60 ವರ್ಷ ದಾಟಿದ ನಿವೃತ್ತ ಕಾವಿಕರಿಗೆ ಸರ್ಕಾರ ಪಿಂಚಣಿ!! ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

October 19, 2024 8:11 AM
60 ವರ್ಷ ದಾಟಿದ ನಿವೃತ್ತ ಕಾವಿಕರಿಗೆ ಸರ್ಕಾರ ಪಿಂಚಣಿ!! ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಎಲ್ಲರಿಗೂ ನಮಸ್ಕಾರ, ಕಾರ್ಮಿಕ ಕಾರ್ಡ್ ಗಳನ್ನ ಮಾಡ್ಸಿರ್ತೀರಲ್ಲ ಆ ಕಾರ್ಮಿಕ ಕಾರ್ಡ್ ಗಳಿಗೆ ಒಂದು ಬೆಸ್ಟ್ ಒಂದು ಅಪ್ಡೇಟ್ ಇದೆ ಏನು ಅಪ್ಡೇಟ್ ಏನು ಅನ್ನೋದು ಕಂಪ್ಲೀಟ್ ಡೀಟೇಲ್ ಆಗಿ ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ.

ಕಾರ್ಮಿಕ ಕಾರ್ಡನ್ನ (Labor Card) ಹೊಂದಿರುವಂತಹ ಅಷ್ಟು ಒಂದು ಏನು ನಮ್ಮ ಸಹೋದರರು ಸಹೋದರಿಯರು ಯಾರ್ಯಾರು ಇದ್ದಾರೆ. ಅವರಿಗೆಲ್ಲ ಒಂದು ಗುಡ್ ನ್ಯೂಸ್ ಅಂತಾನೆ ಹೇಳ್ತೀನಿ. ಇಲ್ಲಿ ನೋಡಬಹುದು ಏನಪ್ಪಾ ಅಂತಂದ್ರೆ ಒಂದು Pension ಒಂದು Scheme ಅನ್ನ ಲಾಂಚ್ ಮಾಡಿದ್ದಾರೆ ಗೌರ್ನಮೆಂಟ್ ಕಡೆಯಿಂದ 60 ವರ್ಷ ದಾಟಿದ ನೊಂದಾಯಿತ ಕಾರ್ಮಿಕರಿಗೆ ಮಂಡಳಿಯು ಮಾಸಿಕ ಪಿಂಚಣಿಯನ್ನು ನೀಡುತ್ತದೆ.

Labor Card Benefit: ಪಿಂಚಣಿ ಸೌಲಭ್ಯ

ಪಿಂಚಣಿ ಸೌಲಭ್ಯ ಅಂತಂದ್ರೆ ನೀವು ರಿಜಿಸ್ಟರ್ ಇದ್ರಪ್ಪ ಅಂತಂದ್ರೆ ಅಂದ್ರೆ ನಿಮ್ಮ ಹತ್ರ ಕಾರ್ಮಿಕ ಕಾರ್ಡ್ ಇತ್ತು ಅಂತಂದ್ರೆ ಲೇಬರ್ ಕಾರ್ಡ್ ಇತ್ತಪ್ಪ ಅಂತಂದ್ರೆ ಸೋ ನಿಮಗೆ 60 ವರ್ಷ ಆದ್ಮೇಲೆ ತಿಂಗಳಿಗೆ ಇಷ್ಟು ಇಷ್ಟು ಅಂತ ಏನಾಗುತ್ತೆ ಪೆನ್ಶನ್ ಬರುತ್ತೆ ಸೋ ಅರ್ಜಿ ಸಲ್ಲಿಸಬೇಕಪ್ಪ ಅಂತ ಅಂದ್ರೆ ನಿಮಗೆ ಏನೇನೆಲ್ಲಾ ಡಾಕ್ಯುಮೆಂಟ್ಸ್ ಗಳು ಬೇಕಾಗುತ್ತೆ ಮಂಡಳಿಯಿಂದ ನೀಡಿರುವ ಗುರಿತಿನ ಚೀಟಿ ಏನಪ್ಪಾ ಅಂತ ಅಂದ್ರೆ ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡ್ ಇರಬೇಕು ಫಲಾನುಭವಿ ಬ್ಯಾಂಕ್ ಬ್ಯಾಂಕ್ ಪಾಸ್ ಬುಕ್ ಪ್ರತಿ. ನಿಮ್ಮ ಹೆಸರಲ್ಲಿ ಇರುವಂತಹ ಒಂದು ಬ್ಯಾಂಕ್ ಪಾಸ್ ಬುಕ್ ಇರಬೇಕು ನೆಕ್ಸ್ಟ್ ಜೀವಿತ ಪ್ರಮಾಣಪತ್ರ ಅಂತಂದ್ರೆ Life ಸರ್ಟಿಫಿಕೇಟ್ ಅಂತ ನಾವು ಕರೀತೀವಿ ಇವಾಗ ಲೈವ್ ಸರ್ಟಿಫಿಕೇಟ್ ಅಂತ ಮಾಡ್ತಿದ್ದಾರೆ. ಆನ್ಲೈನ್ ಅಲ್ಲಿ ಅದೆಲ್ಲ ಮಾಡಬಹುದು.

ಆ ಒಂದು ಸರ್ಟಿಫಿಕೇಟ್ ಇರಬೇಕು ನೆಕ್ಸ್ಟ್ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನೆಕ್ಸ್ಟ್ ರೇಷನ್ ಕಾರ್ಡ್ ಇರಬೇಕು ಆಧಾರ್ ಕಾರ್ಡ್ ಆಗಿರಬೇಕು ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ ಸೋ ಇದು ನಿಮಗೆ ಕೊಡ್ತಾರೆ ಯಾವುದೇ ತರದ ಪ್ರಾಬ್ಲಮ್ ಇಲ್ಲ ಯಾಕಂತಂದ್ರೆ ನೀವು ಲೇಬರ್ ಕಾರ್ಡ್ ಮಾಡ್ಸಬೇಕಾದ್ರೆನೆ ನೀವು ಇದನ್ನ ಮಾಡ್ಸಿರ್ತೀರಾ ಉದ್ಯೋಗ ದೃಢೀಕರಣ ಪತ್ರ ಮತ್ತೆ ಸ್ವಯಂ ದೃಢೀಕರಣ ಪತ್ರ ಇದಿಷ್ಟು ಡಾಕ್ಯುಮೆಂಟ್ಸ್ ಗಳು ನಿಮಗೆ ಇರಬೇಕು ಇದನ್ನ ನೀವು Online ಅಲ್ಲಿ ಅರ್ಜಿ ಹಾಕಬಹುದು.

ಯಾವ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು

ನಿಮ್ಮ ಹತ್ತಿರದ ಒಂದು ಆಫೀಸ್ ಗೆ ಹೋಗ್ಬಿಟ್ಟು ಅಂದ್ರೆ ಕಾರ್ಮಿಕ ಇಲಾಖೆ ಒಂದು ಆಫೀಸ್ ಇರುತ್ತಲ್ಲ ಅಲ್ಲಿಗೆ ಹೋಗ್ಬಿಟ್ಟು ನೀವು ಏನು ಮಾಡಬಹುದಪ್ಪ ಅಂತಂದ್ರೆ ಅರ್ಜಿಯನ್ನ ಸಲ್ಲಿಸಬಹುದು. ನಿಮ್ಮ ಹತ್ತಿರದ ಬೆಂಗಳೂರು ಒನ್ ಆಗಿರಬಹುದು ಗ್ರಾಮವನ್ ಆಗಿರಬಹುದು ಅಲ್ಲಿಯೂ ಕೂಡ ನೀವು ಅಪ್ಲಿಕೇಶನ್ ಸಬ್ಮಿಟ್ ಮಾಡಬಹುದು ಸೋ ಇದೇನಪ್ಪಾ ಅಂತಂದ್ರೆ ಒಂದು ಬೆಸ್ಟ್ ಅಪ್ಡೇಟ್ ಅಂತಾನೆ ಹೇಳೋದಕ್ಕೆ ಇಷ್ಟ ಪಡ್ತೀನಿ.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:

  • ಮ೦ಡಳಿಯಿ೦ದ ನೀಡಿರುವ ಗುರುತಿನ ಚೀಟಿ
  • ಫಲಾನುಭವಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಜೀವಿತ ಪ್ರಮಾಣ ಪತ್ರ
  • ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪ್ರತಿ
  • ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ

ಇದನ್ನೂ ಓದಿ: Kisan Vikas Patra Scheme

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment