Gruha Lakshmi: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣ ಇಂದು ಬಿಡುಗಡೆ

October 23, 2024 8:38 AM
Gruha Lakshmi: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣ ಇಂದು ಬಿಡುಗಡೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇದೀಗ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಇಲಾಖೆಯು ಫಲಾನುಭವಿಗಳಿಗೆ ಹೊಸದಾದ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಸ್ನೇಹಿತರೆ ಈ ಒಂದು ಮಾಹಿತಿಯನ್ನು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ರವರೆ ಖುದ್ದಾಗಿ ಜನರಿಗೆ ನೀಡಿದ್ದಾರೆ. 

ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣವನ್ನು ದಸರಾ ಸಂದರ್ಭದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದು. ಈ ಸಮಯದಲ್ಲಿ ಸಾಕಷ್ಟು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ 12 ಮತ್ತು 13ನೇ ಕಂತಿನ ಹಣ ಬಂದಿದೆ ಆದರೆ ಕೆಲವರಿಗೆ ಬಂದಿಲ್ಲ. 

ಇದರ ಹಿಂದಿನ ಕಾರಣ ಮತ್ತು ಪೆಂಡಿಂಗ್ ಇರುವ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತವೆ ಎಂದು ಈಗ ಸರ್ಕಾರವು ತಿಳಿಸಿದೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣ ಬಿಡುಗಡೆ

ಸ್ನೇಹಿತರೆ ಈ ಹಿಂದೆ ಖುದ್ದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ರವರು ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣವನ್ನು  ಅಕ್ಟೋಬರ್  7ನೇ ತಾರೀಕು  ಹಾಗೂ 13ನೇ ಕಂತಿನ ಹಣವನ್ನು ಅಕ್ಟೋಬರ್ ಒಂಬತ್ತನೇ ತಾರೀಕಿನಂದು ಎಲ್ಲಾ ಫಲಾನುಭವಿಗಳಿಗೆ ಬಿಡುಗಡೆ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಈ ಸಮಯದಲ್ಲಿ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಬಂದಿದೆ ಹಾಗೂ ಸಾಕಷ್ಟು ಜನರಿಗೆ ಯಾವುದೇ ಹಣ ಖಾತೆಗೆ ಬಂದಿಲ್ಲ. 

ಗೃಹಲಕ್ಷ್ಮಿ ಯೋಜನೆಯ 12  ಮತ್ತು 13ನೇ ಕಂತಿನ ಹಣವನ್ನು ಪಡೆಯದ ಫಲಾನುಭವಿಗಳು ನಿರಾಸೆಗೆ ಒಳಗಾಗಿ   ಬೇಸರಗೊಂಡಿದ್ದರು ಹಾಗೂ ಎಲ್ಲಾ ಕಡೆ ನಮಗೆ ಗೃಹಲಕ್ಷ್ಮಿ ಯೋಜನೆ ಹಣ ಬೇಡ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಇದರ ಬಗ್ಗೆ ಖುದ್ದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ ಹಾಗೂ ಪೆಂಡಿಂಗ್ ಇರುವ ಹಣದ ಬಿಡುಗಡೆ ಬಗೆ ಕೂಡ ಮಾಹಿತಿಯನ್ನು ನೀಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ: ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ

ದಸರಾ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ 13ನೇ ಮತ್ತು 12ನೇ ಕಂತಿನ ಹಣವನ್ನು ಸರ್ಕಾರವು ಫಲಾನುಭವಿಗಳಿಗೆ ಬಿಡುಗಡೆ ಮಾಡಿದ್ದು. ಈ ಸಮಯದಲ್ಲಿ ಸಾಕಷ್ಟು ಜನರಿಗೆ ಪೆಂಡಿಂಗ್ ಇರುವ ಹಣವು ತಮ್ಮ ಖಾತೆಗೆ ಜಮಾ ಆಗಿಲ್ಲ. ಈ ರೀತಿಯ ಸಮಸ್ಯೆಯನ್ನು ಹೊಂದಿರುವವರಿಗೆ ಖುದ್ದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿರುವ ಪ್ರಕಾರ ಇಂದು ಸಂಜೆ  ಅಷ್ಟರಲ್ಲಿ  ಕರ್ನಾಟಕದ ಎಲ್ಲಾ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಅಲ್ಲಿರುವ ಹಣವು ಜಮಾ ಆಗುತ್ತದೆ.  ಕರ್ನಾಟಕದ ಎಲ್ಲಾ ಫಲಾನುಭವಿಗಳಿಗೆ ಇಂದು ಗೃಹಲಕ್ಷ್ಮಿ ಯೋಜನೆಯ 12ನೇ ಮತ್ತು 13ನೇ ಕಂತಿನ  ಹಣವು ಬಿಡುಗಡೆಯಾಗುತ್ತದೆ. ಎಂದು ಖುದ್ದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿದ್ದಾರೆ.

ಸ್ನೇಹಿತರೆ ಒಂದು ವೇಳೆ ಇಂದು ನಿಮಗೆ ಹಣ ಜಮಾ ಆಗಿಲ್ಲ ಎಂದರೆ ಇನ್ನೂ ಎರಡು ದಿನಗಳಲ್ಲಿ ನಿಮ್ಮ ಖಾತೆಗೆ ಪೆಂಡಿಂಗ್ ಅಲ್ಲಿರುವ ಹಣವು ಬಂದೇ ಬರುತ್ತದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: BPL Card: ಈ ರೀತಿ ವಾಹನಗಳು ಇದ್ದರೆ ಬಿಪಿಎಲ್ ಕಾರ್ಡ್ ರದ್ದು!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment