ಎಲ್ಲರಿಗೂ ನಮಸ್ಕಾರ, ಕೊರೆಯುವ ಚಳಿಯಲ್ಲಿ ನಸುಕಿನ ಜಾವ ವಾಕಿಂಗ್ ಇನ್ನಿತರ ವ್ಯಾಯಾಮ ಮಾಡೋದು ಭಾರಿ ಡೇಂಜರ್ ಯಾಕಂದ್ರೆ ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಈ ವಿಷಯದಲ್ಲಿ ಹೃದ್ರೋಗಿಗಳಂತೂ ಇನ್ನೂ ಹುಷಾರಾಗಿರಬೇಕು ಈ ಬಗ್ಗೆ ತಜ್ಞ ವೈದ್ಯರ ಸಲಹೆಗಳು ಇಲ್ಲಿವೆ ನೋಡಿ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಿರುತ್ತೆ ಹೀಗಾಗಿ ಚಳಿಯಲ್ಲಿ ವಾಕಿಂಗ್ ಹೋಗೋವರು ಎಚ್ಚರಿಕೆ ವಹಿಸಬೇಕು ಅದರಲ್ಲೂ ಹೃದ್ರೋಗಿಗಳಂತೂ ಈ ವಿಚಾರದಲ್ಲಿ ಎಚ್ಚರವಾಗಿರಬೇಕು ಹಾರ್ಟ್ ಪೇಷಂಟ್ ಗಳಿಗೆ ಚಳಿಯಲ್ಲಿ ವಾಕ್ ಬಹು ಡೇಂಜರ್.
ಚಳಿಗೆ ವಾಕ್ ಮಾಡೋದು ಹೃದಯ ಸಂಬಂಧಿ ರೋಗಿಗಳಿಗೆ ಕಂಟಕವಾಗಬಹುದು ಅತಿಯಾದ ಚಳಿಯಲ್ಲಿ ವಾಕಿಂಗ್ ಜಾಗಿಂಗ್ ಇನ್ನಿತರ ವ್ಯಾಯಾಮಗಳು ಪ್ರಾಣಕ್ಕೆ ಅಪಾಯ ತರಬಹುದು ಇನ್ನು ಏಕಾಏಕಿ ಚಳಿಯಲ್ಲಿ ಓಡಾಡಿದರೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಕೂಡ ಇರುತ್ತೆ ಇನ್ನು ಚಳಿಯ ತೀವ್ರತೆಗೆ ವಾಕಿಂಗ್ ನಿಂದ ಎದೆಬಡಿತದಲ್ಲಿ ಹೆಚ್ಚಳ ರಕ್ತ ಸಂಚಲನ ಏರುಪೇರಾಗಬಹುದು ಈ ಒಂದು ರಕ್ತ ಸಂಚಲನದ ವ್ಯತ್ಯಯದಿಂದಾಗಿ ಹಾರ್ಟ್ ಅಟ್ಯಾಕ್ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ ಅದರಲ್ಲೂ ಹೃದಯ ಸಂಬಂಧಿ ಕಾಯಿಲೆ ಇರೋವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡೋ ಸಾಧ್ಯತೆ ಇರುತ್ತೆ ಹಾಗಾಗಿ ಅತಿಯಾದ ಚಳಿಯಲ್ಲಿ ಹೃದ್ರೋಗಿಗಳು ವಾಕಿಂಗ್ ಜಾಗಿಂಗ್ ಮಾಡುವಾಗ ಜಾಗರೂಕರಾಗಿರಿ ಅಂತ ವೈದ್ಯರು ಸಲಹೆ ನೀಡುತ್ತಾರೆ.
ಅದರಲ್ಲೂ 45 ವರ್ಷ ಮೇಲ್ಪಟ್ಟವರು ಚಳಿಗಾಲದಲ್ಲಿ ಆದಷ್ಟು ವಾಕಿಂಗ್ ಗೆ ಅಂದ್ರೆ ಮುಂಜಾನೆಯ ವಾಕಿಂಗ್ ಗೆ ಬ್ರೇಕ್ ಹಾಕೋದಕ್ಕೆ ವೈದ್ಯರು ಸಲಹೆ ನೀಡಿದ್ದಾರೆ ಆದಷ್ಟು ಹೃದಯಕ್ಕೆ ಒತ್ತಡ ನೀಡದಂತಹ ವ್ಯಾಯಾಮಗಳನ್ನ ಮಾಡಬೇಕು ಆದಷ್ಟು ಮನೆಯಲ್ಲಿಯೇ ವ್ಯಾಯಾಮಗಳನ್ನ ಮಾಡೋದು ಉಚಿತ ಅಂತ ವೈದ್ಯರು ಸಲಹೆ ನೀಡಿದ್ದಾರೆ ಕಾಸಿಗೊಳಗಾಗ್ತಾ ಇದೆ ಅಂತಾನೆ ಹೇಳಬಹುದು ಅರ್ಲಿ ಮಾರ್ನಿಂಗ್ ಅಲ್ಲಿ ಯೂಸ್ಲಿ ಎಲ್ಲಾ ಎಸ್ಪೆಷಲಿ ಸ್ವಲ್ಪ ಒಂದು 40 50 ಇರುವಂತವರು ವಾಕಿಂಗ್ ಹೋಗ್ತಾರೆ ಬಟ್ ಈಗ ಟೆಂಪರೇಚರ್ ಬೆಳಿಗ್ಗೆ ಹೊತ್ತು ಒಂದು 20 ರಿಂದ 23 24 ಡಿಗ್ರಿಗೆ ಕಮ್ಮಿ ಆಗ್ತಾ ಇದೆ ಎಸ್ಪೆಷಲಿ ವಯಸ್ಸಾದವರು ಬಿಪಿ ಶುಗರ್ ಹಾರ್ಟ್ ತೊಂದರೆ ಆಮೇಲೆ ಏನು ಅಲರ್ಜಿಕ್ ಮ್ಯಾನಿಫೆಸ್ಟೇಷನ್ ಇಂಥವರು ಇರಲ್ಲ ಇಂತಹ ವಾತಾವರಣದಲ್ಲಿ ಹೊರಗಡೆ ಹೋಗೋದು ಅಡ್ವೈಸ್ ಅಲ್ಲ ಹೋದ್ರೆ ಕೆಲವೊಂದು ರೆಸ್ಪಿರೇಟರಿ ಇನ್ಫೆಕ್ಷನ್ಸ್ ಆ ಚಳಿಗೆ ಕೆಲವರು ವೈರಲ್ ಇದು ಪೋಲನ್ಸ್ ಇನ್ಫೆಕ್ಷನ್ ಇವಕ್ಕೆಲ್ಲ ಗುರಿಯಾಗ್ತಾರೆ ಸೊ ಆದಷ್ಟು ಅರ್ಲಿ ಮಾರ್ನಿಂಗ್ ವಾಕಿಂಗ್ ಅವಾಯ್ಡ್ ಮಾಡೋದು ಒಳ್ಳೇದು ಅಂತ ಹೇಳ್ತೀನಿ.
ಮನೆ ಸುತ್ತಮುತ್ತ ವಾತಾವರಣದಲ್ಲಿ ಅಥವಾ ಮಳೆ ಬಿದ್ದಾಗ ಈ ಸ್ವಲ್ಪ ಸೂರ್ಯ ಕಿರಣ ಇವತ್ತು ಸ್ವಲ್ಪ ಗ್ಯಾಪ್ ನೋಡಿದಾಗೆ ಸ್ವಲ್ಪ ಸಣ್ಣದಿಂದ ಹೊರಗಡೆ ಬರ್ತಾ ಇದ್ದಾನೆ ಅಂತ ಟೈಮಲ್ಲಿ ಅವಳು ಎನಿವೇ ಹೊರಗಡೆ ಓಡಾಡಿದರೆ ಒಳ್ಳೆಯದು ಅಂತ ಮನೆಯಲ್ಲಿ ವಾತಾವರಣ ಬೆಚ್ಚಗೆ ಇಟ್ಕೋಬೇಕು ಬಿಸಿ ನೀರು ಕುಡಿಬೇಕು ತಾದಾಸಿ ನೀರು ಕುಡಿಬೇಕು ಸೋ ಕಲುಷಿತವಾದಂತಹ ಏನು ಆಹಾರ ಸೇವಿಸಬಾರದು ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದಾಗಿ ಹೃದಯಘಾತದ ಅಪಾಯ ಹೆಚ್ಚಾಗಿರುತ್ತೆ ಹೀಗಾಗಿ ನಸುಕಿನ ಜಾವ ವಾಕಿಂಗ್ ಮಾಡೋದು ಹಾಗೆ ಇನ್ನಿತರ ವ್ಯಾಯಾಮಗಳಿಗೆ ತೆರಳೋದು ಅದರಲ್ಲೂ ಹೃದ್ರೋಗಿಗಳು ನಸುಕಿನ ಜಾವ ಮುಂಜಾನೆಯೇ ವಾಕಿಂಗ್ ಹಾಗೂ ಇನ್ನಿತರ ವ್ಯಾಯಾಮಗಳನ್ನ ಮಾಡುವರು ಎಚ್ಚರಿಕೆ ವಹಿಸಬೇಕು.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ರೂಲ್ಸ್ ಚೇಂಜ್.!





