ಎಲ್ಲರಿಗೂ ನಮಸ್ಕಾರ, ನೀವೇನಾದ್ರು FD ಡಿಪಾಸಿಟ್ ಇಡಬೇಕು ಅನ್ಕೊಂಡಿದ್ರೆ ಬ್ಯಾಂಕುಗಳಲ್ಲಿ ಇಲ್ಲಾಂದ್ರೆ ಸೊಸೈಟಿಗಳಲ್ಲಿ ಎಲ್ಲಾದರೂ ನೀವು FD ನ ಇಡಬೇಕು ಅಂದಾಗ ಸಾಕಷ್ಟು ರೀತಿಯಲ್ಲಿ ಮಿಸ್ಟೇಕ್ ಗಳು ಮಾಡ್ತೀವಿ ನಾವು ಯಾವೆಲ್ಲಾ ಮಿಸ್ಟೇಕ್ ಮಾಡ್ತೀವಿ ಒಂದು ಫಿಕ್ಸ್ಡ್ ಡಿಪಾಸಿಟ್ ಅಲ್ಲಿ ಹಣವನ್ನು ಹೂಡಿಕೆ ಮಾಡಬೇಕಾದಾಗ ಅನ್ನೋದನ್ನ ಈ ಲೇಖನದಲ್ಲಿ ನಿಮಗೆ ಡೀಟೇಲ್ ಆಗಿ ತಿಳಿಸಿಕೊಡ್ತಾ ಇದೀನಿ.
Top Fixed Deposit Mistakes
1. Compare FDs
ಮೊದಲನೆಯ ಮಿಸ್ಟೇಕ್ ನಾರ್ಮಲ್ ಆಗಿ ನಾವು ಏನು ಮಾಡ್ತೀವಿ ಅಂದ್ರೆ ನಮ್ಮಲ್ಲಿ ಯಾವುದೋ ಒಂದು ಬ್ಯಾಂಕ್ ಅಕೌಂಟ್ ಇದೆ ನಾವು ಆ ಅಕೌಂಟ್ ಅಲ್ಲಿ ಫಿಕ್ಸೆಡ್ ಡಿಪಾಸಿಟ್ ಮಾಡ್ತಾ ಇದೀನಿ ಅನ್ನೋದಕ್ಕೆ ಹೋಗಬಾರದು ನಾರ್ಮಲ್ ಆಗಿ ಏನ್ ಮಾಡಬೇಕು ಅಂದ್ರೆ ನಾವು ವೇರಿಯಸ್ ಬ್ಯಾಂಕ್ ಗಳಲ್ಲಿ ಕಂಪೇರ್ ಮಾಡಬೇಕು ಯಾವ ಬ್ಯಾಂಕಲ್ಲಿ ನಮಗೆ ಇಂಟರೆಸ್ಟ್ ರೇಟ್ ಜಾಸ್ತಿ ಸಿಗ್ತಾ ಇದೆಯೋ ಯಾಕಂದ್ರೆ ನಮಗೆ ಅಪ್ ಟು 5 ಲ್ಯಾಕ್ಸ್ ವರೆಗೂನು ನಮಗೆ ಗೌರ್ನಮೆಂಟ್ ಅವರು ಗ್ಯಾರಂಟಿ ಕೊಡ್ತಾರೆ ಆ ಹಣ ಯಾವುದೇ ಕಾರಣಕ್ಕೂ ಲಾಸ್ ಆಗೋದಿಲ್ಲ.
ನಾವು ಒಳ್ಳೆ Genuine ನೈನ್ ಬ್ಯಾಂಕ್ ಒಳ್ಳೆ ರೀಸನಬಲ್ ಬ್ಯಾಂಕ್ ಗವರ್ನಮೆಂಟ್ ಬ್ಯಾಂಕ್ ಗಳಲ್ಲಿ ಅಂತಾನೆ ಅಂತ ನಾವು ಕಂಪೇರ್ ಮಾಡಿದ್ರುನು ಕೆಲವು ಬ್ಯಾಂಕಲ್ಲಿ ಸ್ವಲ್ಪ ಜಾಸ್ತಿ ಕೊಡ್ತಾರೆ ನಾವು ಆತರ ಬ್ಯಾಂಕುಗಳಲ್ಲಿ ನಾವು ನಮ್ಮ ಹಣವನ್ನು ತೊಡಗಿಸಿಕೊಂಡಾಗ ನಮಗೆ ಒಳ್ಳೆ ರೀತಿಯಲ್ಲಿ ಇಂಟರೆಸ್ಟ್ ಕೂಡ ಸಿಗುತ್ತೆ ಆದ ಕಾರಣ ನಾವು ಕಂಪೇರ್ ಮಾಡಿ ಅದಕ್ಕೆ ತಕ್ಕಂತೆ ನಾವು FD ಮಾಡೋದು ತುಂಬಾ ಒಳ್ಳೆಯದು.
2. Ignoring Inflation
ಎರಡನೆಯ ಮಿಸ್ಟೇಕ್ ನಾವು ಏನು ಮಾಡ್ತೀವಿ ಅಂದ್ರೆ ನಾವು ಇನ್ಫ್ಲೇಶನ್ ನ ಅರ್ಥ ಮಾಡಿಕೊಳ್ಳದೆ ಇರೋದು ನಾರ್ಮಲ್ ಆಗಿ ಏನಾಗುತ್ತೆ ಅಂದ್ರೆ ಇನ್ಫ್ಲೇಶನ್ ಇಲ್ಲ ಅಂದ್ರೆ ಹಣದುಬ್ಬರ ನಮ್ಮ ಹಣವನ್ನ ತಿಂದು ಹಾಕಿಬಿಡುತ್ತೆ ಎಸ್ಪೆಷಲಿ ನಾವು FD ಗಳಲ್ಲಿ ಹಣ ಇಟ್ಟಾಗ ಆ ಇನ್ಫ್ಲೇಶನ್ ಇಂದ ನಮ್ಮ ಹಣವನ್ನು ಎಲ್ಲಾನು ಕರಗಿ ಹೋಗಿಬಿಡುತ್ತೆ.
3. Long Term FD
ಮೂರನೇ ಕಾರಣ ಯಾವುದು ಅಂದ್ರೆ FD ಅಲ್ಲಿ ಇಡಬೇಕು ಅಂದ್ರೆ ನಾರ್ಮಲ್ ಆಗಿ ನಾವು ಏನು ಮಾಡ್ತೀವಿ ಐದು ವರ್ಷ 10 ವರ್ಷ ಅಂತ FD ಇಡೋಕೆ ಹೋಗ್ತೀವಿ ನಾವು ಆತರ ಮಾಡೋದಕ್ಕೆ ಹೋಗಬಾರದು ಅದೇ ನಾವು ಐದು ವರ್ಷಕ್ಕೆ 10 ವರ್ಷಕ್ಕೆ ಅಂತ ಮಾಡಿಬಿಟ್ರೆ ಅದು ಕಂಪ್ಲೀಟ್ ಆಗಿ ಲಾಕ್ ಆಗ್ಬಿಡುತ್ತೆ ಕೆಲವು ಸಲಿ ಅದು ಲೋ ಇಂಟರೆಸ್ಟ್ ಆಗಿದೆ ಅಂದ್ರೆ ಖಂಡಿತವಾಗಿ ನಮ್ಮ ಹಣ ಕಂಪ್ಲೀಟ್ ಆಗಿ ಲಾಸ್ ಆಗ್ಬಿಡುತ್ತೆ.
ಇದು ಕೂಡ ನಿಮ್ಮ ಮೈಂಡ್ ಅಲ್ಲಿ ಇಟ್ಟುಕೊಳ್ಳಬೇಕಾಗುತ್ತೆ ನಾವು FD ಓಪನ್ ಮಾಡಬೇಕಾದಾಗ.
4. Tax On FD Returns
ನಾಲ್ಕನೇ ವಿಷಯ ನೀವು ಏನು ಇಟ್ಕೊಳ್ಬೇಕು ಅಂದ್ರೆ ನಾವು ಒಂದು FD ಓಪನ್ ಮಾಡಬೇಕಾದಾಗ ನಮಗೆ ಇಂಟರೆಸ್ಟ್ ಅರ್ನಿಂಗ್ಸ್ ಏನ್ ಬರುತ್ತೋ ಅದಕ್ಕೂ ಕೂಡ ಟ್ಯಾಕ್ಸ್ ಹಾಕ್ತಾರೆ ಅನ್ನೋದು ಕೂಡ ನೀವು ಮೈಂಡ್ ಅಲ್ಲಿ ಇಟ್ಕೊಂಡಿರಬೇಕು ನೀವೇನಾದ್ರು ಟ್ಯಾಕ್ಸ್ ಬ್ರಾಕೆಟ್ ಅಲ್ಲಿ ಏನಾದ್ರು ಬರ್ತಾ ಇದ್ರೆ ಆಗ ನಿಮಗೆ ಇದು ಎಕ್ಸ್ಟ್ರಾ ಅರ್ನಿಂಗ್ಸ್ ಬಂದಾಗ ಈ ಇಂಟರೆಸ್ಟ್ ಇಂದ ಆಗ ನೀವು ಅದಕ್ಕೂ ಕೂಡ ಟ್ಯಾಕ್ಸ್ ಕಟ್ಟಬೇಕಾಗುತ್ತೆ ಆಗ ನೀವು ಟ್ಯಾಕ್ಸ್ ಕಟ್ಟಾಗ ಏನಾಗುತ್ತೆ ಅಂದ್ರೆ ನಿಮಗೆ ಓವರ್ ಆಲ್ ರಿಟರ್ನ್ ತುಂಬಾ ಕಡಿಮೆ ಸಿಗುತ್ತೆ.
ಈಗ 6% ಇರೋದು ನಿಮಗೆ 4%, 4/2% ರಿಟರ್ನ್ ಸಿಗುತ್ತೆ ಆದ ಕಾರಣ ನೀವು ಏನು ಮಾಡಬೇಕು ಅಂದ್ರೆ ನೀವು ಬೇರೆ ಸೋರ್ಸಸ್ ನ ನೀವು ನೋಡಬೇಕಾಗುತ್ತೆ FD ಬಿಟ್ಬಿಟ್ಟು ಬೇರೆ ಕಡೆಯಲ್ಲಾದರೂ ಇನ್ವೆಸ್ಟ್ಮೆಂಟ್ ಮಾಡಬಹುದು ಪಿಪಿಎಫ್ ಅಲ್ಲಿ ಇನ್ವೆಸ್ಟ್ಮೆಂಟ್ ಮಾಡಿದ್ರೆ ನಮಗೆ ಕಂಪ್ಲೀಟ್ ಆಗಿ ಟ್ಯಾಕ್ಸ್ ಫ್ರೀ ಸಿಗುತ್ತೆ ಅದೇ ರೀತಿಯಲ್ಲಿ ಟ್ಯಾಕ್ಸ್ ಸೇವಿಂಗ್ಸ್ FD ಇರುತ್ತೆ ಕೆಲವು ಸಲಿ ಫೈವ್ ಇಯರ್ಸ್ FD ಮಾಡಿದಾಗ ಲಾಂಗ್ ಟರ್ಮ್ FD ಮಾಡಿದಾಗ ಆಗ್ಲೂ ಕೂಡ ನಮಗೆ ಟ್ಯಾಕ್ಸ್ ಫ್ರೀ ಸಿಗುತ್ತೆ ಇದೆಲ್ಲ ನೀವು ಮೈಂಡ್ ಅಲ್ಲಿ ಇಟ್ಕೊಂಡು ಅದಕ್ಕೆ ತಕ್ಕಂತೆ FD ಓಪನ್ ಮಾಡೋದು ತುಂಬಾ ಒಳ್ಳೆಯದು.
5. Making 1 Deposit
ಐದನೇ ಮಿಸ್ಟೇಕ್ ನಾವು ಏನು ಮಾಡ್ತೀವಿ ಅಂದ್ರೆ ಈ ಒಂದು 10 ಲಕ್ಷ ಇದೆ ನಮ್ಮ ಹತ್ರ ದುಡ್ಡು ಈ 10 ಲಕ್ಷನು ಒಂದೇ FD ಅಲ್ಲಿ ಓಪನ್ ಮಾಡ್ಬಿಡಬಹುದು ಆತರ ಮಾಡೋಕೆ ಹೋಗಬಹುದು ಬಾರ್ದು ಕೆಲವು ಸಲ ಏನಾಗುತ್ತೆ ಅಂದ್ರೆ ನಮಗೆ 10 ಲಕ್ಷದಲ್ಲಿ ಒಂದು 50,000 ವಿಥ್ಡ್ರಾ ಮಾಡಿಕೊಳ್ಳಬೇಕು ಆಗ ಏನು ಮಾಡಬೇಕಾಗುತ್ತೆ FD ನ ತೆಗಿಬೇಕಾಗುತ್ತೆ.
ಕೆಲವು ಬ್ಯಾಂಕ್ ಗಳಲ್ಲಿ ಸ್ವಲ್ಪ ಮೊತ್ತದ ಹಣವನ್ನು ವಿಥ್ಡ್ರಾ ಮಾಡಿಕೊಳ್ಳಬಹುದು ಅದಕ್ಕೂ ಕೂಡ ಪೆನಾಲ್ಟಿ ಆಗ್ತಾರೆ ಆಗ ಏನು ಮಾಡಬೇಕು ಅಂದ್ರೆ 10 ಲಕ್ಷ ನಾವು ಡಿಪಾಸಿಟ್ ಒಂದೇ ಕಡೆ ಇಡೋ ಬದಲು ಒಂದೊಂದು FD ಅಲ್ಲಿ 1 ಲಕ್ಷ, 1 ಲಕ್ಷ, 1 ಲಕ್ಷ ಅಂತ ಇಟ್ಬಿಟ್ಟಾಗ ಡಿಫರೆಂಟ್ ಡಿಫರೆಂಟ್ ಮೆಚುರಿಟಿ ಡೇಟ್ ಗು ನಾವು ಇಟ್ಟಾಗ ನಮಗೆ ಒಂದು ರೀತಿಯಲ್ಲಿ ನಾವು ಈಸಿಯಾಗಿ ಆ ಹಣವನ್ನ ಬಳಸಿಕೊಳ್ಳಬಹುದು ಇಲ್ಲಾಂದ್ರೆ ಏನಾಗುತ್ತೆ ಕಂಪ್ಲೀಟ್ ಆಗಿ ಲಾಕ್ ಆಗ್ತಿವಿ ನಮಗೇನಾದ್ರು ಫಂಡ್ಸ್ ಬೇಕು ಅಂದಾಗ ನಮಗೆ ಆ ಫಂಡ್ಸ್ ಸಿಗೋದಿಲ್ಲ ನಾವು ಆದ ಕಾರಣ ಏನು ಮಾಡಬೇಕು ನಾವು ಮಲ್ಟಿಪಲ್ FD ನ ಓಪನ್ ಮಾಡಬೇಕು ಮತ್ತೆ ಡಿಫರೆಂಟ್ ಮೆಚುರಿಟಿ ಡೇಟ್ಸ್ ನ ಇಟ್ಕೊಂಡಾಗ ನಮಗೆ ಈಸಿಯಾಗಿ ನಾವು ಫೈನಾನ್ಸಿಯಲ್ ಆಗಿ ಪ್ಲಾನ್ ಮಾಡಬಹುದು.
6. Not Reading Penalty Terms
ಆರನೆಯ ಮಿಸ್ಟೇಕ್ ನಾವು ಏನು ಮಾಡ್ತೀವಿ FD ಓಪನ್ ಮಾಡಬೇಕು ಅಂದಾಗ ಏನಂದ್ರೆ ನಾರ್ಮಲ್ ಆಗಿ ಕೆಲವು ಸಲ ಏನಾಗುತ್ತೆ ಎಫ್ ಡಿ ಓಪನ್ ಮಾಡಿದ್ಮೇಲೆ ನಮಗೆ ಎಮರ್ಜೆನ್ಸಿಯಾಗಿ ದುಡ್ಡು ಬೇಕಾಗುತ್ತೆ ಹಾಗೆ ಏನ್ ಮಾಡ್ತೀವಿ ವಿಥ್ಡ್ರಾ ಮಾಡೋಕೆ ಹೋಗ್ತೀವಿ ಹಾಗೆ ಬ್ಯಾಂಕ್ ಗಳಲ್ಲಿ ಏನ್ ಮಾಡ್ತಾರೆ ಅಂದ್ರೆ ಪ್ರಿಮೆಚೂರ್ ವಿಥ್ಡ್ರಾಲ್ ಪೆನಾಲ್ಟಿ ಆಗ್ತಾರೆ ನಾವು ಅದರ ಬಗ್ಗೆನು ಕೂಡ ನಮ್ಮ ನಾಲೆಡ್ಜ್ ಚೆನ್ನಾಗಿ ಬೆಳೆಸಿಕೊಂಡಿರಬೇಕು ಎಷ್ಟು ಚಾರ್ಜಸ್ ಹಾಕ್ತಾರೆ ಏನು ಚಾರ್ಜಸ್ ಹಾಕ್ತಾರೆ ಇವೆಲ್ಲ ನಿಮಗೆ ಮೈಂಡ್ ಅಲ್ಲಿ ಇಲ್ಲ ಅಂದ್ರೆ ಅನ್ನೆಸೆಸರಿ ಎಫ್ಡಿ ಮಾಡಿದ್ರುನು ಅದರಿಂದ ನಮಗೆ ಏನು ಈಜಿ ಇರೋದಿಲ್ಲ ಯಾಕಂದ್ರೆ ಕಂಪ್ಲೀಟ್ ಆಗಿ ಪೆನಾಲ್ಟಿ ಚಾರ್ಜಸ್ ಹಾಕ್ಬಿಟ್ಟಾಗ ನಿಮಗೆ ರಿಟರ್ನ್ಸ್ ಅಷ್ಟು ಜಾಸ್ತಿ ಆಗೋದೇ ಇಲ್ಲ.
7. Not Looking Options
ಏಳನೇ ಮಿಸ್ಟೇಕ್ ನಾವು ಏನು ಮಾಡ್ತೀವಿ ಅಂದ್ರೆ ನಮಗೆ ಕಂಪ್ಲೀಟ್ ಆಗಿ ರಿಸ್ಕ್ ಫ್ರೀ ಇರಬೇಕು ನಮಗೆ ಏನು ಪ್ರಾಬ್ಲಮ್ ಆಗಬಾರದು ಅಂತ ಯಾವಾಗಾದ್ರೂ ಅನ್ಕೊಂಡ್ರೆ ಅದು ನಮ್ಮ ಹಣ Inflation ಅಲ್ಲೇ ಹಾಳಾಗಿಬಿಡುತ್ತೆ ಆಗ ನಾವು ಏನು ಮಾಡಬೇಕು ಅದರ್ ಇನ್ವೆಸ್ಟ್ಮೆಂಟ್ ಆಪ್ಷನ್ ಗಳು ಕೂಡ ನಾವು ನೋಡಬೇಕಾಗುತ್ತೆ ಕೆಲವು ಸಲಿ ಹೈಯರ್ ರಿಟರ್ನ್ ಇನ್ವೆಸ್ಟ್ಮೆಂಟ್ ಆಪ್ಷನ್ಸ್ ಇರುತ್ತೆ ಮ್ಯೂಚುವಲ್ ಫಂಡ್ಸ್ ಇರುತ್ತೆ ಈಕ್ವಿಟಿಸ್ ಅಲ್ಲಿ ಇತರ ಎಲ್ಲಾನು ಒಂದು ಕರೆಕ್ಟಾಗಿ ಬ್ಯಾಲೆನ್ಸ್ ಅಲ್ಲಿ ನಾವು ನಮ್ಮ ಹಣವನ್ನು ತೋರಿಸಿಕೊಂಡಾಗ ಎಫ್ ಡಿ ಗಿನ್ನ ಖಂಡಿತವಾಗಿ ನಾವು ಜಾಸ್ತಿ ಹಣವನ್ನು ಪಡಿಬಹುದು ಈ ಮಿಸ್ಟೇಕ್ ನ ಕೂಡ ಖಂಡಿತವಾಗಿ ನೀವು ಯೋಚನೆ ಮಾಡಬೇಕಾಗುತ್ತೆ ಎಫ್ ಡಿ ಇಂದಾನೆ ನಾವು ಹಣ ಮಾಡಬೇಕು ಅಂತ ಇಲ್ಲ ಬೇರೆ ರೀತಿ ಅವೆನ್ಯೂಸಿ ಇದೆ ನಾವು ಅದನ್ನು ಎಕ್ಸ್ಪ್ಲೋರ್ ಮಾಡೋದ್ರಿಂದ ಡೈವರ್ಸಿಫೈ ಮಾಡ್ತೀವಿ ನಮ್ಮ ಹಣವನ್ನ.
8. Bank Health Condition
ಎಂಟನೆಯ ವಿಷಯ ಯಾವುದು ಅಂದ್ರೆ ಎಸ್ಪೆಷಲಿ ಇದು ತುಂಬಾ ಇಂಪಾರ್ಟೆಂಟ್ ಎಫ್ ಡಿ ಓಪನ್ ಮಾಡಬೇಕು ಅಂದಾಗ ನಾವು ಫಸ್ಟ್ ಏನ್ ಚೆಕ್ ಮಾಡಬೇಕು ಅಂದ್ರೆ ಆ ಬ್ಯಾಂಕ್ ಕಂಡೀಶನ್ ಹೇಗಿದೆ ಇದು ಒಳ್ಳೆಯ ಬ್ಯಾಂಕ ಇದು ಸರ್ಕಾರಿ ಬ್ಯಾಂಕ್ ಇಲ್ಲ ಅಂದ್ರೆ ಇದು ಪ್ರೈವೇಟ್ ಬ್ಯಾಂಕ್ ಆದ್ರೂ ಇದರ ಫೈನಾನ್ಸಿಯಲ್ ಹೆಲ್ತ್ ಯಾವ ರೀತಿ ಇರುತ್ತೆ ಅನ್ನೋದೆಲ್ಲ ನಾವು ಫಸ್ಟ್ ತಿಳ್ಕೊಬೇಕು ಅಂಡರ್ಸ್ಟ್ಯಾಂಡ್ ಮಾಡಿಕೊಳ್ಳಬೇಕು ನಾವು ಇದನ್ನೆಲ್ಲಾನು ಅರ್ಥ ಮಾಡ್ಕೊಂಡು ನಮ್ಮ ಹಣವನ್ನು ಅಲ್ಲಿ ಎಫ್ ಡಿ ಆಗಿ ಇಡೋದು ತುಂಬಾ ಒಳ್ಳೆಯದು ಕೆಲವು ಸಲಿ ಬ್ಯಾಂಕುಗಳು ಲಾಸ್ ಆಗ್ತಾ ಇದ್ದಾಗ ಎಸ್ಪೆಷಲಿ ಪ್ರೈವೇಟ್ ಬ್ಯಾಂಕ್ಸ್ ಇತರ ಬ್ಯಾಂಕ್ಸ್ ಗಳೆಲ್ಲಾನು ಲಾಸ್ ಆಗ್ತಾ ಇದ್ದಾಗ ಏನಾಗುತ್ತೆ ಅಂದ್ರೆ ಅಪ್ ಟು 5 lakhs ವರೆಗೂ ನಿಮಗೆ ಗ್ಯಾರಂಟಿ ಇರುತ್ತೆ ಗೌರ್ನಮೆಂಟ್ ಇಂದ ಅದಕ್ಕಿಂತ ನೀವು ಜಾಸ್ತಿ ಏನಾದ್ರು ಇಟ್ಟಾಗ ಅದಕ್ಕೆ ಗೌರ್ನಮೆಂಟ್ ಅವರು ಕೂಡ ಗ್ಯಾರಂಟಿ ಕೊಡೋದಿಲ್ಲ ಆದ ಕಾರಣ ನಾವು ಒಂದು ಎಫ್ ಡಿ ನ ಓಪನ್ ಮಾಡಬೇಕು ಅಂದಾಗ ಅದರ ಬ್ಯಾಂಕ್ ನ ಫೈನಾನ್ಸಿಯಲ್ ಹೆಲ್ತ್ ಕೂಡ ನೀವು ಕಂಪ್ಲೀಟ್ ಆಗಿ ಚೆಕ್ ಮಾಡ್ಕೊಂಡು ಆತರ ಬ್ಯಾಂಕ್ ಗಳಲ್ಲಿ ನೀವು ಇನ್ವೆಸ್ಟ್ಮೆಂಟ್ ಮಾಡೋದು ತುಂಬಾ ಒಳ್ಳೆಯದು.
9. Auto Renewal
ಮತ್ತೊಂದು ಮಿಸ್ಟೇಕ್ ನಾವು ಏನು ಮಾಡ್ತೀವಿ ಅಂದ್ರೆ ಎಸ್ಪೆಷಲಿ ಎಫ್ ಡಿ ಓಪನ್ ಮಾಡ್ಬಿಡ್ತೀವಿ ಆ ಎಫ್ ಡಿ ಓಪನ್ ಮಾಡ್ಬಿಟ್ಟಮೇಲೆ ಕೆಲವು ಸಲಿ ಆಟೋ ರಿನ್ಯೂಲ್ ಆಪ್ಷನ್ಸ್ ಕೂಡ ಕೊಡ್ತೀವಿ ಬ್ಯಾಂಕುಗಳಲ್ಲಿ ಆಟೋ ರಿನ್ಯೂವಲ್ ಅಂದ್ರೆ ನೀವೇನು ಒಂದು ಅಪ್ಲಿಕೇಶನ್ ಕೊಡಲಿಲ್ಲ ಅಂದ್ರೆ ಆಟೋಮ್ಯಾಟಿಕ್ ಆಗಿ ಆ ಎಫ್ ಡಿ ಅದಷ್ಟಕ್ಕೆ ಅದೇ ರಿನ್ಯೂ ಆಗ್ತಾ ಇರುತ್ತೆ ಕೆಲವು ಸಲಿ ಅದಷ್ಟಕ್ಕೆ ಅದೇ ರಿನ್ಯೂ ಆದ್ರೆ ಕೆಲವು ಸಲಿ ನಮಗೆ ರಿನ್ಯೂ ಮಾಡೋ ಆಪ್ಷನ್ ಬೇಕಾಗಿರೋದಿಲ್ಲ ಕೆಲವು ಸಲಿ ಇಂಟರೆಸ್ಟ್ ಡೌನ್ ಆದಾಗ ನಾವು ಆ ಎಫ್ ಡಿ ನ ಕ್ಲೋಸ್ ಮಾಡಬೇಕಾಗುತ್ತೆ ಮತ್ತೆ ಆ ಹಣವನ್ನ ಬೇರೆ ಯಾವುದಾದರೂ ಪರ್ಪಸ್ ಗೆ ಯೂಸ್ ಮಾಡಬೇಕಾಗುತ್ತೆ ಆದ ಕಾರಣ ನಾವು ಆಟೋ ರಿನ್ಯೂಲ್ ನಾವು ಆಪ್ಷನ್ ಕೊಡಬೇಕೋ ಬೇಡವೋ ಅದರ ಟರ್ಮ್ಸ್ ಅಂಡ್ ಕಂಡೀಶನ್ ಏನಿದೆ ಎಫ್ ಡಿ ಓಪನ್ ಮಾಡೋಕೆ ಮೊದಲು ಅದನ್ನ ಕಂಪ್ಲೀಟ್ ಆಗಿ ನಾವು ತಿಳ್ಕೊಳ್ಬೇಕಾಗುತ್ತೆ.
10. Tax Liability
ಮತ್ತೊಂದು ಮಿಸ್ಟೇಕ್ಸ್ ನಾವು ಏನು ಮಾಡ್ತೀವಿ ಅಂದ್ರೆ ಆಗಲೇ ಹೇಳಿದ ಹಾಗೆ ನಮಗೆ ಬರೋ ಇಂಟರೆಸ್ಟ್ ಗೆ ಬ್ಯಾಂಕ್ ಗಳವರು ಟಿಡಿಎಸ್ ಕಟ್ ಮಾಡಿ ಟ್ಯಾಕ್ಸ್ ಡಿಡಕ್ಷನ್ ಅಟ್ ಸೋರ್ಸ್ ಕಟ್ ಮಾಡಿ ನಮಗೆ ಹಣವನ್ನು ಕೊಡ್ತಾರೆ ನಾವು ಬ್ಯಾಂಕ್ ಗಳಿಗೆ ಮೊದಲೇ ಹೇಳಬೇಕು ನಮಗೆ ನಾವು ಟ್ಯಾಕ್ಸೆಬಲ್ ಇಲ್ಲ ನಮಗೆ ಇದರಲ್ಲಿ ಟ್ಯಾಕ್ಸ್ ಇಡಬೇಡಿ ಅದಕ್ಕೆ ಕೆಲವು ಫಾರ್ಮ್ಸ್ ಇರುತ್ತೆ 15 g ಇಲ್ಲ ಅಂದ್ರೆ 15h ಆ ಫಾರ್ಮ್ಸ್ ಅನ್ನ ನಾವು ಸಬ್ಮಿಟ್ ಮಾಡಿದಾಗ ಬ್ಯಾಂಕುಗಳವರು ನೀವು ಟ್ಯಾಕ್ಸೆಬಲ್ ಲಿಮಿಟ್ ಗೆ ಬರ್ಲಿಲ್ಲ ಅಂದ್ರೆ ಆ ಟ್ಯಾಕ್ಸ್ ಹಿಡಿದರೆ ನಿಮಗೆ ಹಣ ಕೊಡ್ತಾರೆ ನೀವು ಆ ಫಾರಂ ಫಿಲ್ ಮಾಡಿದ್ರೆ ಈ ಅಡ್ವಾಂಟೇಜ್ ಸಿಗುತ್ತೆ.
11. Nominee
ಮತ್ತೊಂದು ಮಿಸ್ಟೇಕ್ ನಾರ್ಮಲ್ ಆಗಿ FD ಓಪನ್ ಮಾಡಬೇಕಾದರೆ ಏನ್ ಮಾಡ್ತೀವಿ ಅಂದ್ರೆ ಎಫ್ ಡಿ ಓಪನ್ ಮಾಡಬೇಕು ಅಂದ್ರೆ ಕೆಲವು ಸಲಿ ನಾಮಿನಿ ಅಂತಾನೆ ಕೊಡೋದಿಲ್ಲ.
ಕೆಲವು ಸಲಿ ಎಫ್ ಡಿ ನ ಜಾಯಿಂಟ್ ಅಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಒಬ್ಬರು ಇಲ್ಲ ಅಂದ್ರು ಕೇಸನ್ನು ಒಬ್ಬರು ತೀರ್ಕೊಂಡು ಬಿಟ್ರೆ ಇನ್ನೊಬ್ಬರಿಗೆ ಆ ಹಣ ಹೋಗುತ್ತೆ ಇಲ್ಲ ಅಂದ್ರೆ ನಾಮಿನಿ ಇಟ್ಟರೆ ಆ ಹಣ ನಾವು ಯಾರಿಗೆ ಹೇಳಿರ್ತೀವೋ ಆ ಹಣ ಅವರಿಗೆ ಹೋಗುತ್ತೆ ಇಲ್ಲ ಅಂದ್ರೆ ಅನ್ನೆಸೆಸರಿಯಾಗಿ ಫ್ಯಾಮಿಲಿ ಮೆಂಬರ್ಸ್ ಜೊತೆಯಲ್ಲಿ ಲೀಗಲ್ ಡಿಸ್ಪ್ಯೂಟ್ ಆಗುತ್ತೆ ನೆಸೆಸರಿಯಲ್ಲಿ ತೊಂದರೆಗಳಿಗೆ ಸಿಕ್ಕಾಕಿಕೊಳ್ಳುತ್ತಾರೆ.
ಕಂಪ್ಲೀಟ್ ಫ್ಯಾಮಿಲಿ ಮೆಂಬರ್ಸ್ ನಾವು ನಾಮಿನಿ ಆಪ್ಷನ್ ಗಳು ಕೂಡ ಅಳವಡಿಸಿಕೊಳ್ಳುವುದು ಈ FD ಗಳಲ್ಲಿ ತುಂಬಾ ಇಂಪಾರ್ಟೆಂಟ್ ಈ ಮಿಸ್ಟೇಕ್ ನ ಯಾವುದೇ ಕಾರಣಕ್ಕೂ ಯಾರು ಮಾಡಲಿಕ್ಕೆ ಹೋಗಬಾರದು ಆದ ಕಾರಣ ನಾವು ಒಂದು FD ಓಪನ್ ಮಾಡಬೇಕಾದಾಗ ಈ ಎಲ್ಲಾ ವಿಷಯಗಳನ್ನ ನಿಮ್ಮ ಮೈಂಡ್ ಅಲ್ಲಿ ಇಟ್ಕೊಂಡು ಈ ಪ್ರತಿಯೊಂದು ವಿಷಯಗಳನ್ನ ತಿಳ್ಕೊಂಡು ಅದಕ್ಕೆ ತಕ್ಕಂತೆ FD ಓಪನ್ ಮಾಡೋದು ಸೂಕ್ತ
ಇದನ್ನೂ ಓದಿ: Regular Vs Direct ಮ್ಯೂಚುವಲ್ ಫಂಡ್ಸ್!!










