Fruit ID: ಬೆಳೆ ಹಾನಿ ಪರಿಹಾರ ಪಡೆಯಲು Fruit ID ಕಡ್ಡಾಯ.! FID ಯಾವ ರೀತಿ ನೋಡುವುದು ಎಂದು ಕೂಡಲೇ ತಿಳಿಯಿರಿ!

November 20, 2024 12:32 PM
ಬೆಳೆ ಹಾನಿ ಪರಿಹಾರ ಪಡೆಯಲು Fruit ID ಕಡ್ಡಾಯ

Fruit ID: ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ ಅಡಿ ಕಡ್ಡಾಯ ಮಾಡಿರುವುದರಿಂದ ಇದುವರೆಗೆ ಫ್ರೂಟ್ ಅಡಿ ಮಾಡಿಸಿಕೊಳ್ಳದೆ ಇರುವ ರೈತರು ನಿಗದಿತ ಅವಧಿಯಲ್ಲಿ ತಮ್ಮ ಆಧಾರ್ ಬ್ಯಾಂಕ್ ಖಾತೆ ವಿವರ ಹಾಗೂ ಹಾಗೂ ಪಹನಿ ಮಾಹಿತಿಯನ್ನ ಗ್ರಾಮ ಆಡಳಿತ ಅಧಿಕಾರಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ.

ಫ್ರೂಟ್ ಐಡಿ ಇಲ್ಲದೆ ಇರುವ ಕಾರಣದಿಂದ ರೈತರಿಗೆ ಸರಿಯಾಗಿ ಬೆಳೆ ಹಾನಿ ಪರಿಹಾರದ ಹಣ ಇದುವರೆಗೆ ಬಂದಿಲ್ಲ ಹಾಗೂ ಮುಂದೆ ಕೂಡ ಸರಿಯಾಗಿ ಅವರಿಗೆ ಹಣ ಜಮಾ ಆಗುವುದಿಲ್ಲ.

ನೀವು ನಿಮ್ಮ ಫ್ರೂಟ್ ಐಡಿಯನ್ನ ಮಾಡಿಸಿಕೊಳ್ಳಬೇಕು ಫ್ರೂಟ್ ಐಡಿ ಇಲ್ಲ ಅಂದ್ರೆ ನಿಮ್ಮ ಖಾತೆಗೆ ಯಾವುದೇ ರೀತಿಯ ಬೆಳೆಹಾನಿ ಪರಿಹಾರ ಜಮಾ ಆಗುವುದಿಲ್ಲ.

ನಿಮ್ಮ Fruit ID ನಂಬರನ್ನ ತಿಳಿದುಕೊಳ್ಳುವುದು ಹೇಗೆ?

ನಿಮ್ಮ Fruit ID ನಂಬರನ್ನ ತಿಳಿದುಕೊಳ್ಳುವುದು ಹೇಗೆ?

fruitspmk.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಆಧಾರ್ ನಂಬರನ್ನ ಅಲ್ಲಿ ಹಾಕಬೇಕು ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಆಗ ಅಲ್ಲಿ ನಿಮಗೆ ಈ FID ದೊರೆಯುತ್ತದೆ.

ಇದನ್ನೂ ಓದಿ: ಬೆಳೆ ಹಾನಿ ಜಮಾ ಆದವರ ಪಟ್ಟಿ ಬಿಡುಗಡೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment