ಎಲ್ಲರಿಗೂ ನಮಸ್ಕಾರ, ಈ ಕಾರ್ಡ್ ನಿಮ್ಮ ಹತ್ರ ಇದ್ರೆ ಸರ್ಕಾರದಿಂದ ನಿಮಗೆ ಸಿಗುತ್ತೆ ತಿಂಗಳಿಗೆ 3,000 ರೂಪಾಯಿಗಳು ಜೊತೇಲಿ ಇನ್ನಿತರ ಬೇಕಾದಷ್ಟು ಬೆನಿಫಿಟ್ಸ್ ಅದರ ಜೊತೆಗೆ ನಿಮಗೆ ಇನ್ಶೂರೆನ್ಸ್ ಸಹ ಫ್ರೀಯಾಗಿ ಸಿಗುತ್ತೆ.
ಈ ಕಾರ್ಡ್ ನ ನೀವು ಯಾಕೆ ಇಟ್ಕೊಂಡಿರಬೇಕು. ಈ ಕಾರ್ಡ್ ನಿಮಗೆ ಹೇಗೆಲ್ಲ ಯೂಸ್ ಆಗುತ್ತೆ ಅಂತ ಈ ಒಂದು ಸ್ಕೀಮ್ ನ ಸರ್ಕಾರ ಶುರು ಮಾಡಿರೋ ಕಾರಣ ಏನಪ್ಪಾ ಅಂತ ಅಂದ್ರೆ ಒಂದು ಅನ್ ಆರ್ಗನೈಸ್ಡ್ ಸೆಕ್ಟರ್ (Unorganized Sector) ಅಲ್ಲಿ ಕೆಲಸ ಮಾಡುವಂತಹ ಪ್ರತಿಯೊಬ್ಬರಿಗೂ ಸಹ Help ಆಗ್ಬೇಕು ಹಾಗೆ ಅವರ ಲೈಫ್ ಸೆಕ್ಯೂರ್ ಆಗ್ಬೇಕು ಅಂತ ಹಾಗಾದ್ರೆ ಅನ್ ಆರ್ಗನೈಸ್ಡ್ ಸೆಕ್ಟರ್ ಅಲ್ಲಿ ಕೆಲಸ ಮಾಡೋರು ಅಂತ ಅಂದ್ರೆ ಏನು ಅವರ ಲೈಫ್ ಸೆಕ್ಯೂರ್ ಆಗಿರಲ್ಲ, ಅವರಿಗೆ ಜಾಸ್ತಿ Income ಬರಲ್ಲ, ಅವರು ಕೆಲಸ ಮಾಡೋದು ಏನಾದ್ರು ಸ್ಟಾಪ್ ಮಾಡಿದ್ರು ಅಂತಂದ್ರೆ ಅವರಿಗೆ ಬೇರೆ ಕಡೆಯಿಂದ ಯಾವುದು ಕೂಡ ಆದಾಯ ಬರಲ್ಲ.
ಇವರನ್ನ Unorganized (ಆರ್ಗನೈಸ್ಡ್) ಆಗಿ ಕೆಲಸ ಮಾಡೋರು ಅಂತ ಹೇಳ್ತಾರೆ. ಅದಕ್ಕೆ ಅನ್ ಆರ್ಗನೈಸ್ಡ್ ಅಲ್ಲಿ ಯಾರ್ಯಾರೆಲ್ಲ ಕೆಲಸ ಮಾಡ್ತಾರೆ ಅವರಿಗೆ ಗೌರ್ನಮೆಂಟ್ ಈ ಒಂದು ಸ್ಕೀಮ್ ನ ಜಾರಿಗೆ ತಂದಿದೆ.
e-Shram Card ಇದ್ದರೆ ಪ್ರತಿ ತಿಂಗಳು 3,000
ನಿಮಗೆ ಸಿಗೋ ಕಾರ್ಡ್ ಇಂದ ನಿಮಗೆ ಬೇಕಾದಷ್ಟು ಬೆನಿಫಿಟ್ಸ್ ಗಳು ಸಿಗುತ್ತೆ. ಈ ಒಂದು ಕಾರ್ಡ್ ನೇ ಈ e-Shram Card ಅಂತ ಹೇಳ್ತಾರೆ. ಈ ಒಂದು ಕಾರ್ಡ್ ನಿಮ್ಮ ಹತ್ರ ಇದ್ರೆ ನಿಮಗೆ ಸರ್ಕಾರದಿಂದ ಬರುವಂತಹ ಬೆನಿಫಿಟ್ಸ್ ಗಳೆಲ್ಲ ಆಡ್ ಆನ್ ಆಗ್ತಾ ಹೋಗುತ್ತೆ. ಹಾಗೆ ನಿಮಗೆ ತಿಂಗಳಿಗೆ 3,000 ಸಿಗುತ್ತೆ.
ಅದಕ್ಕಿಂತ ಇಂಪಾರ್ಟೆಂಟ್ ಏನಪ್ಪಾ ಅಂತ ಅಂದ್ರೆ ನಿಮಗೆ ಲೈಫ್ ಇನ್ಶೂರೆನ್ಸ್ ಸಹ ಫ್ರೀಯಾಗಿ ಸಿಗುತ್ತೆ ಇದೇನು ಇಷ್ಟು ಕಮ್ಮಿ ದುಡ್ಡು ಸರ್ಕಾರದಿಂದ ಕೊಡ್ತಾರೆ ಅಂತ ಯೋಚನೆ ಮಾಡ್ತಿದ್ದೀರಾ? ಒಂದ್ಸಲಿ ನೀವೇ ರೀಕಾಲ್ ಮಾಡ್ಕೊಳಿ ಎಷ್ಟೊಂದು ಜನ ಪ್ರೈವೇಟ್ ಸೆಕ್ಟರ್ ಅಲ್ಲಿ ಕೆಲಸ ಮಾಡೋರು ಇನ್ನು ದೊಡ್ಡ, ದೊಡ್ಡ ಉದ್ಯೋಗದಲ್ಲಿ ಇರೋರು ಅವರಿಗೆ ಬೇಕಾದ ಕಡೆಯಿಂದ ಇನ್ಕಮ್ಸ್ ಬರ್ತಿರುತ್ತೆ.
ಆದರೆ ಸರ್ಕಾರ ಏನೋ ಒಂದು ಅನ್ ಆರ್ಗನೈಸ್ಡ್ ಸೆಕ್ಟರ್ ಅಲ್ಲಿ ಕೆಲಸ ಮಾಡೋವರಿಗೆ ನಮ್ಮ ಕಡೆಯಿಂದ ಇಷ್ಟಾದರೂ ಉಪಯೋಗ ಆಗ್ಲಿ ಅವರ ಲೈಫ್ ಸೆಕ್ಯೂರ್ ಆಗ್ಲಿ ಅಂತ ಈ ಒಂದು e-Shram ಕಾರ್ಡ್ ನ ಜಾರಿಗೆ ತಂದಿರೋದ್ರಿಂದ ತುಂಬಾ ಜನಕ್ಕೆ ಇದು ಸಹಾಯ ಆಗ್ತಿದೆ.
ಯಾರಿಗೆ e-Shram ಕಾರ್ಡ್ ಇಂದ ಯಾವಾಗ ಹಣ ಬರುತ್ತದೆ
ನಿಮ್ಮ ಬಳಿ ಏನಾದರೂ e-Shram ಕಾರ್ಡ್ ಇದ್ದರೆ ಮೊದಲಿಗೆ ನೀವು ಪ್ರತಿ ತಿಂಗಳು ಇದಕ್ಕೆ ರೂ. 100 ಕಟ್ಟುತ್ತಾ ಹೋಗಬೇಕು. 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಹಣ ಬರುತ್ತದೆ ಆದ್ದರಿಂದ ನಿಮ್ಮ ಮನೆಯಲ್ಲಿ ಯಾರಾದರೂ ಹಿರಿಯರು ಇದ್ದಾರೆ ಅಂತವರಿಗೆ ಈ ಕಾರ್ಡ್ ಮಾಡಿಸಿ.
| Apply Now | eshram.gov.in |
ಇದನ್ನೂ ಓದಿ: PM Kisan ಸಮ್ಮಾನ್ ನಿಧಿ ಹಣ ಬಿಡುಗಡೆ!!










