ರಾಜ್ಯದ ಮಹಿಳೆಯರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ ದಸರಾ ಆಚರಣೆಗೆ ಗೃಹಲಕ್ಷ್ಮಿಯ ಹಣ ಸಿಗಲಿದೆಯಂತೆ ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ಹಣ ರಿಲೀಸ್ ಭರವಸೆಯನ್ನ ನೀಡಿದ್ದಾರೆ. ರಾಜ್ಯದ ಮಹಿಳೆಯರಿಗೆ ನವರಾತ್ರಿಯ ಹಬ್ಬಕ್ಕೆ ಗುಡ್ ನ್ಯೂಸ್ ಸಿಕ್ಕಿದೆ ದಸರಾ ಆಚರಣೆಗೆ ಗೃಹಲಕ್ಷ್ಮಿಯ ಹಣ ಸಿಗಲಿದೆ.
2 ತಿಂಗಳ ಗೃಹಲಕ್ಷ್ಮಿ ಬಾಕಿ ಹಣವನ್ನು ರಿಲೀಸ್ ಮಾಡುವ ಭರವಸೆಯನ್ನ ನೀಡಿದ್ದಾರೆ. ಅಕ್ಟೋಬರ್ 7ನೇ ಮತ್ತು 9ನೇ ತಾರೀಕು 2 ಕಂತಿನ ಗೃಹಲಕ್ಷ್ಮಿಯ ಹಣ ಸಂದಾಯವಾಗಲಿದೆ. ಜುಲೈ ಆಗಸ್ಟ್ ತಿಂಗಳ ಕಂತಿನ ಹಣ ಯಾವ ಫಲಾನುಭವಿಗಳಿಗೆ ಬಂದಿರಲಿಲ್ಲ ಅವರೆಲ್ಲರಿಗೂ ಹಣ ಜಮಾವಣಿಗೊಳ್ಳಲಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವ ಮಾಹಿತಿ
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆಯನ್ನ ನೀಡಿದ್ದಾರೆ. ಬಾಕಿ ಇರುವಂತಹ ಕಂತಿನ ಹಣ ಏನಿದೆ ಅದನ್ನ ಸಂದಾಯ ಮಾಡ್ತೀವಿ ಜುಲೈ ಮತ್ತೆ ಆಗಸ್ಟ್ ತಿಂಗಳ ಎರಡು ಕಂತಿನ ಹಣ ಬಾಕಿ ಇದೆ ಅದನ್ನ ಜಮಾ ಮಾಡ್ತೀವಿ, ಈಗ ನವರಾತ್ರಿ ಹಬ್ಬದ ಒಂದು ಸಂಭ್ರಮದಲ್ಲಿ ಇರುವಂತಹ ರಾಜ್ಯದ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ಸುದ್ದಿಯನ್ನ ನೀಡಿದ್ದಾರೆ.
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿರುವಂತದ್ದು ಲಕ್ಷ್ಮಿ ಹೆಬ್ಬಾಳ್ಕರ್ ಎರಡು ತಿಂಗಳ ಕಂತಿನ ಹಣವನ್ನು ಜಮಾ ಮಾಡ್ತೀವಿ ಅಂತ ಹೇಳಿದ್ದಾರೆ.
ಯಾವತ್ತು ಸಂದಾಯ ಆಗ್ಲಿದೆ ಯಾವ ತಿಂಗಳ ಒಂದು ಹಣ ಸಂದಾಯ ಆಗ್ಲಿಕ್ಕೆ ಬಾಕಿ ಇದೆ:
ಈ ಒಟ್ಟು 3 ತಿಂಗಳ ಬಾಕಿ ಉಳಿದಿರ್ತಕ್ಕಂತದ್ದು ಏನು ಯೋಜನೆಯ ಚುನಾವಣೆಗೆ ಮೊದಲು ಏನು ಎರಡು ತಿಂಗಳ ಹಣವನ್ನು ಒಟ್ಟಿಗೆ ಹಾಕಲಾಗಿತ್ತು ಬಳಿಕ ಚುನಾವಣೆ ಬಳಿಕ ಹಣ ಹಾಕೋದು ವಿಳಂಬವಾಗಿತ್ತು ಸಾಕಷ್ಟು ಟೀಕೆಗೂ Congress ಕೂಡ ಗುರಿಯಾಗಿತ್ತು.
ಸದ್ಯ ಈಗ ಗೃಹಲಕ್ಷ್ಮಿ ಹಣ ಅಂದ್ರೆ ನವರಾತ್ರಿ ಹಬ್ಬ ಈಗ ಸದ್ಯ ಆರಂಭವಾಗಿರತಕ್ಕಂತದ್ದು ಇನ್ನು 7 ಮತ್ತು 9ನೇ ತಾರೀಕು ಅಂದ್ರೆ ಹಬ್ಬದ ಎರಡು ಮೂರು ದಿನಗಳ ಕಾಲ ಮೊದಲು ಈ ಒಂದು ಹಣ ಸಂದಾಯವಾಗಲಿದೆ ಅಂತ ಹೇಳಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಭರವಸೆಯನ್ನ ನೀಡಿದ್ದಾರೆ.
ಗೃಹಲಕ್ಷ್ಮಿ 2 ಕಂತು ಗಳಲ್ಲಿ ಈ ಒಂದು ಹಣ ಸಂದಾಯವಾಗಲಿದೆ
ಈಗ ಆಗಸ್ಟ್, ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಸಂದಾಯ ಆಗುತ್ತೆ ಇನ್ನು ಮತ್ತು ಈಗ ಏನು ಸೆಪ್ಟೆಂಬರ್ ಹಣವು ಕೂಡ ಬಾಕಿ ಉಳಿದುಕೊಂಡಿರ್ತಕ್ಕಂತದ್ದು ಚುನಾವಣೆ ಸಂದರ್ಭದಲ್ಲಿ ಎರಡು ತಿಂಗಳ ಒಟ್ಟಿಗೆ ಹಣ ಹಾಕಿದಂತಹ ಸರ್ಕಾರ ಬಳಿಕ ಇದು ವಿಳಂಬವಾಗಿತ್ತು ಇದಕ್ಕೆ ತಾಂತ್ರಿಕ ಕಾರಣವನ್ನು ಕೂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟಿದ್ರು ಆದರೆ ಈಗ ಏನು ರಾಜ್ಯದಲ್ಲಿ ದೇಶದಲ್ಲಿ ದಸರಾ ಹಬ್ಬದ ಸಂಭ್ರಮ ಇದೆ.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಈಗ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದಾರೆ. ಎರಡು ಕಂತುಗಳಲ್ಲಿ ಈ ಒಂದು ಹಣ ಸಂದಾಯವಾಗಲಿದ್ದು ಇನ್ನು ಸೆಪ್ಟೆಂಬರ್ ನ ಹಣ ಅಂದ್ರೆ ಸೆಪ್ಟೆಂಬರ್ ನ ಬರಬೇಕಾದ ಹಣ ಉಳಿಯುತ್ತೆ ಅದು ಮುಂದೆ ಅಕ್ಟೋಬರ್ ನಲ್ಲಿ ಸಂದೇಹವಾಗಲಿದೆ ಏನು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಬರಬೇಕಿತ್ತು ಆದರೆ ಅದು ತಾಂತ್ರಿಕ ಕಾರಣಗಳಿಂದಾಗಿ ಸ್ವಲ್ಪ ವಿಳಂಬ ಆಗ್ತಾ ಇದೆ ಹೀಗಾಗಿ ಏನು ಈಗ ಎರಡು ತಿಂಗಳು ಕಂತಿಯನ್ನು ಓದಿದೆ ಇದರಿಂದ ಏನು ಮಹಿಳೆಯರು ಎಲ್ಲಾ ಕಡೆಗಳಲ್ಲೂ ಕೂಡ ಪ್ರಶ್ನೆಯನ್ನ ಮಾಡ್ತಾ ಇದ್ರು ಹೀಗಾಗಿ
ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಸದ್ಯ ಗುಡ್ ನ್ಯೂಸ್ ಅನ್ನ ಕೊಟ್ಟಿದ್ದಾರೆ 7 ಮತ್ತು 9ನೇ ತಾರೀಕು ಯಾವ ರೀತಿಯಲ್ಲಿ ವಿಂಗಡಣೆ ಮಾಡ್ತಾರೆ ಜಿಲ್ಲೆವಾರು ವಿಂಗಡಣೆ ಮಾಡ್ತಾರಾ ಅಥವಾ ಹೇಗೆ ಇದನ್ನ ಆಯ್ಕೆಗಳನ್ನ ಎರಡು ಹಂತದಲ್ಲಿ ಹೇಗೆ ಹೇಗೆ ಖಾತೆಗೆ ಹಣ ಹಾಕುತ್ತಾರೆ ಎಂಬುದು ತಿಳಿಸಿಲ್ಲ.
ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ!! ಅಕ್ಟೋಬರ್ ತಿಂಗಳಿನಲ್ಲಿ LPG ಗ್ಯಾಸ್ ಬೆಲೆ










