ಭೀಮಸಖಿ ಯೋಜನೆ: ಎಲ್ಲರಿಗೂ ಬೆಳಗಾವಿ ವಾಯ್ಸ್ ಗೆ ಸ್ವಾಗತ. ಇವತ್ತು ಮಹಿಳೆಯರಿಗೆ ಮೋದಿ ಕಡೆಯಿಂದ ಒಂದು ಹೊಸ ಯೋಜನೆ ಬಂದಿದೆ ಅದು ಏನು ಎಂದು ನಾನು ನಿಮಗೆ ಇಲ್ಲಿ ತಿಳಿಸಿಕೊಡುತ್ತೇನೆ.
ಹೌದು ಗೆಳೆಯರೇ ಅದು ವರ್ಕ್ ಫ್ರಮ್ ಜಾಬ್ ಹಾಗಿದೆ. ಇದು ಮಹಿಳೆಯರಿಗೆ ಮಾತ್ರ ನೀಡಿದ ಯೋಜನೆಯಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆ ಮೂಲಕ ಮಹಿಳೆಯ ಅವರು ಮನೆಯಲ್ಲಿ ಕುಳಿತುಕೊಂಡು ಪ್ರತಿ ತಿಂಗಳ 7 ಸಾವಿರ ರೂಪಾಯಿ ಹಣವನ್ನು ಗಳಿಸಬಹುದು ಅದು ಹೇಗೆ ಹಾಗು ಅದಕ್ಕೆ ಅಪ್ಲೈ ಮಾಡುವುದು ಹೇಗೆ? ಅಪ್ಲೈ ಮಾಡಿದರು ಎಂತ ಕೆಲಸ ಇರಬಹುದು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡುತ್ತೇನೆ.
ಕೇಂದ್ರ ಸರ್ಕಾರಯಿಂದ ಬಂತು ಮಹಿಳೆಯರಿಗೆ ಗುಡ್ ನ್ಯೂಸ್!!
ಕೇಂದ್ರ ಸರ್ಕಾರವು ಕರ್ನಾಟಕ ಮಹಿಳೆಯರಿಗೆ ಸಹಾಯ ಮಾಡುವ ಯೋಚನೆಯಲ್ಲಿ ಜಾರಿಗೆ ತರಲು ತೀರ್ಮಾನಿಸಿದ್ದಾರೆ. ಈ ಯೋಜನೆಗೆ ನೀವು ಅಪ್ಲೈ ಮಾಡಿದರೆ ನಿಮಗೆ ಪ್ರತಿ ತಿಂಗಳು 7000 ಹಣವನ್ನು ಮನೆಯಲ್ಲಿ ಕುಳಿತುಕೊಂಡು ಕಳಿಸಬಹುದು. ಇದಕ್ಕೆ ಹೇಗೆ ಅಪ್ಲೈ ಮಾಡುವುದು?
ಹಾಗೂ ಏಜ್ ಲಿಮಿಟ್ ಎಷ್ಟು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ!! ಈ ಯೋಜನೆ ಕೇವಲ ಮಹಿಳೆಯರಿಗೆ ಮಾತ್ರ. ಈ ಯೋಜನೆಗೆ ಪುರುಷರು ಅಪ್ಲೈ ಮಾಡಲು ಆಗುವುದಿಲ್ಲ. ಆ ಕಾರಣದಿಂದ ಯಾರಾದರೂ ಪುರುಷರು ಈ ಆರ್ಟಿಕಲನ್ನು ಓದುತ್ತಿದ್ದರೆ, ನಿಮ್ಮ ಮನೆಯಲ್ಲಿ ಇರುವ ಮಹಿಳೆಯರಿಗೆ ಇದನ್ನು ತೋರಿಸಿ.
ಈ ಯೋಜನೆಗೆ ಬೇಕಾದ ಕಂಡೀಶನ್ಗಳ ಬಗ್ಗೆ ಇಲ್ಲಿದೆ ಮಾಹಿತಿ:
ಈ ಯೋಜನೆಗೆ ಮಹಿಳೆಯರು ಅಪ್ಲೈ ಮಾಡಬೇಕು ಎಂದರೆ ಕೆಲವಿಷ್ಟು ಕಂಡೀಶನ್ಗಳಿದೆ. ಅದು ಏನೆಂದರೆ, ನಿಮ್ಮ ವಯಸ್ಸು 18 ದಾಟಿರಬೇಕು ಹಾಗೂ 70 ವರ್ಷ ವಯಸ್ಸಿನ ಒಳಗಿರಬೇಕು. ಇದು ಈ ಯೋಜನೆಗೆ ಬೇಕಾದ ಏಡ್ ಲಿಮಿಟ್ ಆಗಿದೆ. ಹಾಗೂ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು ಎಂದರೆ ಯಾವುದೇ ಸರ್ಟಿಫಿಕೇಟ್ ಗಳು ಅಗತ್ಯ ಇಲ್ಲ. ಅಂದರೆ ಅದು ಕ್ಯಾಸ್ಟ್ ಅಥವಾ ಇನ್ಕಮ್ ಸರ್ಟಿಫಿಕೇಟ್ ಆಗಲಿ ಅಂತ ಸರ್ಟಿಫಿಕೇಟ್ ಗಳು ಬೇಕಾಗು ಇಲ್ಲ.
ಈ ಯೋಜನೆಯನ್ನು ಎರಡು ದಿನ ಹಿಂದೆ ನಮ್ಮ ಮೋದಿಯವರು ಲಾಂಚ್ ಮಾಡಿದ್ದಾರೆ. ಈ ಯೋಜನೆಯ ಹೆಸರು ಭೀಮಸಖಿ ಯೋಜನೆ. ಈ ಯೋಜನೆಯ ಹೆಸರು ಭೀಮಸಖಿ ಎಂದು ಇಟ್ಟಿದ್ದಾರೆ. ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು ಎಂದರೆ ನಿಮ್ಮ ತಾಲೂಕಿನಲ್ಲಿ ಇರುವ LIC ಸೆಂಟರ್ ಗೆ ಹೋಗಿ ಆ ಮೂಲಕ ನೀವು ಇದಕ್ಕೆ ಅರ್ಜಿ ಸಲ್ಲಿಸಬಹುದು. ಇದು ಹೇಗೆ ಕೆಲಸ ಮಾಡುತ್ತದೆ.
ನೀವು ಒಮ್ಮೆ ಆ LIC ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ನಿಮಗೆ ಪ್ರತಿ ತಿಂಗಳು ರೂ.7000 ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕು ಎಂದರೆ ನೀವು ಆ ಎಲ್ಐಸಿ ಸೆಂಟರ್ಗೆ ನಿಮ್ಮ ಗೆಳೆಯರಾಗಲಿ ಅಥವಾ ಫ್ಯಾಮಿಲಿ ಆಗಲಿ ಪ್ರತಿ ತಿಂಗಳು ಒಂದಿಷ್ಟು ಜನರನ್ನು ಅಲ್ಲಿ ಸೇರಿಸಿದರೆ ನಿಮಗೆ 7,000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ. ಒಂದು ಪರ್ಸನನ್ನು ಆ ಎಲ್ಐಸಿ ಸೆಂಟರ್ ಗೆ ನೀವು ಸೇರಿಸಿದರೆ ನಿಮಗೆ ಎರಡು ಸಾವಿರ ರೂಪಾಯಿ ಹಣ ಭುವನಸೆಂದು ಕೊಡಲಾಗುತ್ತದೆ. ಅಷ್ಟೇ ಅಲ್ಲದೆ ರೂ.7000 ಪ್ರತಿ ತಿಂಗಳು ಫಿಕ್ಸೆಡ್ ಅಮೌಂಟ್ ಎಂದು ಕೊಡಲಾಗುತ್ತದೆ.
ಇದನ್ನೂ ಓದಿ: ಹೊಸ ಪ್ಯಾನ್ ಕಾರ್ಡ್ 2.0 ಖರೀದಿಸುವುದು ಹೇಗೆ.!










