ಎಲ್ಲರಿಗೂ ನಮಸ್ಕಾರ, ಗ್ಯಾಸ್ ಸಿಲಿಂಡರ್ ಪ್ರತಿದಿನ ನಾವು ಮನೆಯಲ್ಲಿ ಇಂಪಾರ್ಟೆಂಟ್ ಆಗಿ ಯೂಸ್ ಮಾಡೋ ವಸ್ತು ಅಂತ ಹೇಳಬಹುದು ಇದೇನಾದ್ರು ಕೆಟ್ಟೋಯ್ತು ಅಂತ ಅಂದ್ರೆ ನಮ್ಮ ತಲೆನೇ ಬಿಸಿಯಾಗಿ ಹೋಗ್ಬಿಡುತ್ತೆ.
ಅಕ್ಟೋಬರ್ ಫಸ್ಟ್ ಇಂದ ಈ ಗ್ಯಾಸ್ ಸಿಲಿಂಡರ್ ಅಲ್ಲಿ ಏನಾದ್ರು ಅಪ್ಡೇಟ್ ಬಂದಿದ್ಯಾ ಏರಿಕೆ ಅಥವಾ ಇಳಿಕೆ ಆಗಿದ್ಯಾ ಅಂತ ನೀವೇನಾದ್ರು ಯೋಚನೆ ಮಾಡ್ತಿದ್ರೆ ನಾನು ನಿಮಗೆ ಸಲ್ಯೂಷನ್ ಕೊಡ್ತೀನಿ.
ನಾವು ರೆಗ್ಯುಲರ್ ಆಗಿ ಯೂಸ್ ಮಾಡುವಂತಹ ಡೊಮೆಸ್ಟಿಕ್ ಗ್ಯಾಸ್ ಅಲ್ಲಿ ಯಾವುದೇ ರೀತಿಯಾದ ಚೇಂಜಸ್ ಇಲ್ಲ ಲಾಸ್ಟ್ ಮಂತ್ ಅಲ್ಲಿ ನಾವು ಎಷ್ಟು ದುಡ್ಡನ್ನ ಕಟ್ ಬಿಟ್ಟು ತಗೊಳ್ತಿದ್ವೋ ಈ ಮಂತ್ ಕೂಡ ಅದೇ ಬೆಲೆ ಇದೆ.
LPG ಗ್ಯಾಸ್ ಸಿಲಿಂಡರ್ ಅಕ್ಟೋಬರ್ ದರ
| City | Domestic LPG Price (₹) |
|---|---|
| Bangalore | ₹ 805.50 |
| Bangalore Rural | ₹ 805.50 |
| Kolar | ₹ 805.50 |
| Ramanagara | ₹ 805.50 |
| Mysore | ₹ 807.50 |
| Tumkur | ₹ 807.50 |
| Udupi | ₹ 810.50 |
| Chikmagalur | ₹ 813.00 |
| Mandya | ₹ 813.00 |
| Chamrajnagar | ₹ 814.00 |
| Chitradurga | ₹ 816.00 |
| Dakshina Kannada | ₹ 816.00 |
| Davangere | ₹ 816.00 |
| Hassan | ₹ 816.00 |
| Shimoga | ₹ 816.00 |
| Vijayanagara | ₹ 817.00 |
| Chikkaballapura | ₹ 817.50 |
| Belgaum | ₹ 818.00 |
| Bagalkot | ₹ 824.00 |
| Bellary | ₹ 823.00 |
| Dharwad | ₹ 822.00 |
| Uttara Kannada | ₹ 822.00 |
| Kodagu | ₹ 821.00 |
| Bijapur | ₹ 827.50 |
| Gulbarga | ₹ 829.50 |
| Raichur | ₹ 829.50 |
| Yadgir | ₹ 829.00 |
| Gadag | ₹ 839.00 |
| Koppal | ₹ 839.00 |
| Haveri | ₹ 840.50 |
| Bidar | ₹ 874.50 |
ಆದ್ರೆ ಹೋಟೆಲ್ ಅಲ್ಲಿ ಯೂಸ್ ಮಾಡುವಂತಹ ಕಮರ್ಷಿಯಲ್ ಸಿಲಿಂಡರ್ ಅಲ್ಲಿ 38% ಇದರ ಬೆಲೆ ಜಾಸ್ತಿ ಆಗಿದೆ ಸೋ ಗ್ಯಾಸ್ ಸಿಲಿಂಡರ್ ಗೆ ಸಂಬಂಧಪಟ್ಟಂತಹ ಈ ಎಲ್ಲಾ ಬದಲಾವಣೆಗಳು ಅಕ್ಟೋಬರ್ ಫಸ್ಟ್ ಇಂದಾನೆ ಶುರುವಾಗಿದೆ.
ಕಮರ್ಷಿಯಲ್ ಸಿಲೆಂಡರ್ ಗಳಲ್ಲಿ ದರ ಏರಿಕೆ:
- 48 ರೂಪಾಯಿ
- 49 ರೂಪಾಯಿ
- 50 ರೂಪಾಯಿ
ಪ್ರತಿಯೊಂದು ಕಮರ್ಷಿಯಲ್ ಸಿಲೆಂಡರ್ ಗಳಲ್ಲಿ ದರ ಏರಿಕೆ ಮಾಡಿದ್ದಾರೆ
ಇದನ್ನೂ ಓದಿ: ಅಪ್ಡೇಟ್ ಆಗದ ಕಾರಣ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತಾ ಇಲ್ಲ





