Health Insurance ಹೇಗೆ ಖರೀದಿಸುವುದು? ACKO ಹೆಲ್ತ್ ಇನ್ಸೂರೆನ್ಸ್ ಯಾವ ರೀತಿ ಮಾಡಿಸಬಹುದು

October 29, 2024 10:43 AM
Health Insurance ಹೇಗೆ ಖರೀದಿಸುವುದು? ACKO ಹೆಲ್ತ್ ಇನ್ಸೂರೆನ್ಸ್ ಯಾವ ರೀತಿ ಮಾಡಿಸಬಹುದು

ಎಲ್ಲರಿಗೂ ನಮಸ್ಕಾರ, ನಿಮಗೆ ಗೊತ್ತಾ ನಮ್ಮ ದೇಶದಲ್ಲಿರೋ ಜನಗಳ ಕರಾಳ ಸತ್ಯ, ನಮ್ಮ ದೇಶದಲ್ಲಿ 30% ಜನ ಅಂದ್ರೆ ಬರೋಬ್ಬರಿ 40 ಕೋಟಿ ಜನಕ್ಕೆ ಏನಾದ್ರು ಹೆಲ್ತ್ ರಿಲೇಟೆಡ್ ಇಶ್ಯೂ ಬಂದ್ರೆ ಅದರಿಂದ ಬರೋ ಖರ್ಚನ್ನ ಅವರಿಗೆ ಮ್ಯಾನೇಜ್ ಮಾಡೋದು ಹೇಗೆ ಅಂತ ಗೊತ್ತಿರುತ್ತೆ ನಮ್ಮ ಜೀವನದಲ್ಲಿ ಏನಾದ್ರು ಒಂದೇ ಒಂದು ಮೆಡಿಕಲ್ ಎಮರ್ಜೆನ್ಸಿ ಬಂದ್ರೆ ನಾವು ಸೇವ್ ಮಾಡಿರೋ ದುಡ್ಡೆಲ್ಲಾನು ಒಂದೇ ಒಂದು ಹಾಸ್ಪಿಟಲ್ ಬಿಲ್ ನಮ್ಮಿಂದ ಕಿತ್ಕೊಂಡು ಹೋಗ್ಬಿಡುತ್ತೆ ನಾವು ಕಷ್ಟಪಟ್ಟು ಬೇವರು ಸುರಿಸಿ ಸೇವ್ ಮಾಡಿರೋ ದುಡ್ಡು ಈ ಹಾಸ್ಪಿಟಲ್ ಬಿಲ್ ಗೆ ಅಂತಾನೆ ಖರ್ಚಾಗುತ್ತೆ ಸೇವ್ ಮಾಡ್ಲಿಲ್ಲ ಅಂದ್ರೆ ಸಾಕು ಸಾಲ ಮಾಡಬೇಕಾಗುತ್ತೆ.

ಅದಕ್ಕೆ ನಮ್ಮ ಹತ್ರ ಒಂದು Health Insurance ಇರಬೇಕು ಅಕಸ್ಮಾತ್ ನಮ್ಮ ಹತ್ರ ಹೆಲ್ತ್ ಇನ್ಶೂರೆನ್ಸ್ ಇಲ್ಲ ಅಂದ್ರೆ ಏನಾದ್ರು ಹೆಲ್ತ್ ಇಶ್ಯೂ ಬಂದಾಗ ನಾವು ಇದೇ ತರ ಫೈನಾನ್ಸಿಯಲ್ ಕ್ರೈಸಿಸ್ ಅಲ್ಲಿ ಸಿಗಾಕೊಂತೀವಿ ಅದಕ್ಕೆ ನಾವು ಒಂದು ಹೆಲ್ತ್ ಇನ್ಶೂರೆನ್ಸ್ ನ ಪರ್ಚೇಸ್ ಮಾಡೋಕು ಮುಂಚೆ ಈ ಕೆಲವು ಮಾಹಿತಿಯನ್ನು ತಿಳಿದುಕೊಳ್ಳಿ.

Health ಇನ್ಶೂರೆನ್ಸ್ ನ Buy ಮಾಡ್ಬೇಕಾದ್ರೆ ಏನೆಲ್ಲಾ ನೋಡ್ಬೇಕು

Actually ನಮ್ಮ ಲೈಫ್ ಎಷ್ಟು ಅನ್ಸರ್ಟೈನ್ ಅಂದ್ರೆ ನಾವು ನೋಡೋಕೆ ಗಟ್ಟಿಮುಟ್ಟಾಗೆ ಇರ್ತೀವಿ ಆದ್ರೆ ಇದ್ದಕ್ಕಿದ್ದಂಗೆ ಏನಾದ್ರೂ ಆಗ್ಬಿಡುತ್ತೆ ಇದ್ದಕ್ಕಿದ್ದಂಗೆ ನಮಗೆ ಹುಷಾರಿಲ್ಲದಂಗೆ ಆಗುತ್ತೆ ಇದ್ದಕ್ಕಿದ್ದಂಗೆ ಎಷ್ಟೋ ಜನ ಪ್ರಾಣ ಕೂಡ ಕಳೆದುಕೊಳ್ಳುತ್ತಾರೆ ಇದಕ್ಕೆ ಮೇನ್ ರೀಸನ್ ಏನಂದ್ರೆ ನಮ್ಮ ಲೈಫ್ ಸ್ಟೈಲ್ ಮತ್ತು ನಾವು ಸೇವಿಸುತ್ತಿರುವ ಆಹಾರ ಇದರಿಂದಾನೆ ನಮಗೆ BP ಶುಗರ್ ಎಲ್ಲಾ ಬರುತ್ತೆ ಇವತ್ತು ಚೆನ್ನಾಗಿರಬಹುದು ಆದರೆ ಮುಂದೆ ಒಂದು ದಿವಸ ಗ್ಯಾರಂಟಿ ಬಂದೆ ಬರುತ್ತೆ ಯಾಕಂದ್ರೆ ನಾವು ಸೇವಿಸುತ್ತಿರುವ ಆಹಾರ ಆತರ ಇದೆ.

ಇದೇ ತರನೇ ಏನಾದ್ರು ಒಂದೇ ಒಂದು ಮೆಡಿಕಲ್ ಎಮರ್ಜೆನ್ಸಿ ಬಂದ್ರೆ ನಮ್ಮ ಜೊತೆಗೆ ನಮ್ಮ ಫ್ಯಾಮಿಲಿ ಕೂಡನು ಫೈನಾನ್ಸಿಯಲ್ ಕ್ರೈಸಿಸ್ ಅಲ್ಲಿ ಸಿಗಾಕೋಬೇಕಾಗುತ್ತೆ ಇಡೀ ಫ್ಯಾಮಿಲಿನೇ ಕಷ್ಟದ ಪರಿಸ್ಥಿತಿನಲ್ಲಿ ಬಂದು ಬೀಳುತ್ತೆ ಹೆಲ್ತ್ ಇನ್ಶೂರೆನ್ಸ್ ಇಲ್ಲದಲೇನೆ ಎಷ್ಟು ಎಷ್ಟೋ ಫ್ಯಾಮಿಲಿಗಳು ಟ್ರೀಟ್ಮೆಂಟ್ ಗೋಸ್ಕರ ಅವರ ಹತ್ರ ಇರೋ ಒಡವೆಗಳು ಇರಬಹುದು ಜಮೀನು ಇರಬಹುದು ಸೈಟ್ ಇರಬಹುದು ಎಲ್ಲಾನು ಸೆಲ್ ಮಾಡಿ ಹಾಸ್ಪಿಟಲ್ಗೆ ತೋರಿಸಿಕೊಂಡಿದ್ದಾರೆ ಅಷ್ಟೊಂದು ಜನರ ಹತ್ರ ಇವೆಲ್ಲ ಇಲ್ಲದವರು ಸಾಲ ಮಾಡಿ Hosptial ತೋರಿಸಿಕೊಂಡಿದ್ದಾರೆ.

ಇವಾಗ ಆ ಸಾಲದ ಸುಳಿನಲ್ಲಿ ಸಿಗಾಕೊಂಡಿದ್ದಾರೆ ನೀವೇ ನೋಡಿರ್ತೀರಾ ನಿಮ್ಮ ಅಕ್ಕ ಪಕ್ಕ ಯಾರಿಗಾನ ಸ್ವಲ್ಪ ಹುಷಾರಿಲ್ಲದಂಗೆ ಆದ್ರೆ ಅವರು ಏನು ಮಾಡ್ತಾರೆ ಕರ್ಕೊಂಡು ಹೋಗಿ ಗೌರ್ನಮೆಂಟ್ ಹಾಸ್ಪಿಟಲ್ಗೆ ಸೇರಿಸುತ್ತಾರೆ ಗೌರ್ನಮೆಂಟ್ ಹಾಸ್ಪಿಟಲ್ ಅಲ್ಲಿ ಏನ್ ಹೇಳ್ತಾರೆ ಇಲ್ಲಿ ನಮ್ಮ ಹತ್ರ ಇದಕ್ಕೆ ಟ್ರೀಟ್ಮೆಂಟ್ ಕೊಡಕ್ಕೆ ಆಗಲ್ಲ ಯಾವುದಾದರೂ ದೊಡ್ಡ ಹಾಸ್ಪಿಟಲ್ಗೆ ಹೋಗಿ ಸೇರಿಸಿಕೊಳ್ಳಿ ಅಂತ ಹೇಳ್ತಾರೆ ಅವಾಗ ಅವರು ಏನು ಮಾಡಬೇಕು ಅದಕ್ಕೆ ನಮಗೆ ಯಾವಾಗ ರೋಗ ಬರುತ್ತೆ ಯಾವಾಗ ಏನಾಗುತ್ತೆ ಅಂತ ನಮ್ಮ ಕೈಯಲ್ಲಿ Predit ಮಾಡಕ್ಕೆ ಆಗಲ್ಲ ಅದಕ್ಕೆ ಏನು ಮಾಡಬೇಕು ಒಂದು ಹೆಲ್ತಿ ಇನ್ಸೂರೆನ್ಸ್ ಬೈ ಮಾಡಬೇಕು.

ನಮ್ಮ India 90% ಜನ 25000 ಕ್ಕಿಂತ ಕಮ್ಮಿ ದುಡಿತಾರೆ:

ಅಂದ್ರೆ ಅವರ ಫೈನಾನ್ಸಿಯಲ್ ಪರಿಸ್ಥಿತಿ ಯಾವ ತರ ಇರಬಹುದು ಅವರಿಗೆ ಏನಾದ್ರು ಒಂದೇ ಒಂದು ಮೆಡಿಕಲ್ ಎಮರ್ಜೆನ್ಸಿ ಬಂದ್ರೆ ಏನಾಗಬಹುದು ಅದಕ್ಕೆ ನಾವು ಒಂದು Health ಇನ್ಶೂರೆನ್ಸ್ ನ ಬೈ ಮಾಡಬೇಕು.

ACKO Health Insurance ಬಗ್ಗೆ ಈಗ ತಿಳಿದುಕೊಳ್ಳಿ

ನಿಮಗೆ ಏನೆಲ್ಲಾ ಬೆನಿಫಿಟ್ ಸಿಗುತ್ತೆ ಕಂಪೇರ್ ಟು ಅದರ್ಸ್ ಬೇರೆಯವರಿಗೆ ಕಂಪೇರ್ ಮಾಡಿದ್ರೆ ನಿಮಗೆ ಇಲ್ಲಿ ಏನೆಲ್ಲಾ ಬೆನಿಫಿಟ್ಸ್ ಸಿಗುತ್ತೆ 100% ಬಿಲ್ ಕವರ್ ಆಗುತ್ತೆ ಆಕ್ಚುಲಿ ಎಷ್ಟೋ ಇನ್ಸೂರೆನ್ಸ್ ಗಳಲ್ಲಿ ಇದನ್ನ 100% ಕವರ್ ಮಾಡಲ್ಲ ಅಂದ್ರೆ ಅದರಲ್ಲಿ Non ಕವರ್ ಎಲಿಮೆಂಟ್ಸ್ ಕೂಡ ಇರ್ತವೆ ಅಂದ್ರೆ ಡಾಕ್ಟರ್ ಯೂಸ್ ಮಾಡೋ ಗ್ಲೌಸ್ ಇರಬಹುದು ಸಿರಿಂಜ್ ಗಳು ಇರಬಹುದು ಎಷ್ಟೋ ವಿಷಯಗಳು ಅಂದ್ರೆ ಆಲ್ಮೋಸ್ಟ್ 10% ಆಫ್ ದಿ ಬಿಲ್ ಏನಾದ್ರು ನಿಮ್ಮ ಬಿಲ್ ಏನಾದ್ರು 3 lakhs ಬಂದ್ರೆ ಅದರಲ್ಲಿ 10% ಇದು ನಾನ್ ಕವರ್ ಅಲ್ಲಿ ಬರುತ್ತೆ. 30,000 ನೀವು ಕೈಯಿಂದ ಕೊಡಬೇಕಾಗಿರುತ್ತೆ ಬಟ್ ಆಕ್ವಾದಲ್ಲಿ ನೀವು ಏನೇ ಮಾಡಿದ್ರು ಕೂಡನು 100% ಬಿಲ್ ಕವರ್ ಆಗುತ್ತೆ.

ಯಾವುದೇ ರೀತಿ ಡಿಡಕ್ಷನ್ ಇಲ್ಲ 100% ಬಿಲ್ ಕವರ್ ಆಗುತ್ತೆ ಎರಡನೇ ಬೆನಿಫಿಟ್ ಜೀರೋ ವೈಟಿಂಗ್ ಪಿರಿಯಡ್ ಅಂದ್ರೆ ನೀವೇನಾದ್ರು ಹೆಲ್ತ್ ಇನ್ಶೂರೆನ್ಸ್ ಬೈ ಮಾಡ್ತಿದ್ದೀರಾ ಅಂದ್ರೆ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಲ್ಲೂ ವೈಟಿಂಗ್ ಪಿರಿಯಡ್ ಇರುತ್ತೆ ಈಗ ನಿಮಗೆ ಏನಾದ್ರು ಪ್ರೀ ಎಕ್ಸಿಸ್ಟಿಂಗ್ ಡಿಸೀಸ್ ಇತ್ತು ಅಂದ್ರೆ ಈಗ ನನಗೆ ಆಲ್ರೆಡಿ ಶುಗರ್ ಇದೆ ಬಿಪಿ ಇದೆ ಅಥವಾ ನನಗೆ ಥೈರಾಯಿಡ್ ಇದೆ ಇದೇ ರೀತಿ ಬೇರೆ ಯಾವುದಾದರೂ ಮುಂಚೆಯಿಂದ ಇರೋ ಡಿಸೀಸ್ ಗಳಿಗೆ ಬೇರೆ ಇನ್ಸೂರೆನ್ಸ್ ಕಂಪನಿಗಳು ಏನ್ ಮಾಡ್ತಾರೆ. 3 ಇಯರ್ಸ್ ಅಥವಾ ಫೋರ್ ಇಯರ್ಸ್ ವೈಟಿಂಗ್ ಪಿರಿಯಡ್ ಇಡ್ತಾರೆ ವೈಟಿಂಗ್ ಪಿರಿಯಡ್ ಅಂದ್ರೆ ನೀವು ಅಲ್ಲಿವರೆಗೂನು ಆ ಇನ್ಸೂರೆನ್ಸ್ ನ ಕ್ಲೈಮ್ ಮಾಡೋಕೆ ಬರಲ್ಲ ಅಂದ್ರೆ ಆ ಕಾಯಿಲೆಯಿಂದ ಏನಾದ್ರು ನೀವು ಹಾಸ್ಪಿಟಲ್ಗೆ ಅಡ್ಮಿಟ್ ಆದ್ರೆ ಈಗ ಅಕಸ್ಮಾತ್ ಶುಗರ್ ಇಂದ ಹೋಗಿ ನೀವು ಹಾಸ್ಪಿಟಲ್ಗೆ ಅಡ್ಮಿಟ್ ಆಗಿ ಆಗಿರ್ತೀರಾ ಶುಗರ್ ಇಂದ ಏನಾಗಿರಬಹುದು ಶುಗರ್ ಇಂದ ಕಿಡ್ನಿ ಕೂಡ ಫೇಲ್ ಆಗೋ ಚಾನ್ಸ್ ಇದೆ ಡಾಕ್ಟರ್ ಏನಾದ್ರು ಶುಗರ್ ಇಂದ ಕಿಡ್ನಿ ಫೇಲ್ ಆಗಿದೆ ಅಂದ್ರೆ ನಿಮಗೆ ಕ್ಲೈಮ್ ಸಿಗಲ್ಲ.

ಅದೇ ರೀತಿ ಶುಗರ್ ಇಂದ ಬಿಪಿ ಬಂದಿದೆ ಅಂದ್ರೆ ನಿಮಗೆ ಕ್ಲೈಮ್ ಸಿಗಲ್ಲ ಈ ತರ ರಿಲೇಟೆಡ್ ಪ್ರಾಬ್ಲಮ್ ಗಳಿಗೆ ಫಸ್ಟ್ ಫೋರ್ ಇಯರ್ಸ್ ಅವರು ಯಾವುದೇ ರೀತಿ ಕ್ಲೈಮ್ ಕೊಡಲ್ಲ ಅದು ಇನ್ಶೂರೆನ್ಸ್ To ಇನ್ಶೂರೆನ್ಸ್ ಡಿಫರ್ ಇರುತ್ತೆ ಆದ್ರೆ ACKO Zero ವೈಟಿಂಗ್ ಪಿರಿಯಡ್ ಇದೆ ನಿಮಗೆ ಜೀರೋ ವೈಟಿಂಗ್ ಪಿರಿಯಡ್ ಸಿಗಬೇಕು ಅಂದ್ರೆ ನೀವು ಕ್ಲೀನ್ ಆಗಿ ಮೆನ್ಷನ್ ಮಾಡಬೇಕು ಪ್ರೀ ಎಕ್ಸಿಸ್ಟಿಂಗ್ ಡಿಸೀಸ್ ಏನಿದೆ ಅಂತ ಅಂದ್ರೆ ಬಿಪಿ ಇರಬಹುದು ಶುಗರ್ ಇರಬಹುದು ಥೈರಾಯಿಡ್ ಇರಬಹುದು ಅಂದ್ರೆ ನಿಮಗೆ ಆಲ್ರೆಡಿ ಇರೋ ಡಿಸೀಸ್ ನ ನೀವು ಮುಂಚೆನೇ ಡಿಸ್ಕ್ಲೋಸ್ ಮಾಡಿ ಮಾಡ್ಬಿಡಬೇಕು ನನಗೆ ಇದಿದೆ ಅಂತ ಅವಾಗ ನಿಮಗೆ Zero ವೈಟಿಂಗ್ ಪಿರಿಯಡ್ ಆರಾಮ್ಸೆ ಸಿಗುತ್ತೆ. ಸಮ್ ವೈಟಿಂಗ್ ಪಿರಿಯಡ್ ಇರುತ್ತೆ ಒಂದೊಂದು ಡಿಸೀಸ್ ಗೆ ಬಟ್ ಮೆಜಾರಿಟಿ ಆಫ್ ದ ಡಿಸೀಸ್ ಗೆ ಜೀರೋ ವೈಟಿಂಗ್ ಪಿರಿಯಡ್ ಸಿಗುತ್ತೆ

ಬೇರೆ ಇನ್ಸೂರೆನ್ಸ್ ಅಲ್ಲಿ 3 ತರ ವೈಟಿಂಗ್ ಪಿರಿಯಡ್ ಬರುತ್ತೆ

ಒಂದು ಇನಿಷಿಯಲ್ ವೈಟಿಂಗ್ ಪಿರಿಯಡ್ ಇನ್ನೊಂದು ಸ್ಪೆಸಿಫಿಕ್ ಇಲ್ನೆಸ್ ವೈಟಿಂಗ್ ಪಿರಿಯಡ್ ಇನ್ನೊಂದು ಪ್ರೀ ಎಕ್ಸಿಸ್ಟಿಂಗ್ ವೈಟಿಂಗ್ ಪಿರಿಯಡ್ ಈ ಎರಡು ಇದಾವಲ್ಲ ಅಂದ್ರೆ ಇನಿಷಿಯಲ್ ವೈಟಿಂಗ್ ಪಿರಿಯಡ್ ಮತ್ತೆ ಸ್ಪೆಸಿಫಿಕ್ ಇಲ್ನೆಸ್ ವೈಟಿಂಗ್ ಪಿರಿಯಡ್ ಇದು ಎಲ್ಲರಿಗೂನು ಅಪ್ಲೈ ಆಗುತ್ತೆ ಅವರಿಗೆ ಕಾಯಿಲೆ ಇರಲಿ ಇಲ್ಲದೆ ಇರಲಿ ಎಲ್ಲರಿಗೂ ಅಪ್ಲೈ ಆಗುತ್ತೆ ಫಸ್ಟ್ 30 ಡೇಸ್ ನೀವು ಏನಕ್ಕೂ ಕ್ಲೈಮ್ ಮಾಡಕ್ಕೆ ಬರಲ್ಲ ಎಕ್ಸೆಪ್ಟ್ ಆಕ್ಸಿಡೆಂಟಲ್.

ಇನ್ನು ಸ್ಪೆಸಿಫಿಕ್ ಇಲ್ನೆಸ್ ಅಂದ್ರೆ ಇದರಲ್ಲಿ ಎರಡು ವರ್ಷ ವೈಟಿಂಗ್ ಪಿರಿಯಡ್ ಇರುತ್ತೆ ಇದು ಐ ಆರ್ ಡಿಐ ಮೆನ್ಷನ್ ಮಾಡಿರೋ 18 ಕಾಯಿಲೆಗಳಿಗೆ ಅಂದ್ರೆ ಮುಂಚೆನೇ ಅಂದ್ರೆ ಸ್ಲೋ ಗ್ರೋ ಡಿಸೀಸ್ ಅಂತ ಕರೀತಾರೆ ಹರ್ನಿಯಾ ಇರಬಹುದು ಪೈಲ್ಸ್ ಇರಬಹುದು ಇದು ನಿಮಗೂ ಗೊತ್ತಿರಲ್ಲ ಅದು ಬಂದಿದೆ ಅಂತ ಅದಕ್ಕೋಸ್ಕರ ಅದನ್ನ ಟೂ ಇಯರ್ಸ್ ವೈಟಿಂಗ್ ಇಟ್ಟಿರ್ತಾರೆ ಬಟ್ ಈ ಇನ್ಸೂರೆನ್ಸ್ ಅಲ್ಲಿ ನಿಮಗೆ ಯಾವುದೇ ರೀತಿ ವೈಟಿಂಗ್ ಇಲ್ಲ ಡೇ ಒನ್ ಇಂದಾನೆ ನೀವು ಕ್ಲೈಮ್ ಮಾಡ್ಕೋಬಹುದು.

ಮೂರನೇ ಬೆನಿಫಿಟ್ ನೋ ರೂಮ್ ರೆಂಟ್ ಕ್ಯಾಪಿಂಗ್ ನೋ ರೂಮ್ ರೆಂಟ್ ಕ್ಯಾಪಿಂಗ್ ಅಂದ್ರೆ ಈಗ ಒಂದೊಂದು ಇನ್ಸೂರೆನ್ಸ್ ಅಲ್ಲಿ ಏನ್ ಮಾಡಿರ್ತಾರೆ ನೀವು ಟೋಟಲ್ ಸಮ್ಮರ್ ಅಶೋರ್ಡ್ ತಗೊಂಡಿರ್ತೀರಾ ಅಂದುಕೊಳ್ಳಿ ಐದು ಲಕ್ಷದ ಇನ್ಸೂರೆನ್ಸ್ ತಗೊಂಡಿದ್ದೀರಾ ಅಂದ್ರೆ ಅದಕ್ಕೆ 10% ರೂಮ್ ರೆಂಟ್ ನೀವು ಯೂಸ್ ಮಾಡ್ಕೋಬಹುದು ಡೈಲಿ 5,000 ವರ್ತ್ ರೂಮ್ ನ ಯೂಸ್ ಮಾಡ್ಕೋಬಹುದು ಅಂತ ಲಿಮಿಟ್ ಇರುತ್ತೆ ಒಂದೊಂದು ಇನ್ಸೂರೆನ್ಸ್ ಅಲ್ಲಿ ಒಂದೊಂದು ತರ ಇರುತ್ತೆ ಬಟ್ ಇದರಲ್ಲಿ ಯಾವುದೇ ರೀತಿ ರೂಮ್ ರೆಂಟ್ ಕ್ಯಾಪಿಂಗ್ ಇಲ್ಲ 100% ನೀವು ಯಾವ ರೂಮ್ ಬೇಕಿದ್ರು ಸೆಲೆಕ್ಟ್ ಮಾಡ್ಕೋಬಹುದು ರೂಮ್ ರೆಂಟ್ ಕ್ಯಾಪ್ ಏನಕ್ಕೆ ಇಂಪಾರ್ಟೆಂಟ್ ಆಗುತ್ತೆ ಅಂದ್ರೆ ಈಗ ನೀವು ಸುಮ್ನೆ ಅನ್ಕೋತೀರಾ ನಾನು 5 ಲಕ್ಷದ ಇನ್ಸೂರೆನ್ಸ್ ತಗೊಂಡಿದೀನಿ ಅದರಲ್ಲಿ 1% ಅವನು ಕ್ಯಾಪಿಂಗ್ ಕೊಟ್ಟಿದ್ದಾನೆ ಅಂದ್ರೆ 5000 ಪರ್ ಡೇ ನಾನು ಕ್ಯಾಪಿಂಗ್ ಕೊಟ್ಟಿದ್ದಾನೆ ಈಗ ನಾನೇನ್ ಮಾಡ್ತೀನಿ ಹೋಗಿ 10000 ರೂಮಲ್ಲಿ ಇರ್ತೀನಿ ಆದ್ರೆ ಇನ್ಸೂರೆನ್ಸ್ ಕಂಪನಿ 5000 ಕೊಡುತ್ತೆ.

ನನ್ನ ಕೈಯಿಂದ 5,000 ಕೊಡೋಣ ಬಿಡು ಏನು ಎರಡು ದಿವಸ ಇದ್ರೂ 10,000 ಕೈಯಿಂದ ಕೊಡಬೇಕು ಅಷ್ಟೇ ತಾನೇ ಅಂತ ಯೋಚನೆ ಮಾಡಿದ್ರೆ ಇದು ಮೂರ್ಖತನ ಯಾಕಂದ್ರೆ ಒಂದು ಸಲ ನೀವು ರೂಮ್ ನ ಚೇಂಜ್ ಮಾಡಿದ್ದೀರಾ ಅಂದ್ರೆ ನೀವು ಶೇರಿಂಗ್ ರೂಮ್ ಟು ಸಿಂಗಲ್ ರೂಮ್ ತಗೊಂಡಿದ್ದೀರಾ ಅಂದ್ರೆ ಪ್ರತಿಯೊಂದು ಇನ್ಕ್ರೀಸ್ ಆಗುತ್ತೆ ಒಂದು ನರ್ಸ್ ಫೀಸ್ ಇಂದ ಹಿಡಿದು ಡಾಕ್ಟರ್ ಫೀಸ್ ಇಂದ ಹಿಡಿದು ನಿಮಗೆ ಟ್ರೀಟ್ಮೆಂಟ್ ಕೊಡೋ ಪ್ರತಿಯೊಂದು ಪ್ರೈಸ್ ಇನ್ಕ್ರೀಸ್ ಆಗುತ್ತೆ ಯಾಕಂದ್ರೆ ನಿಮಗೆ ಎಕ್ಸ್ಕ್ಲೂಸಿವ್ಲಿ ಕೊಡಬೇಕು ಅವರು ಈಗ ಶೇರಿಂಗ್ ರೂಮ್ ಅಂದ್ರೆ ಏನು ಹೇಳಿ ಅಲ್ಲಿ ಎಲ್ಲರೂ ಇರ್ತಾರೆ ಅವರೆಲ್ಲರ ಜೊತೆಗೂ ಅದನ್ನ ಕೊಡ್ತಾ ಇರ್ತಾರೆ ಈಗ ನೀವು ಒಂದೇ ರೂಮಲ್ಲಿ ಇದ್ರೆ ನಿಮಗೋಸ್ಕರ ಡಾಕ್ಟರ್ ಬರಬೇಕು ನಿಮಗೋಸ್ಕರ ನರ್ಸ್ ಬರಬೇಕು ಅದಕ್ಕೆ ಎಲ್ಲಾದಕ್ಕೂ ಪ್ರೈಸ್ ಜಾಸ್ತಿ ಆಗೋಗುತ್ತೆ ಬರಿ ರೂಮ್ ರೆಂಟ್ ಇಂದ ಮಾತ್ರ ಜಾಸ್ತಿ ಆಗಲ್ಲ ಅದಿಕ್ಕೇನೆ ರೂಮ್ ರೆಂಟ್ ಕ್ಯಾಪಿಂಗ್ ಬಹಳ ಮುಖ್ಯ ನೋ ರೂಮ್ ರೆಂಟ್ ಇರೋದು ತುಂಬಾ ಒಳ್ಳೆಯದು.

ಹೆಲ್ತ್ ಇನ್ಶೂರೆನ್ಸ್ ನ ಹೆಲ್ತಿ ಇರ್ಬೇಕಾದ್ರೆ ಬೈ ಮಾಡಿದ್ರೆ ಒಳ್ಳೆಯದು

ಯಾಕಂದ್ರೆ ಆ ಟೈಮಲ್ಲಿ ನಾವು ಇನ್ಸೂರೆನ್ಸ್ ತಗೊಂಡಾಗ ಮುಂದೆ ಒಂದು ದಿವಸ ಇವರು ನಿಮಗೆ ಅದಿತ್ತು ಇದಿತ್ತು ಅಂತ ಹೇಳಿ ಕ್ಲೈಮ್ ನ ರಿಜೆಕ್ಟ್ ಮಾಡೋಕೆ ಬರಲ್ಲ ಮುಂದೆ ಒಂದು ದಿವಸ ಕ್ಲೈಮ್ ರಿಜೆಕ್ಟ್ ಆಗೋ ಚಾನ್ಸ್ ತುಂಬಾ ಕಡಿಮೆ ಇರುತ್ತೆ ಆಮೇಲೆ ನಿಮಗೆ ವಯಸ್ಸಾಗಿ ಈ ತರ ಪ್ರೀ ಎಕ್ಸಿಸ್ಟಿಂಗ್ ಡಿಸೀಸ್ ಬಂದ್ಮೇಲೆ ನೀವೇನಾದ್ರು ಹೆಲ್ತ್ ಇನ್ಶೂರೆನ್ಸ್ ತಗೊಳೋಕೆ ಹೋಗ್ತಿದ್ದೀರಾ ಅಂದ್ರೆ ಆಲ್ಮೋಸ್ಟ್ ಪ್ರೀಮಿಯಂ ಜಾಸ್ತಿ ಇರುತ್ತೆ ಕಂಪೇರ್ ಟು ಹೆಲ್ತಿ ಇರೋರಿಗೆ ಹೆಲ್ತಿ ಆಗಿರೋರಿ ಪ್ರೀ ಎಕ್ಸಿಸ್ಟಿಂಗ್ ಡಿಸೀಸ್ ಇರೋರಿಗೆ ಜಾಸ್ತಿ ಇರುತ್ತೆ.

ಅದಕ್ಕೇನೆ ಹೆಲ್ತಿ ಆಗಿರಬೇಕಾದ್ರೆನೆ ತಗೊಂಡ್ರೆ ತುಂಬಾ ಒಳ್ಳೆಯದು ನೆಕ್ಸ್ಟ್ ಅನ್ಲಿಮಿಟೆಡ್ ಕವರೇಜ್ ಅಂದ್ರೆ ನೀವು ಇನ್ಸೂರೆನ್ಸ್ ಬೈ ಮಾಡಿದ್ರೆ ನಿಮಗೆ ಅನ್ಲಿಮಿಟೆಡ್ ಕವರೇಜ್ ಸಿಗುತ್ತೆ ಈಗ ಬೇರೆ ಇನ್ಸೂರೆನ್ಸ್ ಏನ್ ಮಾಡಿರ್ತಾರೆ ಅಂದ್ರೆ ನೀವು ನೀಗೆ ಆಪರೇಷನ್ ಮಾಡಿಸಬೇಕು ಅಂದುಕೊಳ್ಳಿ ನೀ ಆಪರೇಷನ್ ಮಾಡ್ಸೋಕೆ ಇಷ್ಟು ಅಂತ ಕೊಡ್ತೀವಿ ಎರಡು ಲಕ್ಷ ಕೊಡ್ತೀವಿ ಅಂತ ಇರುತ್ತೆ ಹಾರ್ಟ್ ಆಪರೇಷನ್ ಗೆ ಇಷ್ಟು ಅಂತ ಇರುತ್ತೆ ಅಂದ್ರೆ ಪ್ರತಿಯೊಂದು ಡಿಸೀಸ್ ಗು ಇಷ್ಟಿಷ್ಟು ಪ್ರೈಸ್ ಅಂತ ಫಿಕ್ಸ್ ಮಾಡಿರ್ತಾರೆ ಬಟ್ ಇಲ್ಲಿ ಅನ್ಲಿಮಿಟೆಡ್ ಕವರೇಜ್ ನೀವು ಯಾವುದು ಕಾಯಿಲೆ ಬೇಕಿದ್ರು ಎಷ್ಟಾದ್ರೂ ಅವನು ಡಾಕ್ಟರ್ ಒಂದೊಂದು ಏರಿಯಾದಲ್ಲಿ ಒಂದೊಂದು ತರ ಚಾರ್ಜ್ ಮಾಡ್ತಾರೆ.

ಹುಬ್ಬಳಿನಲ್ಲಿ ಒಂತರ ಚಾರ್ಜ್ ಮಾಡ್ತಾರೆ ಬೆಂಗಳೂರಿಗೆ ಒಂದು ಸಲ ಚಾರ್ಜ್ ಮಾಡ್ತಾರೆ ಮೈಸೂರಿಗೆ ಒಂತರ ಚಾರ್ಜ್ ಮಾಡ್ತಾರೆ ಇಲ್ಲಿ ಯಾವುದೇ ರೀತಿ ಲಿಮಿಟ್ ಇಲ್ಲ ನಿಮಗೆ ಇಷ್ಟ ಬಂದಿದ್ದು ಹಾಸ್ಪಿಟಲ್ ಅಲ್ಲಿ ಹೋಗಿ ನೀವು ತೋರಿಸಿಕೊಳ್ಳಬಹುದು ಇನ್ನೊಂದು ಮೇನ್ ಆಗಿ ನೋಡಬೇಕಾಗಿರೋದು ನೆಟ್ವರ್ಕ್ ಹಾಸ್ಪಿಟಲ್ ಇವರ ಹತ್ರ ಟೋಟಲ್ 14,300 ನೆಟ್ವರ್ಕ್ ಹಾಸ್ಪಿಟಲ್ ಇದಾವೆ ನೆಟ್ವರ್ಕ್ ಹಾಸ್ಪಿಟಲ್ ಅಂದ್ರೆ ಇವರು ಮರ್ಜ್ ಆಗಿರೋ ಹಾಸ್ಪಿಟಲ್ ಅಲ್ಲಿ ಹೋಗಿ ನಾವೇನಾದ್ರು ಅಡ್ಮಿಟ್ ಆದ್ರೆ ನಾವು ಯಾವುದೇ ರೀತಿ ದುಡ್ಡನ್ನ ಪೇ ಮಾಡಂಗಿಲ್ಲ ಡೈರೆಕ್ಟ್ ನಾವು ಇನ್ಸೂರೆನ್ಸ್ ಕಂಪನಿನೇ ಅದಕ್ಕೆ ಪೇ ಮಾಡುತ್ತೆ ನಮ್ಮ ಹತ್ರ ಒಂದು ರೂಪಾಯಿ ಜಾಬ್ ಅಲ್ಲಿ ಇಲ್ಲ ಅಂದ್ರು ಕೂಡನು ನಾವು ಹಾಸ್ಪಿಟಲ್ಗೆ ಹೋಗಿ ಅಡ್ಮಿಟ್ ಆಗಬಹುದು.

ಇದನ್ನೇ ನೆಟ್ವರ್ಕ್ ಹಾಸ್ಪಿಟಲ್ ಅಂತ ಕರೀತಾರೆ ನೀವು ಈ ಹೆಲ್ತ್ ಇನ್ಶೂರೆನ್ಸ್ ನ ತಗೊಳ್ಳೋದ್ರಿಂದ ನಿಮ್ಮ ಮತ್ತೆ ನಿಮ್ಮ ಫ್ಯಾಮಿಲಿನ ಪ್ರೊಟೆಕ್ಟ್ ಮಾಡಬಹುದು.

How To Buy Health Insurance From ACKO

ನೀವು ಇನ್ಶೂರೆನ್ಸ್ ನ ಬೈ ಮಾಡಬೇಕಂದ್ರೆ ಪ್ಲೇ ಸ್ಟೋರ್ ದು ಲಿಂಕ್ ಇದೆ ನೀವು ಪ್ಲೇ ಸ್ಟೋರ್ ಅಲ್ಲಿ ಹೋಗಿ ಈ ACKO ಆಪ್ ನ ಡೌನ್ಲೋಡ್ ಮಾಡಿದ್ರೆ ನೀವು ನಿಮ್ಮ ನಂಬರ್ ನ ಎಂಟ್ರಿ ಮಾಡಬೇಕು ಓಟಿಪಿ ಕೇಳುತ್ತೆ ಇಲ್ಲಿ ಕಾರು ಬೈಕ್ ಎಲ್ಲಾ ಕೇಳ್ತಾ ಇದೆ ನೀವು ಹೆಲ್ತ್ ಇನ್ಶೂರೆನ್ಸ್ ಅಂತ ಸೆಲೆಕ್ಟ್ ಮಾಡಿಕೊಳ್ಳಿ ಗೆಟ್ ಎ ಹೆಲ್ತ್ ಕವರ್ ಅಂತ ಕ್ಲಿಕ್ ಮಾಡಿ ಫೈಂಡ್ ದ ರೈಟ್ ಪ್ಲಾನ್ ಅಂತ ಕ್ಲಿಕ್ ಮಾಡಿ ಗೆಟ್ ಸ್ಟಾರ್ಟೆಡ್ ಇಲ್ಲಿ ಬೇಸಿಕ್ ಇನ್ಫಾರ್ಮೇಷನ್ ಕೇಳುತ್ತೆ ಅದನ್ನ ನೀವಿಲ್ಲಿ ಎಂಟ್ರಿ ಮಾಡಿ ನೀವೇನಾದ್ರು ಇನ್ಸೂರೆನ್ಸ್ ನ ಬೈ ಮಾಡಿದ್ರೆ ಅದು ಅಪ್ರೂವ್ ಆಗುತ್ತೆ ಆಮೇಲೆ ನಿಮ್ಮ ಇನ್ಸೂರೆನ್ಸ್ ಆಕ್ಟಿವ್ ಆಗುತ್ತೆ ಬೈ ಮಾಡೋಕೆ ವೆರಿ ಈಸಿಯಾಗಿದೆ ಏನು ಡಿಫಿಕಲ್ಟಿನೇ ಇಲ್ಲ ಆದ್ರೆ ನೀವು ಹುಷಾರಾಗಿ ಮುಂಚೆನೇ ಎಲ್ಲಾ ಮೆನ್ಷನ್ ಮಾಡಿ ನನಗೆ ಈ ತರ ಕಾಯಿಲೆ ಇದೆ ಇಷ್ಟು ದಿವಸದಿಂದ ಇದೆ ಪ್ರತಿಯೊಂದು ನೀವು ಮುಂಚೆನೇ ಮೆನ್ಷನ್ ಮಾಡ್ಬಿಟ್ರೆ ಕ್ಲೈಮ್ ಟೈಮ್ ಅಲ್ಲಿ ರಿಜೆಕ್ಷನ್ ಆಗೋ ಚಾನ್ಸ್ ತುಂಬಾ Low ಇರುತ್ತೆ

ಇದನ್ನೂ ಓದಿ: Term Insurance ಅಂದರೆ ಏನು?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment