ತು.
ಅದು ಆಪ್ಷನ್ ಸೆಲೆಕ್ಟ್ ಮಾಡ್ಕೊಂಡಿದ್ದೀರಾ ಫಾರ್ ಎಕ್ಸಾಂಪಲ್ ಕನ್ನಡ ಮೀಡಿಯಂ ಆಗಿರಬಹುದು ರೂರಲ್ ಆಗಿರಬಹುದು ಅಂಡ್ ಕ್ಯಾಟಗರಿ ವೈಸ್ ಆಗಿರಬಹುದು ಈ ಎಲ್ಲಾ ಡಾಕ್ಯುಮೆಂಟ್ಸ್ ನ ರೆಡಿ ಇಟ್ಕೊಂಡಿರಿ ಯಾವಾಗ ಬೇಕಾದರೂ ಇವರು ಫಾಲೋ ಮಾಡಬಹುದು. ಡಾಕ್ಯುಮೆಂಟ್ ವೆರಿಫಿಕೇಶನ್ ಆಗಬಹುದು ಅದೇ ರೀತಿ ಆಯ್ಕೆ ಲಿಸ್ಟ್ ಕೂಡ ಬಿಡುಗಡೆ ಮಾಡ್ತಾರೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಕೂಡ ಬಿಡುಗಡೆ ಮಾಡ್ತಾರೆ.
ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳ ಹೆಸರು ಇಲ್ಲದಿದ್ದರೆ:
ಇದರಲ್ಲಿ ವಿದ್ಯಾರ್ಥಿಗಳ ಹೆಸರು ಬಂದಿಲ್ಲ ಅವರೆಲ್ಲರೂ ಅನರ್ಹ ಅಂತ ಅಂದ್ರೆ ಆ ಏನು ಒಂದು ಎಲಿಜಿಬಲ್ ಮಾರ್ಕ್ಸ್ ತೆಗಿಬೇಕಾಗುತ್ತದೆ ಅಂತ ಮಾರ್ಕ್ಸ್ ಅನ್ನ ತೆಗೆದಿರೋದಿಲ್ಲ ಹಾಗಾಗಿ ನಿಮ್ಮನ್ನ ಆ ಒಂದು ಲಿಸ್ಟ್ ಇಂದ ಕೈ ಬಿಟ್ಟಿದ್ದಾರೆ.
ಬೈ ಫಾರ್ಗೆಟ್ ಮಾಡಿ, ಯಾರೆಲ್ಲ ಒಂದು ಏನು ಎಲಿಜಿಬಲ್ ಕ್ಯಾಂಡಿಡೇಟ್ಸ್ ಇದ್ದಾರೆ ಅಂತಹ ಅಭ್ಯರ್ಥಿಗಳ ಹೆಸರು ಮಾತ್ರ ಇದರಲ್ಲಿ ಹಾಕಿದ್ದಾರೆ. ಹಾಗಾಗಿ ಒಂದು ಫೈನಲ್ ಲಿಸ್ಟ್ ಆಗಿರುತ್ತೆ.
ಇದನ್ನೂ ಓದಿ: Kadaknath Chicken Farming ಯಾವ ರೀತಿ ಮಾಡುವುದು










