ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರವು ರಾಜ್ಯದಲ್ಲಿ ಇರತಕ್ಕಂತ ಎಲ್ಲಾ ಮಹಿಳೆಯರಿಗೆ ಉಚಿತವಾಗಿ 15,000 ಹೊಲಿಗೆ ಯಂತ್ರ ಜೊತೆಗೆ 1 ಲಕ್ಷ ರೂಪಾಯಿ ಸಾಲ ಸೌಲಭ್ಯನ ನೀಡುತ್ತಿದೆ.
ಈ ಒಂದು ಯೋಜನೆ ಮೂಲಕ ನೀಡ್ತಾ ಇದೆ ಮತ್ತೆ ಈ ಒಂದು ಯೋಜನೆ ಹೆಸರೇನು ಮತ್ತೆ ನೀವು ಕೂಡ ಈ ಒಂದು ಹೊಲಿಗೆ ಯಂತ್ರ ಅಂದ್ರೆ ಉಚಿತವಾಗಿ ಕೇಂದ್ರ ಸರ್ಕಾರ ನೀಡ್ತಿರ್ತಕ್ಕಂತ ಹೊಲಿಗೆ ಯಂತ್ರ ನೀವುನು ಪಡ್ಕೋಬೇಕು ಅಂತ ಅಂದ್ರೆ ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತೆ ಅಂತ ಎಲ್ಲಾ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡ್ತೀನಿ.
ಉಚಿತ ಹೊಲಿಗೆ ಯಂತ್ರ Guidelines
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವ್ಯಾವು ಅಂತ ಅಂದ್ರೆ ಈ ಒಂದು ಉಚಿತವಾಗಿ ಕೇಂದ್ರ ಸರ್ಕಾರ ನೀಡುತ್ತಿರ್ತಕ್ಕಂತ ಉಚಿತವಾಗಿ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲಿಕ್ಕೆ ಫಸ್ಟ್ ಬಂದ್ಬಿಟ್ಟು ಮಹಿಳೆಯರು ಯಾರೆಲ್ಲ ಮಹಿಳೆಯರು ಅರ್ಜಿ ಸಲ್ಲಿಸುತ್ತಿರ್ತೀರಾ ಅಂತ ಮಹಿಳೆಯರ ವಯಸ್ಸು ಬಂದ್ಬಿಟ್ಟು 20 ವರ್ಷದಿಂದ 40 ವರ್ಷದ ಒಳಗೆ ಇರಬೇಕು.
ಈ ಒಂದು ಉಚಿತವಾದ ಹೊಲಿಗೆ ಯಂತ್ರ ಪಡೆದುಕೊಳ್ಳೋಕೆ ವಯಸ್ಸು 20 ರಿಂದ 40 ವರ್ಷದೊಳಗೆ ಇರಬೇಕು.
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಫೋಟೋ
- ಆದಾಯ ಪ್ರಮಾಣಪತ್ರ
- ಕಾರ್ಮಿಕ ಕಾರ್ಡ್
ನೀವೇನಾದ್ರೂ ಉಚಿತವಾಗಿ ಕೇಂದ್ರ ಸರ್ಕಾರ ನೀಡುತ್ತಿರ್ತಕ್ಕಂತ ಹೊಲಿಗೆ ಯಂತ್ರ ಪಡ್ಕೋಬೇಕು ಅಂತ ಅಂದ್ರೆ ಆದಾಯ ಪ್ರಮಾಣಪತ್ರ ಕಂಪಲ್ಸರಿ ಆಗಿರಬೇಕು.
ಕಾರ್ಮಿಕ ಕಾರ್ಡ್ ಈ ಒಂದು ಅರ್ಜಿನ ಸಲ್ಲಿಸಬೇಕು ಅಂತ ಅಂದ್ರೆ ಈ ಒಂದು ಯೋಜನೆಯಲ್ಲಿ ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡ್ಕೋಬೇಕು ಅಂತ ಅಂದ್ರೆ ಕಾರ್ಮಿಕ ಕಾರ್ಡ್ ಇರಬೇಕು ನಂತರ ಗುರುತಿನ ಚೀಟಿ ಇರಬೇಕು ಗುರುತಿನ ಚೀಟಿ ಅಂತಂದ್ರೆ ಎಲೆಕ್ಷನ್ Voter ID ಕಾರ್ಡ್ ಅದು ಇದ್ದರೂ ನಡೆಯುತ್ತೆ.
ಇಲ್ಲದೆ ಇದ್ರೆ ಆಧಾರ್ ಕಾರ್ಡ್ ಬೇಕಾಗುತ್ತೆ ನಂತರ ನೀವೇನಾದ್ರೂ ವಿಧವೆ ಆಗಿರತಕ್ಕಂತ ಹೆಣ್ಣುಮಕ್ಕಳು ವಿಧವೆ ಆಗಿದ್ರೆ ವಿಧವಾ ಪ್ರಮಾಣಪತ್ರನ ಸಲ್ಲಿಸಬೇಕಾಗುತ್ತೆ ಇದಕ್ಕೆ ಅರ್ಜಿ ಸಲ್ಲಿಸಲಿಕ್ಕೆ ನೀವೇ ಯಾವೆಲ್ಲಾ ಮಹಿಳೆಯರು ಈ ಒಂದು ಕೇಂದ್ರ ಸರ್ಕಾರ ನೀಡುತ್ತಿರ್ತಕ್ಕಂತ ಉಚಿತವಾಗಿ ಹೊಲಿಗೆ ಯಂತ್ರ ನೀವು ಕೂಡ ಪಡ್ಕೋಬೇಕಾಗಿತ್ತು ಅಂತಂದ್ರೆ ಯಾವೆಲ್ಲಾ ಮಹಿಳೆಯರು ಅಂಗವಿಕಲರಾಗಿರ್ತೀರಾ ಅಂದ್ರೆ ಈಗ ವಿಕಾಂಗಲ ಅಂತ ಕರೀತಾರೆ ಹ್ಯಾಂಡಿಕ್ಯಾಪ್ ಇರ್ತಾರೆ ಅಲ್ವಾ ಅಂತ ಮಹಿಳೆಯರು ಅವರಿಗೆ ಒಂದು ಪ್ರಮಾಣಪತ್ರ ಇರುತ್ತೆ.
ಆ ಒಂದು ಪ್ರಮಾಣಪತ್ರ ನೀವು ಸಲ್ಲಿಸಬೇಕಾಗುತ್ತೆ.
ಈ ಒಂದು ಯೋಜನೆಯ ಹೆಸರು ಏನು
ಈ ಒಂದು ಯೋಜನೆ ಹೆಸರು ಬಂದ್ಬಿಟ್ಟು PM ವಿಶ್ವಕರ್ಮ ಅಂತ ಹೇಳಿ ಈ ಒಂದು ಯೋಜನೆಗೆ ನೀವು ಅರ್ಜಿನ ಸಲ್ಲಿಸಿಬಿಟ್ಟು ಉಚಿತವಾಗಿ ಹೊಲಿಗೆ ಯಂತ್ರನ ಎಲ್ಲಿ ಹೇಗೆ ಪಡ್ಕೋಬೇಕು?
ಎಲ್ಲಿ ಅರ್ಜಿ ಸಲ್ಲಿಸಬೇಕು ಅಂತ ಅಂದ್ರೆ:
- ಗ್ರಾಮ ಒನ್
- ಕರ್ನಾಟಕ ಒನ್
- CSC ಸೆಂಟರ್
ನೀವು ಅರ್ಜಿನ ಸಲ್ಲಿಸಬೇಕಾಗುತ್ತೆ.
ಅರ್ಜಿ ಸಲ್ಲಿಸಿದ ಒಂದು ವಾರದ ಒಳಗಡೆ ನಿಮಗೆ ಟ್ರೈನಿಂಗ್ ಗೆ ಕರೀತಾರೆ ಈ ಟ್ರೈನಿಂಗ್ ನಲ್ಲಿ ನಿಮಗೆ ದಿನಕ್ಕೆ 500 ಸಂಭಾವನೆನ ಕೊಡ್ತಾರೆ ನೀವೇನಾದ್ರು ಟ್ರೈನಿಂಗ್ ನಲ್ಲಿ ಪಾಸ್ ಆದ್ರೆ ನಿಮಗೆ 15,000 Total Kit ಅಂದ್ರೆ ಈಗ ಉಚಿತ ಹೊಲಿಗೆ ಯಂತ್ರನ ನಿಮಗೆ ಉಚಿತವಾಗಿ ಕೇಂದ್ರ ಸರ್ಕಾರ ನೀಡುತ್ತಿರ್ತಕ್ಕಂತ ಈ ಹೊಲಿಗೆ ಯಂತ್ರನ ನಿಮಗೆ 15,000 ಅಥವಾ ಈ ಒಂದು ಟೂಲ್ ಕಿಟ್ ನ ನಿಮಗೆ ನೀಡ್ತಾರೆ.
ಇದನ್ನೂ ಓದಿ: ಗಂಗಾ ಕಲ್ಯಾಣ ಸ್ಕೀಮ್ 2024!!










