ಉಚಿತ ಹೊಲಿಗೆ ಯಂತ್ರ ಮಹಿಳೆಯರಿಗೆ!! ಈ ದಾಖಲೆಗಳು ಇದ್ದರೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು

October 14, 2024 2:18 PM
ಉಚಿತ ಹೊಲಿಗೆ ಯಂತ್ರ ಮಹಿಳೆಯರಿಗೆ!! ಈ ದಾಖಲೆಗಳು ಇದ್ದರೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು

ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ತಂದಿದೆ ಸ್ನೇಹಿತರೆ ಅದರಲ್ಲೂ ಈ ಒಂದು ವಿಶೇಷ ಯೋಜನೆ ಬಗ್ಗೆ ನಿಮಗೆ ತಿಳಿಸಿಕೊಡ್ತಾ ಇದೀನಿ ಮಹಿಳೆಯರು ಸ್ವಾವಲಂಬಿ ಜೀವನ ಆರ್ಥಿಕತೆ ಸಬಲೀಕರಣ ಸ್ವತಂತ್ರ ಜೀವನ ಕಂಡುಕೊಳ್ಳಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳಿಗೆ ಪೂರಕವಾಗಿದೆ ಆದರೆ ಈಗ ಮಹಿಳೆಯರು ಕೂಡ ಇಂದು ಸ್ವಂತ ಉದ್ಯೋಗವನ್ನು ಮಾಡಿ ಮನೆಯ ಜವಾಬ್ದಾರಿಯನ್ನು ನಿಭಾಯಿಸಬಹುದಾದ ಯೋಜನೆಯನ್ನು ಕೇಂದ್ರ ಸರ್ಕಾರ ಈಗ ಚಾಲನೆಗೆ ಕೊಟ್ಟಿದೆ.

ಕಳೆದ ಎರಡು ವರ್ಷಗಳ ಹಿಂದೆ ಬಡವರು ಮತ್ತು ಮಧ್ಯಮ ವರ್ಗದ ಜನಗಳಿಗಾಗಿ PM ವಿಶ್ವಕರ್ಮ ಯೋಜನೆಯನ್ನು ಸರ್ಕಾರ ಚಾಲನೆಯನ್ನು ಕೊಟ್ಟಿತ್ತು. ಆದರೆ ಈಗ ಒಂದು PM ವಿಶ್ವಕರ್ಮ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಸರ್ಕಾರ ಅರ್ಜಿಗೆ ಆಹ್ವಾನಿಸಿದೆ. ಸೋ

ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ

ಮಹಿಳೆಯರಿಗೆ ಉಚಿತವಾಗಿ ಒಂದು ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಈ ಒಂದು ವಿತರಣೆ ಮಾಡಲು ವಿಶೇಷ ಸೂಚನೆಯನ್ನು ಕೊಟ್ಟಿದ್ದಾರೆ ಅದೇನಪ್ಪಾ ಅಂತಂದ್ರೆ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಸರ್ಕಾರ 15,000 ರೂಪಾಯಿಗಳ ಈ ವೋಚರ್ ಅಥವಾ ರೂಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಮತ್ತೆ ಇದರ ಜೊತೆ ನಿಮಗೆ ಐದರಿಂದ ಏಳು ದಿನಗಳ ಕಾಲ ಟ್ರೈನಿಂಗ್ ಸಹಿತ ಕೊಡ್ತಾರಂತೆ.

ಹೊಲಿಗೆ ಮಿಷಿನ್ ಬಗ್ಗೆ ಮತ್ತು ನೀವು ಹೊಲಿಗೆ ಹೊಲಿಯುವುದರ ಬಗ್ಗೆ ನೆಕ್ಸ್ಟ್ ಬಡ್ಡಿ ರಹಿತ ಇಲ್ಲ ಅಂದ್ರೆ ಅತಿ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಒಂದು ಸಾಲ ಸಹಿತ ಪಡೆದುಕೊಳ್ಳಬಹುದು.

ಈ ಒಂದು ಹೊಲಿಗೆ ಮಿಷಿನ್ ಅನ್ನ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿರುವವರು ಯಾರ್ಯಾರಿಗೆ ಅರ್ಹತೆ:

  • ಭಾರತ ದೇಶದ ನಿವಾಸಿಗಳಾಗಿರಬೇಕು
  • ಅರ್ಜಿ ಸಲ್ಲಿಸುವ ಮಹಿಳೆಗೆ 18 ವರ್ಷ ಕಳೆದಿರಬೇಕು
  • ಮನೆಯಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಒಂದು ಅವಕಾಶವಿರುತ್ತದೆ
  • ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಒಂದು ಯೋಜನೆ ಪ್ರಯೋಜನ ಸಿಗುವುದಿಲ್ಲ

ಈ ಒಂದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್ ರೇಷನ್ ಕಾರ್ಡ್ ಆದಾಯ ಪ್ರಮಾಣಪತ್ರ ಜಾತೀಯ ಪ್ರಮಾಣಪತ್ರ
  • ಹೊಲಿಗೆ ಟ್ರೈನಿಂಗ್ ಆಗಿರುವ ಸರ್ಟಿಫಿಕೇಟ್
  • ನಿಮ್ಮ ಒಂದು ಬ್ಯಾಂಕ್ ಪಾಸ್ ಬುಕ್ ಹಾಗೂ
  • ಮೊಬೈಲ್ ನಂಬರ್

ಇಷ್ಟೆಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ನಿಮ್ಮ ಮೊಬೈಲ್ನಲ್ಲಿ PM ವಿಶ್ವಕರ್ಮ ಗೌರ್ನಮೆಂಟ್ ಇನ್ ಲಾಗಿನ್ ಗೆ ಲಾಗಿನ್ ಆಗಿ ನೀವು ಒಂದು ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮಗೆ ತಿಳಿಯದಿದ್ದರೆ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಹೋಗಿ ನೀವು ಒಂದು ಅರ್ಜಿಯನ್ನು ಸಲ್ಲಿಸಬಹುದು ಒಂದು ವೇಳೆ ನಿಮಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಆಗಲಿಲ್ಲಪ್ಪ ಅಂದ್ರೆ ನೀವು ಇನ್ನು ಆಫ್ಲೈನ್ ಮೂಲಕ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಸಿ ಎಸ್ಸಿ ಕೇಂದ್ರಕ್ಕೆ ಹೋಗಿ ಈ ಒಂದು ಅರ್ಜಿಯನ್ನು ಸಲ್ಲಿಸಬಹುದು.

Apply Nowpmvishwakarma

ಇದನ್ನೂ ಓದಿ: Money Management Tips Kannada!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment