PM Kisan ಸಮ್ಮಾನ್ ನಿಧಿ ಹಣ ಬಿಡುಗಡೆ!! ಈ PM ವೆಬ್ಸೈಟ್ ಮೂಲಕ ದಿನಾಂಕ ನಿಗದಿ ಮಾಡಿದ್ದಾರೆ.

October 5, 2024 8:16 AM
PM Kisan ಸಮ್ಮಾನ್ ನಿಧಿ ಹಣ ಬಿಡುಗಡೆ!!

PM Kisan Samman Nidhi Fund: ನಮಸ್ಕಾರ ಸ್ನೇಹಿತರೆ ಎಲ್ಲಾ ರೈತ ಬಾಂಧವರಿಗೆ ಒಂದು ಸಿಹಿ ಸುದ್ದಿ ಕೇಂದ್ರ ಸರ್ಕಾರದಿಂದ ಸನ್ಮಾನ್ಯ ನರೇಂದ್ರ ಮೋದಿಜಿ ಅವರಿಂದ ನಿಮಗೆ ಈ ಒಂದು ದಸರಾ ಹಬ್ಬದ ಸಂದರ್ಭದಲ್ಲಿ ರೈತರಿಗೆ ಒಂದು ಖುಷಿ ತರುವಂತಹ ವಿಚಾರವನ್ನು ನಮ್ಮ ಲೇಖನದಲ್ಲಿ ನಿಮಗೆ ತಿಳಿಸ್ತಾ ಇದ್ದೇವೆ.

ಕೇಂದ್ರ ಸರ್ಕಾರದಿಂದ PM ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿನ ಹಣ ಬಿಡುಗಡೆ ಮಾಡ್ತಾ ಇದ್ದಾರೆ. ಎಲ್ಲಾ ರೈತ ಬಾಂಧವರಿಗೆ ಈ ಒಂದು ನವರಾತ್ರಿ ಹಬ್ಬದ ಒಂದು ಸಡಗರದಲ್ಲಿ 2,000 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುತ್ತೆ.

ಈ ಒಂದು ದಸರ ಹಬ್ಬದ ಸಂದರ್ಭದಲ್ಲಿ ಸನ್ಮಾನ್ಯ ನರೇಂದ್ರ ಮೋದಿಜಿ ಅವರು ರೈತರ ಬ್ಯಾಂಕ್ ಖಾತೆಗೆ 2000 ಹಣನ ಜಮಾ ಮಾಡ್ತಾ ಇದ್ದಾರೆ. ಬಹಳ ವಿಶೇಷವಾಗಿರುವಂತಹ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿನ ಹಣ ಬಿಡುಗಡೆ ಮಾಡ್ತಾ ಇದ್ದಾರೆ.

PM ಕಿಸಾನ್ ಯಾವ ದಿನಾಂಕಕ್ಕೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ

PM ಕಿಸಾನ್ ಯಾವ ದಿನಾಂಕಕ್ಕೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ

ನೀವು Link pmkisan.gov.in ಕ್ಲಿಕ್ ಮಾಡಿದಾಗ ಈ ಒಂದು ವೆಬ್ಸೈಟ್ ಲಿಂಕ್ ಸಿಗುತ್ತೆ. PM ಕಿಸಾನ್ ಸಮ್ಮಾನ್ ನಿಧಿ. ಈ ಒಂದು ಬ್ಯಾನರ್ ಅಲ್ಲೂ ಕೂಡ ಹೇಳಿದ್ದಾರೆ. ಇದನ್ನ ಮೇಲೆ ಸ್ಕ್ರಾಲ್ ಅಪ್ ಮಾಡಿದಾಗ ನೋಡಬಹುದು 5 ಅಕ್ಟೋಬರ್ 2024 ಐದನೇ ತಾರೀಕಿನ ದಿವಸ ಇಲ್ಲಿ ಕೊಟ್ಟಿದ್ದಾರೆ. ಈ ಒಂದು PM ಕಿಸಾನ್ ಸಮ್ಮಾನ್ ನಿಧಿಯ ಹಣ ಜಮಾ ಆಗುತ್ತೆ ಇಲ್ಲಿ ಕೊಟ್ಟಿದ್ದಾರೆ ನೋಡಿ 5 ಅಕ್ಟೋಬರ್ 2024 ಇದೇ ತಿಂಗಳು ಐದು ಇದೇ ತಿಂಗಳು ಐದರಂದು

ನಿಮ್ಮ ಬ್ಯಾಂಕ್ ಖಾತೆಗೆ PM Kisan ಸಮ್ಮಾನ್ ನಿಧಿಯ 18ನೇ ಕಂತು 2,000 ಜಮಾ ಆಗುತ್ತೆ ಹಾಗೂ ಈ ಒಂದು ಪಿಎಂ ಕಿಸಾನ್ ವೆಬ್ಸೈಟ್ ಅಲ್ಲೂ ಕೂಡ ಇಲ್ಲಿ ಕೊಟ್ಟಿದ್ದಾರೆ ನೋಡಬಹುದು, ಇಲ್ಲಿ 18th ಇನ್ಸ್ಟಾಲ್ಮೆಂಟ್ ಆನರೇಬಲ್ ಪ್ರೈಮ್ ಮಿನಿಸ್ಟರ್ ವಿಲ್ ರಿಲೀಸ್ ದ 18th ಇನ್ಸ್ಟಾಲ್ಮೆಂಟ್ ಆಫ್ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸ್ಕೀಮ್ ಆನ್ 5th ಅಕ್ಟೋಬರ್ 2024 “Hon’ble Prime Minister will release the 18th Installment of PM KISAN scheme on 05th Oct 2024.

ಅಂದ್ರೆ Saturday ಆಗಬಹುದು ಐ ಥಿಂಕ್ ಆ ಒಂದು ದಿವಸ ನಿಮ್ಮ ಬ್ಯಾಂಕ್ ಖಾತೆಗೆ 2000 ರೂಪಾಯಿ ಜಮಾ ಆಗುತ್ತೆ ರೈತರ ಮುಖದಲ್ಲಿ ಒಂದು ಹೊಸ ಹರ್ಷ ಕೂಡ ಬರುತ್ತೆ. ಈ ಒಂದು ದಸರ ಹಬ್ಬದ ಸಂದರ್ಭದಲ್ಲಿ ಈ ಒಂದು ಹಣನ ಬಿಡುಗಡೆ ಮಾಡ್ತಾ ಇದ್ದಾರೆ ಸನ್ಮಾನ್ಯ ನರೇಂದ್ರ ಮೋದಿಜಿ ಅವರು.

ಇದನ್ನೂ ಓದಿ: ಗೃಹಲಕ್ಷ್ಮಿ 7ನೇ ಮತ್ತು 9ನೇ ತಾರೀಕು ಫಲಾನುಭವಿಗಳಿಗೆ ಗುಡ್ ನ್ಯೂಸ್!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment