ಹಾಸ್ಟೆಲ್ ಗಳಲ್ಲಿ ವಿದ್ಯುತ್ ಅಡೆತಡೆ ಸಮಸ್ಯೆ ನಮ್ಮ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ಬಂದಿದೆ ಇದರಿಂದ ಕಾಂಗ್ರೆಸ್ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಒಂದು ಹಸಿರು ಹೆಜ್ಜೆಯನ್ನು ಇಡುತ್ತಿದ್ದಾರೆ ಹಾಸ್ಟೆಲ್ ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ಬಹಳ ಒಳ್ಳೆಯ ಸುದ್ದಿ.
ರಾಜ್ಯದಲ್ಲಿ ಇರುವ ಎಲ್ಲಾ ಹಾಸ್ಟೆಲ್ ಗಳಲ್ಲೂ ಸೌರ ವಿದ್ಯುತ್ ಅಳವಡಿಕೆ ಮಾಡಲು ಸರ್ಕಾರ ಮುಂದಾಗಿದೆ. ಸಾಮಾನ್ಯವಾಗಿ ಹಾಸ್ಟೆಲ್ ಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆ ಇಂದ ವಿದ್ಯಾರ್ಥಿಗಳು ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವರ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಆಗುತ್ತಾ ಇದೆ.
ರಾಜ್ಯದ ಹಸಿರು ಭವಿಷ್ಯದತ್ತ ನಮ್ಮ ದೃಢ ಹೆಜ್ಜೆ:
ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಏನಾದರೂ ರಾಜ್ಯದಲ್ಲಿ ಜಾರಿಗೆ ತಂದರೆ ಎಲ್ಲಾ ಹಾಸ್ಟೆಲ್ ಗಳಲ್ಲೂ ವಿದ್ಯಾರ್ಥಿಗಳಿಗೆ ಇದೊಂದು ಬಹಳ ಉಪಯೋಗವಾಗುತ್ತದೆ.
Read More:
ಫೆಬ್ರವರಿ 22 ರ ಚಿನ್ನ ಮತ್ತು ಬೆಳ್ಳಿ ದರ: ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಪೂರ್ಣ ಮಾಹಿತಿ ಇಲ್ಲಿದೆ
ನಾಳೆ ಮನರೇಗಾ ಬಚಾವ್ ಸಂಗ್ರಾಮ 2026: ಉದ್ಯೋಗ ಖಾತರಿ ಯೋಜನೆ ರಕ್ಷಣೆಗಾಗಿ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ!
ಫೇಸ್‌ಲೆಸ್ ಯೂಟ್ಯೂಬ್ ಚಾನೆಲ್ : ಮುಖ ತೋರಿಸದೆ ತಿಂಗಳಿಗೆ ಸಾವಿರಾರು ಡಾಲರ್? 8 ಬೆಸ್ಟ್ ಚಾನೆಲ್ ಐಡಿಯಾಗಳು!





