ಎಲ್ಲರಿಗೂ ನಮಸ್ಕಾರ, ನೀವೇನಾದರೂ National Pension System ಅಲ್ಲಿ ಏನಾದ್ರು ನೀವೇನಾದರೂ ಇನ್ವೆಸ್ಟ್ಮೆಂಟ್ ಮಾಡ್ಕೋಬೇಕು ಅಂದ್ರೆ ನಿಮಗೆ ಖಂಡಿತವಾಗಿ ಕ್ಯೂರಿಯಾಸಿಟಿ ಇರುತ್ತೆ ನಾವು ನ್ಯಾಷನಲ್ ಪೆನ್ಶನ್ ಸಿಸ್ಟಮ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿದಾಗ ನಮಗೆ ಯಾವ ರೀತಿಯ Return ಸಿಗುತ್ತೆ.
ನಾವು NPS ಅಲ್ಲಿ ಇನ್ವೆಸ್ಟ್ಮೆಂಟ್ ಮಾಡುವ ಮೊತ್ತಕ್ಕೆ ಎಷ್ಟು ಪರ್ಸೆಂಟೇಜ್ ನಮಗೆ ರಿಟರ್ನ್ ಸಿಗುತ್ತೆ ಅನ್ನೋದು ಎಲ್ಲರಿಗೂ ಕ್ಯೂರಿಯಾಸಿಟಿ ಇರೋದೇ ನಾನು ನಿಮಗೆ ಈ ಲೇಖನದಲ್ಲಿ ಅದನ್ನ ನಾವು ಯಾವ ರೀತಿ ತಿಳ್ಕೊಳೋದು ನ್ಯಾಷನಲ್ ಪೆನ್ಶನ್ ಸಿಸ್ಟಮ್ ಅಲ್ಲಿ ನಮಗೆ ಯಾವ ರೀತಿಯ ಇಂಟರೆಸ್ಟ್ ಸಿಗುತ್ತೆ.
ಅನ್ನೋ ಮಾಹಿತಿನ ಈ ಲೇಖನದಲ್ಲಿ ನಿಮಗೆ ಕಂಪ್ಲೀಟ್ ಆಗಿ ತಿಳಿಸಿಕೊಡ್ತಾ ಇದೀನಿ.
ನೀವು ಆ ರೀತಿಯ ಮಾಹಿತಿಗಳನ್ನ ತಿಳ್ಕೊಳ್ಬೇಕು ಅಂದ್ರೆ ನೀವು ಏನು ಮಾಡಬೇಕು ಅಂದ್ರೆ NPS ಟ್ರಸ್ಟ್ org ಈ ಲೊಕೇಶನ್ ಗೆ ಹೋದಾಗ ನಿಮಗೆ ಕ್ಲಿಯರಾಗಿ ಇನ್ಫಾರ್ಮೇಷನ್ ಸಿಗುತ್ತೆ. ನಾನು ಆ ಇನ್ಫಾರ್ಮೇಷನ್ ನಿಮಗೆ ಡೀಟೇಲ್ ಆಗಿ Explain ಮಾಡೋದಕ್ಕೆ ಇದರಲ್ಲಿ ಟ್ರೈ ಮಾಡೋಕೆ ಪ್ರಯತ್ನ ಪಡ್ತೀನಿ.
National Pension System Returns
ನಾರ್ಮಲ್ ಆಗಿ ನ್ಯಾಷನಲ್ ಪೆನ್ಶನ್ಸ್ ಸಿಸ್ಟಮ್ ನ ನಾವು ಈ ಯಾವುದೇ ಪೆನ್ಶನ್ ಫಂಡ್ಸ್ ಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡಬಹುದು ಚೂಸ್ ಮಾಡಬೇಕಾಗುತ್ತೆ. ನಾವು ಒಂದು NPS ಅಕೌಂಟ್ ಓಪನ್ ಮಾಡಬೇಕಾದಾಗ ಆಕ್ಸಿಸ್ ಪೆನ್ಶನ್ ಫಂಡ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಬೇಕಾ ಇಲ್ಲ ಅಂದ್ರೆ Birla ಪೆನ್ಶನ್ ಫಂಡ್ ಇಲ್ಲ ಅಂದ್ರೆ HDFC ಪೆನ್ಶನ್ ಫಂಡ್ ICIC ಕೋಟಾಕ್ ಎಲ್ಐಸಿ ಮ್ಯಾಕ್ಸ್ ಲೈಫ್ SBI ಟಾಟಾ ಅಂಡ್ ಯುಟಿಐ ಇದು ಎಲ್ಲಾ ರೀತಿಯ ಡಿಫರೆಂಟ್ ಡಿಫರೆಂಟ್ ಫಂಡ್ ಮ್ಯಾನೇಜರ್ಸ್ ಇರ್ತಾರೆ ನಾವು ಯಾವ ಫಂಡ್ ಮ್ಯಾನೇಜರ್ ನಮ್ಮ NPS ಹಣವನ್ನು ಮ್ಯಾನೇಜ್ ಮಾಡಬೇಕು ಅಂತ ಅಂತ ನಾವು ಡಿಸೈಡ್ ಮಾಡಿದಾಗ ನಾವು ಅವರನ್ನ ನಾವು Choose ಮಾಡಿಕೊಳ್ಳಬಹುದು.
ನಾವು ಚೂಸ್ ಮಾಡೋ ಟೈಮಲ್ಲೂ ಕೂಡ ನಾವು ಅರ್ಥ ಮಾಡಿಕೊಳ್ಳಬೇಕು ಯಾವ ಫಂಡ್ ಮ್ಯಾನೇಜರ್ ನಮಗೆ ಜಾಸ್ತಿ ರೀತಿಯ ರಿಟರ್ನ್ಸ್ ಕೊಡ್ತಾರೆ ಅನ್ನೋದು ನಾವು ತಿಳ್ಕೊಂಡಿರಬೇಕು ನಮಗೆ ಈಗ ಈ ಸ್ಕ್ರೀನ್ ಅಲ್ಲಿ ಏನು ಕಾಣಿಸ್ತಾ ಇದೆ ಅಂದ್ರೆ ನಾವು ಎನ್ ಪಿಎಸ್ ಅಲ್ಲಿ ಇಟ್ಟಿರುವ ಹಣಕ್ಕೆ ಒಂದು ವರ್ಷಕ್ಕೆ ಫಸ್ಟ್ ಒಂದು ವರ್ಷಕ್ಕೆ ನಮಗೆ ನಾರ್ಮಲ್ ಆಗಿ ಈ ರೀತಿಯ ರೇಂಜ್ ಸಿಗುತ್ತೆ. ಆಕ್ಸಿಸ್ 34%, ಬಿರ್ಲಾ 33% ಈ ರೀತಿಯ ನಿಮಗೆ ರಿಟರ್ನ್ ಸಿಗುತ್ತೆ.
ಅದು ನಿಮ್ಮ ಹಣವನ್ನ ಈಕ್ವಿಟಿ ಸ್ಕೀಮ್ ಅಲ್ಲಿ ಹಾಕಿದಾಗ ನಾರ್ಮಲ್ ಆಗಿ ನಾವು ಒಂದು ಪೆನ್ಶನ್ ಪ್ಲಾನ್ ಅಲ್ಲಿ ನಾವು ಹಣವನ್ನು ಇನ್ವೆಸ್ಟ್ಮೆಂಟ್ ಮಾಡಿದಾಗ ನಮಗೆ 3 ಕ್ಯಾಟಗರಿಯಲ್ಲಿ ನಾವು ಇಲ್ಲಿ ಹಣ ಹೂಡಬೇಕಾಗುತ್ತೆ.
ಯಾವುದು ಆ NPS 3 ಕ್ಯಾಟಗರಿ
- ಒಂದು ಈಕ್ವಿಟಿ ಅಂದ್ರೆ ಕಂಪ್ಲೀಟ್ ಸ್ಟಾಕ್ ಮಾರ್ಕೆಟ್ ಮೇಲೆ ಇವರು ಹಣವನ್ನು ಹೂಡಿಕೆ ಮಾಡ್ತಾರೆ.
- ಕಾರ್ಪೊರೇಟ್ ಸ್ಕೀಮ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡ್ತಾರೆ.
- ಗವರ್ನಮೆಂಟ್ ಸ್ಕೀಮ್ ಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡ್ತಾರೆ.
ಈ ಮೂರು ಕೆಟಗರಿಗಳಲ್ಲಿ ನಮ್ಮ ಹಣವನ್ನ ಅವರು Investment ಮಾಡ್ತಾರೆ.
ಈಗ ನಾವು ತಿಳ್ಕೊಳ್ಬೇಕು ನಾವು ಯಾವ ಫಂಡ್ ಮ್ಯಾನೇಜರ್ ನ ಚೂಸ್ ಮಾಡಬೇಕು ಮತ್ತೆ ಯಾವ ಫಂಡ್ ಮ್ಯಾನೇಜರ್ ಅಲ್ಲಿ ನಮಗೆ ಎಷ್ಟು ರೀತಿಯ ಇಂಟರೆಸ್ಟ್ ಸಿಗುತ್ತೆ. ನಾವು ನಾರ್ಮಲ್ ಆಗಿ ನಾವು History ನೋಡಬೇಕಾಗುತ್ತೆ ಯಾಕಂದ್ರೆ ನಾವು ಮ್ಯೂಚುವಲ್ ಫಂಡ್ಸ್ ಅಲ್ಲಿ ಇತರ ಪೆನ್ಶನ್ ಪ್ಲಾನ್ ಗಳಲ್ಲಿ ನಾವು ಇನ್ವೆಸ್ಟ್ಮೆಂಟ್ ಮಾಡಬೇಕು ಅಂದ್ರೆ ಅಟ್ಲೀಸ್ಟ್ ಲಾಸ್ಟ್ 10 ಇಯರ್ಸ್ ಯಾವ ರೀತಿಯಲ್ಲಿ ಪರ್ಫಾರ್ಮ್ ಮಾಡಿದೆ.
ಲಾಸ್ಟ್ ಫೈವ್ ಇಯರ್ಸ್ ಅಲ್ಲಿ ಯಾವ ರೀತಿ ಪರ್ಫಾರ್ಮ್ ಮಾಡಿದೆ ಅಂತ ನೋಡಿದಾಗ ನಮಗೆ ಕ್ಲಾರಿಟಿ ಸಿಗುತ್ತೆ. ಇವರು ನಮ್ಮ ಹಣವನ್ನು ಯಾವ ರೀತಿಯಲ್ಲಿ ಮ್ಯಾನೇಜ್ ಮಾಡಬಹುದು ಅನ್ನೋ ಕ್ಲಾರಿಟಿ ಕೂಡ ಸಿಗುತ್ತೆ.
5 ಇಯರ್ಸ್ ಗೆ ಯಾವ ರೀತಿಯಲ್ಲಿ ರಿಟರ್ನ್ ಸಿಗುತ್ತೆ
ನಮಗೆ ಇಲ್ಲಿ ಮ್ಯಾಕ್ಸಿಮಮ್ ಯಾರು ಕೊಡ್ತಿದ್ದಾರೆ ಇಲ್ಲಿ ಅಂದ್ರೆ ICICI ಅವರು ನಮಗೆ 20.93% ವರೆಗೂ ನಿಮಗೆ ರಿಟರ್ನ್ ಸಿಗ್ತಾ ಇದೆ ಅವರ ಪೆನ್ಶನ್ ಪಾಯಿಂಟ್ಸ್ ಅಲ್ಲಿ ಅದೇ ರೀತಿಯಲ್ಲಿ ನಿಮಗೆ ಬಿರ್ಲಾ 19 HDFC 20 ಮತ್ತೆ ಕೊಟಕ್ 20 LIC 19 SBI 18 ಮತ್ತೆ ಯು ಟಿಐ 20% ನಿಮಗೆ ರಿಟರ್ನ್ ಸಿಗುತ್ತೆ.
ಲಾಸ್ಟ್ 5 ಇಯರ್ಸ್ ಅಲ್ಲಿ ಅಂದ್ರೆ ಆವರೇಜ್ ಅಲ್ಲಿ ನಿಮಗೆ 19 ಆವರೇಜ್ ಅಲ್ಲಿ ನಿಮಗೆ 18 to 20% ವರೆಗೂ ನಿಮಗೆ ರಿಟರ್ನ್ ಸಿಗುತ್ತೆ ಲಾಸ್ಟ್ ಫೈವ್ ಇಯರ್ಸ್ ಡೇಟಾ ನೋಡಿದಾಗ.
10 ಇಯರ್ಸ್ ಗೆ ಯಾವ ರೀತಿಯಲ್ಲಿ ರಿಟರ್ನ್ ಸಿಗುತ್ತೆ
ಅದೇ ರೀತಿಯಲ್ಲಿ ನೀವು ಲಾಸ್ಟ್ 10 ಇಯರ್ಸ್ ನೋಡೋಣ ಅಂದ್ರೆ ಲಾಸ್ಟ್ 10 ಇಯರ್ಸ್ ಅಲ್ಲಿ ಈ ಪೆನ್ಶನ್ ಫಂಡ್ ಗಳು ನಮಗೆ ಯಾವ ರೀತಿಯಲ್ಲಿ ರಿಟರ್ನ್ ಸಿಕ್ಕಿದೆ ಈ NPS ಅಲ್ಲಿ ಅಂದಾಗ ನಮಗೆ ಇಲ್ಲೆಲ್ಲ ನೋಡಿದಾಗ ನಮಗೆ ರೇಂಜ್ ಎಲ್ಲಾನು 13 to 14% ಅಂತೂ ನಮಗೆ ರೀಸನಬಲ್ ಆಗಿ ಈಕ್ವಿಟಿ ಹಾಕಿದಾಗ ನಮಗೆ ರಿಟರ್ನ್ ಸಿಗುತ್ತೆ.
ಇದು ಲಾಸ್ಟ್ 10 ಇಯರ್ಸ್ ಡೇಟಾನ ಇಟ್ಕೊಂಡು ಇವರು NPS ಅವರು ನಮಗೆ ಒಂದು ಈ ಇನ್ಫಾರ್ಮೇಷನ್ ಇಲ್ಲಿ ಡಿಸ್ಪ್ಲೇ ಮಾಡಿದ್ದಾರೆ ಅದೇ ರೀತಿಯಲ್ಲಿ 10 ಇಯರ್ಸ್ ಗಿಂತ ಜಾಸ್ತಿ ವರ್ಷಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡಿದಾಗ ಪ್ರಿವಿಯಸ್ ಇಯರ್ ಗಳಲ್ಲಿ ಎಷ್ಟು ರಿಟರ್ನ್ಸ್ ಬಂದಿದೆ ಅನ್ನೋದು ನೋಡೋಣ ನಮಗೆ ಇಲ್ಲಿ ಕಾಣಿಸಿಗೋದು ಏನು ಅಂದ್ರೆ ಇಲ್ಲಿ ನಮಗೆ 2009 ಇಂದ ಈ ಸ್ಕೀಮ್ ಗಳು ಎನ್ ಪಿಎಸ್ ಸ್ಕೀಮ್ ಓಪನ್ ಆಗಿದೆ ಕೆಲವು ಸ್ಕೀಮ್ ಗಳು ಲೈಕ್ ಐ ಸಿಐಸಿ ಅಲ್ಲಿ ನಮಗೆ 14% ಸಿಗ್ತಾ ಇದೆ ಅದೇ ರೀತಿಯಲ್ಲಿ ಕೋಟ್ಯಾಕ್ ಅಲ್ಲಿ 13% ಮತ್ತೆ ಇಲ್ಲಿ SBI ಅಲ್ಲಿನೂ ಕೂಡ 2009 ಅಲ್ಲಿ 2009 ಇಂದ ಇದುವರೆಗೂನು 12% ರಿಟರ್ನ್ ಕೊಟ್ಟಿದ್ದಾರೆ.
ಅದೇ ರೀತಿಯಲ್ಲಿ ಯು ಟಿಐ ಅವರು ಕೂಡ ನಮಗೆ 13% ವರೆಗೂ ನಮಗೆ ರಿಟರ್ನ್ ಸಿಕ್ಕಿದೆ ನಮಗೆ ಇಲ್ಲಿ ಮ್ಯಾಕ್ಸಿಮಮ್ 2009 ಇಂದ ಇದುವರೆಗೂನು ನಾವು ಹಣ ಇಟ್ಟಾಗ ನಮಗೆ ಆವರೇಜ್ ಆಗಿ 13 ಟು 14% ನಮಗೆ ಈಕ್ವಿಟಿಯಲ್ಲಿ ನಾವು ಹಣವನ್ನು ಇಟ್ಟಾಗ ನಮ್ಮ ನಮ್ಮ ಎನ್ ಪಿಎಸ್ ಸ್ಕೀಮ್ ಗಳಲ್ಲಿ ನಮಗೆ ಒಂದು 13 ಟು 14% ನಮಗೆ ಆವರೇಜ್ ಆಗಿ ರಿಟರ್ನ್ ಸಿಗ್ತಾ ಇದೆ ಇದು ನಾರ್ಮಲ್ ಆಗಿ ನಮ್ಮ ಫಿಕ್ಸೆಡ್ ಡಿಪಾಸಿಟ್ ಗಳಿಗಿಂತ ನಾರ್ಮಲ್ ಆಗಿ ಜಾಸ್ತಿ ಇಂಟರೆಸ್ಟ್ ಅಂತಾನೆ ಹೇಳಬಹುದು ನಾರ್ಮಲ್ ಆಗಿ ಫಿಕ್ಸೆಡ್ ಡಿಪಾಸಿಟ್ ಅಲ್ಲಿ ಸಿಕ್ಸ್ ಟು 7% ಇಂಟರೆಸ್ಟ್ ಸಿಕ್ದಾಗ ನಾವು ನ್ಯಾಷನಲ್ ಪೆನ್ಶನ್ ಸಿಸ್ಟಮ್ ಅಲ್ಲಿ ಇದ್ದಾಗ ಇದನ್ನ ಕಂಪ್ಲೀಟ್ ಆಗಿ ಪಿ ಎಫ್ ಆರ್ ಡಿ ಅವರು ಮ್ಯಾನೇಜ್ ಮಾಡೋದ್ರಿಂದ ಸರ್ಕಾರದವರೇ ಸೆಂಟ್ರಲ್ ಗವರ್ಮೆಂಟ್ ಸರ್ಕಾರದವರೇ ಮ್ಯಾನೇಜ್ ಮಾಡೋದ್ರಿಂದ ನಮಗೆ ಅಟ್ಲೀಸ್ಟ್ ಟ್ರಸ್ಟ್ ಮಾಡಬಹುದು ಯಾಕಂದ್ರೆ ಎಲ್ಲರೂ ರೂಲ್ಸ್ ಅಂಡ್ ರೆಗುಲೇಷನ್ಸ್ ಫಾಲೋ ಮಾಡಿದಾಗ ಅಟ್ಲೀಸ್ಟ್ ನಮಗೆ ರೀಸನಬಲ್ ಆಗಿ ಒಂದು 12 ಟು 14% ಇಂಟರೆಸ್ಟ್ ಸಿಗುತ್ತೆ ಅಂದ್ರೆ ನಮಗೆ ಅದು ದೊಡ್ಡ ಮತ್ತದ ಹಣನೇ ಅನ್ನಬಹುದು ಅದೇ ರೀತಿಯಲ್ಲಿ ನಮ್ಮ ಹಣವನ್ನ ಈಕ್ವಿಟಿಯಲ್ಲಿ ಬಿಟ್ಟು ನಾವು ಬೇರೆ ಸ್ಕೀಮ್ ಗಳಲ್ಲಿ ಹಾಕಿದಾಗ ನಮಗೆ ಯಾವ ರೀತಿಯಲ್ಲಿ ರಿಟರ್ನ್ ಸಿಗುತ್ತೆ ಅಂದ್ರೆ ಈಗ ಗೌರ್ನಮೆಂಟ್ ಗಳಲ್ಲಿ ಈ ಸ್ಕೀಮ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿದಾಗ ಏನಾಗುತ್ತೆ ಅಂದ್ರೆ ನಮಗೆ ರಿಟರ್ನ್ ಸಿಗೋದು ಆವರೇಜ್ ಅಲ್ಲಿ ಸಿಕ್ಸ್ ಟು 7% ಮಾತ್ರನೇ.
ನಾವು ನ್ಯಾಷನಲ್ ಪೆನ್ಶನ್ ಸಿಸ್ಟಮ್ ಅಲ್ಲಿ ಹಣ ಹೊಡೆದಾಗ ನಾರ್ಮಲ್ ಆಗಿ ಅವರು ಕೇಳ್ತಾರೆ ಎಷ್ಟು ಪ್ರೊಪೋರ್ಷನೇಟ್ ನಮಗೆ ನಾವು ಈಕ್ವಿಟಿಯಲ್ಲಿ ಹಾಕ್ಬೇಕು ಎಷ್ಟು ಪ್ರೊಪೋರ್ಷನೇಟ್ ಕಾರ್ಪೊರೇಟ್ ಬಾಂಡ್ಸ್ ಗೆ ಹಾಕ್ಬೇಕು ಎಷ್ಟು ಪ್ರೊಪೋರ್ಷನೇಟ್ ಗೌರ್ನಮೆಂಟ್ ಸ್ಕೀಮ್ ಗಳಿಗೆ ಹಾಕ್ಬೇಕು ಅಂದಾಗ ನಾರ್ಮಲ್ ಆಗಿ ನಮಗೆ ಏಜ್ ತುಂಬಾ ಚಿಕ್ಕದಾಗಿದ್ದಾಗ ನಾರ್ಮಲ್ ಆಗಿ ಈಕ್ವಿಟಿಗೆ ಜಾಸ್ತಿ ಹಾಕಿದ್ರೆ ಹಣ ತುಂಬಾ ಒಳ್ಳೆಯದು ಯಾಕಂದ್ರೆ ನಮಗೆ ರಿಸ್ಕ್ ತಗೊಳ್ಳೋ ಕೆಪೆಬಿಲಿಟಿ ಇದ್ದಾಗ ನಾವು ಜಾಸ್ತಿ ಮೊತ್ತದ ಹಣವನ್ನು ನಾವು ಈಕ್ವಿಟಿಗೆ ನಾವು ಬಂಡವಾಳ ಹಾಕಬಹುದು ಅದೇ ನಮಗೆ ಏಜ್ ಆದಾಗೆಲ್ಲಾನು 50 60 ಇಯರ್ಸ್ ಆದಾಗೆಲ್ಲಾನು ಆದಷ್ಟು ಈಕ್ವಿಟಿಗೆ ನಾವು ಎಕ್ಸ್ಪೋಜರ್ ಕಡಿಮೆ ಮಾಡ್ಕೊಂಡು ಕಾರ್ಪೊರೇಟ್ ಮತ್ತೆ ಗೌರ್ನಮೆಂಟ್ ಬಾಂಡ್ಸ್ ಗಳಲ್ಲಿ ಹಾಕಿದಾಗ ನಮ್ಮ ಹಣ ಸೇಫ್ ಆಗಿ ಇರುತ್ತೆ ರಿಸ್ಕ್ ಕಡಿಮೆನು ಇರುತ್ತೆ ಅದು ಏಜ್ ಆಗ್ಬಿಟ್ಟಮೇಲೆ ರಿಟೈರ್ಡ್ ಆಗ್ಬಿಟ್ಟ ಮೇಲೆ ಇಲ್ಲೊಂದು 50 ಇಯರ್ಸ್ ಗೆ ಆಗ್ಬಿಟ್ಟ ಮೇಲೆ ನಾವು ಆದಷ್ಟುನು ರಿಸ್ಕ್ ಕಡಿಮೆ ತಗೊಂಡು ಒಂದು 40% ಈಕ್ವಿಟಿ ಹಾಕಿ ಉಳಿದಿರುವ ಅಮೌಂಟ್ ನ ಗೌರ್ನಮೆಂಟ್ ಸ್ಕೀಮ್ಸ್ ಇಲ್ಲ ಅಂದ್ರೆ ನಾವು ಕಾರ್ಪೊರೇಟ್ ಬಾಂಡ್ಸ್ ಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡಬಹುದು ನಮಗೆ ಇಲ್ಲಿ ಕೂಡ ಇದುವರೆಗೂನು 2009 ರಲ್ಲಿ ನೋಡಿದಾಗ ನಮಗೆ 9% ಗೌರ್ನಮೆಂಟ್ ಸ್ಕೀಮ್ ಗಳಲ್ಲಿ ಇಲ್ಲಿ ರಿಟರ್ನ್ ಕೊಟ್ಟಿದ್ದಾರೆ ಮ್ಯಾಕ್ಸಿಮಮ್ ರೇಂಜಿಂಗ್ ಸೆವೆನ್ 9% ವರೆಗೂ ನಮಗೆ ಇಲ್ಲಿ ಸಿಕ್ತಾ ಇದೆ ರಿಟರ್ನ್ಸ್ ನಾವು ಗೌರ್ನಮೆಂಟ್ ಸ್ಕೀಮ್ ಗಳಲ್ಲಿ ಹಾಕಿದಾಗ ಎನ್ ಪಿಎಸ್ ಅಲ್ಲಿ ಅದೇ ರೀತಿಯಲ್ಲಿ ಕಾರ್ಪೊರೇಟ್ ಸೆಕ್ಟರ್ ಅಲ್ಲಿ ಹಾಕಿದಾಗ ಎಷ್ಟು ರಿಟರ್ನ್ಸ್ ಬರಬಹುದು ಅಂದ್ರೆ ನಮಗೆ ಇಲ್ಲೂ ಕೂಡ ಆವರೇಜ್ ಒಂದು ಸೆವೆನ್ ಟು 9% ಸಿಗುತ್ತೆ.
ನಮಗೆ ಏನು ಇನ್ಫಾರ್ಮೇಷನ್ ಸಿಗುತ್ತೆ
ನಮಗೆ ಏಜ್ ಚಿಕ್ಕದಿದ್ದಾಗ ನಾರ್ಮಲ್ ಆಗಿ 25 30 ಇಯರ್ಸ್ ಇಂದ ನಾವೇನು ಎನ್ ಪಿಎಸ್ ಸ್ಟಾರ್ಟ್ ಸ್ಟಾರ್ಟ್ ಮಾಡಿದಾಗ ನಾರ್ಮಲ್ ಆಗಿ ಮ್ಯಾಕ್ಸಿಮಮ್ ಎಕ್ಸ್ಪೋಜರ್ ಈಕ್ವಿಟಿ ಕೊಟ್ಟು ಈ ಗೌರ್ನಮೆಂಟ್ ಮತ್ತೆ ಕಾರ್ಪೊರೇಟ್ ಗೆ ಮಿನಿಮಮ್ ಎಕ್ಸ್ಪೋಜರ್ ಕೊಟ್ಟಾಗ ನಮ್ಮ ಹಣವೇ ಸಾಕಷ್ಟು ರೀತಿಯಲ್ಲಿ ನಮಗೆ ಹಣ ದುಡಿದು ಕೊಡುತ್ತೆ ಆದ ಕಾರಣ ನಾವು ಎನ್ ಪಿಎಸ್ ಓಪನ್ ಮಾಡಬೇಕಾದಾಗ ನಾವು ಇದನ್ನೆಲ್ಲಾನು ಇನ್ಫಾರ್ಮೇಷನ್ ತಿಳ್ಕೊಂಡು ಯಾವ ಪೆನ್ಶನ್ ಫಂಡ್ ಸಾಕಷ್ಟು ರೀತಿಯಲ್ಲಿ ಒಳ್ಳೆ ರಿಟರ್ನ್ ಸಿಗುತ್ತೋ ಅಂತ ಪೆನ್ಶನ್ ಫಂಡ್ ನ ನಾವು ಚೂಸ್ ಮಾಡ್ಕೊಂಡ್ರೆ ನಮಗೆ ರಿಟರ್ನ್ ಕೂಡ ನಮಗೆ ಒಳ್ಳೆ ರೀತಿಯಲ್ಲಿ ಸಿಗುತ್ತೆ ಮತ್ತೆ ಈ ಪೆನ್ಶನ್ ಫಂಡ್ ಮ್ಯಾನೇಜರ್ ಅದನ್ನ ನಾವು ರೆಗ್ಯುಲರ್ ಆಗಿ ಕೂಡ ಚೇಂಜ್ ಮಾಡಿಕೊಳ್ಳಬಹುದು ಆಗಾಗ ನಮಗೇನಾದ್ರು ಚೇಂಜ್ ಮಾಡಿಸಬೇಕು ಅಂದ್ರೆ ಈಗ ಆಕ್ಸಿಸ್ ಬ್ಯಾಂಕ್ ಅಲ್ಲಿ ಇರುವರು HDFC ಗೆ ಹೋಗಬೇಕು ಅಂದ್ರೆ ಇಲ್ಲಾಂದ್ರೆ ಕೋಟಕ್ ಬ್ಯಾಂಕ್ ಅವರು ICIC ಬ್ಯಾಂಕ್ ಗೆ ಮ್ಯೂಚುವಲ್ ಫಂಡ್ ಆ ಎನ್ ಪಿಎಸ್ ಫಂಡ್ ಗೆ ನಾವು ಚೇಂಜ್ ಆಗ್ಬೇಕು ಅಂತ ಅನ್ಕೊಂಡಿದ್ರುನು ನಾವು ಆಗ್ ಕೂಡ ಆಗಬಹುದು ಅದೇನು ಸಮಸ್ಯೆ ಏನು ಆಗೋದಿಲ್ಲ ಬಟ್ ನಮಗೆ ಅಟ್ಲೀಸ್ಟ್ ಕ್ಲಾರಿಟಿ ಸಿಗುತ್ತೆ.
ಯಾವ ಪೆನ್ಶನ್ ಫಂಡ್ಸ್ ನಮಗೆ ಯಾವ ರೀತಿಯಲ್ಲಿ ರಿಟರ್ನ್ಸ್ ಕೊಡುತ್ತೆ ಯಾವರು ನಮಗೋಸ್ಕರ ಜಾಸ್ತಿ ಕೆಲಸ ಮಾಡ್ತಿದ್ದಾರೆ ಯಾರು ನಮಗೆ ಒಳ್ಳೆ ರಿಟರ್ನ್ಸ್ ಕೊಡ್ತಿದ್ದಾರೆ ಅನ್ನೋ ಮಾಹಿತಿ ಕೂಡ ನಮಗೆ ಇಲ್ಲಿ ಈ ಸ್ಕ್ರೀನ್ ಅಲ್ಲಿ ಸಾಕಷ್ಟು ರೀತಿಯಲ್ಲಿ ಕ್ಲಾರಿಟಿಯಾಗಿ ನಮಗೆ ಸಿಗುತ್ತೆ ಇದು ಗೌರ್ನಮೆಂಟ್ ಅವರೇ ಪಬ್ಲಿಷ್ ಮಾಡಿರುವ ಡೇಟಾ ಆದ ಕಾರಣ ಈಗ ನಿಮಗೆ ಕ್ಲಾರಿಟಿ ಸಿಕ್ಕಿರಬಹುದು ನಾವು ಒಂದು ಎನ್ ಪಿಎಸ್ ಸ್ಕೀಮ್ ಅಲ್ಲಿ ನಾವು ಹಣವನ್ನು ತೊಡಗಿಸಿಕೊಂಡಾಗ ಯಾವ ರೀತಿಯಲ್ಲಿ ರಿಟರ್ನ್ ನಮಗೆ ಸಿಗುತ್ತೆ ನಾರ್ಮಲ್ ಆಗಿ ಲಾಂಗ್ ರೇಂಜ್ ಅಲ್ಲಿ ನಾವು ಇನ್ವೆಸ್ಟ್ಮೆಂಟ್ ಮಾಡಿದಾಗ ಆವರೇಜ್ ಒಂದು 10 ಟು 12% ರಿಟರ್ನ್ ಅಂತೂ ನಮಗೆ ಈ ನ್ಯಾಷನಲ್ ಪೆನ್ಶನ್ ಸ್ಕೀಮ್ ಗಳಲ್ಲಿ ನಮಗೆ ರಿಟರ್ನ್ ಗ್ಯಾರಂಟಿ ಸಿಗುತ್ತೆ.
ಇದನ್ನೂ ಓದಿ: National Pension Scheme: ರಾಜ್ಯದ ಸರ್ಕಾರಿ ನೌಕರಿಗೆ ಪಿಂಚಣಿ ಯೋಜನೆ!!










