ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ತಡ ಆಗಿದೆ!! ಇದಕ್ಕೆ ಸರ್ಕಾರ ಕೊಟ್ಟಿರುವ ಸಿಹಿ ಸುದ್ದಿ ಇಲ್ಲಿದೆ  

October 1, 2024 3:21 AM
ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ತಡ ಆಗಿದೆ!! ಇದಕ್ಕೆ ಸರ್ಕಾರ ಕೊಟ್ಟಿರುವ ಸಿಹಿ ಸುದ್ದಿ ಇಲ್ಲಿದೆ  

ಎಲ್ಲರಿಗೂ ನಮಸ್ಕಾರ, ಈ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಅಪ್ಲಿಕೇಶನ್ ಅನ್ನ ಫಿಲ್ ಮಾಡಿ ಅದು ಅಪ್ರೂವ್ ಆಗಿದೆ ಅಂತ ಅಂದ್ರುನು ಕೂಡ ತುಂಬಾ ಜನಕ್ಕೆ ಗೃಹಲಕ್ಷ್ಮಿಯ ಕಂತುಗಳೇ ಬಂದಿಲ್ಲ ಇನ್ನು ಸ್ವಲ್ಪ ಜನಕ್ಕೆ 2 ತಿಂಗಳು ಬಂದಿದೆ ಹಾಗೆ ಪ್ರತಿಯೊಬ್ಬರುನು ಕೂಡ ಈ ಗೃಹಲಕ್ಷ್ಮಿ ಕಂತು ಗಳಿಗಾಗಿ ಪ್ರತಿ ತಿಂಗಳು ಕಾಯ್ತಾನೆ ಇರ್ತಾರೆ.

ಈ ಸಮಸ್ಯೆಯನ್ನ ಕ್ಲಿಯರ್ ಮಾಡಬೇಕು ಅಂತಾನೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮೂರು ದಿನಗಳವರೆಗೆ ಈ ಒಂದು ಗೃಹಲಕ್ಷ್ಮಿಯ ಅದಾಲತನ್ನ ನಡೆಸಿದ್ರು ಯಾವ ಒಂದು ಕಾರಣಕ್ಕೆ ಗೃಹಲಕ್ಷ್ಮಿಯ ಕಂತುಗಳು ಬ್ಯಾಂಕ್ ಅಕೌಂಟ್ ಗೆ ಬರ್ತಿಲ್ಲ ಏನು ಸಮಸ್ಯೆ ಆಗಿದೆ ಅಂತ ಸರಿಯಾಗಿ ಸಮಸ್ಯೆಗಳನ್ನು ಹುಡುಕಿದಾಗ.

ಸರ್ಕಾರಕ್ಕೆ ಸಿಕ್ಕಂತ ಡೇಟಾ ಏನು? ಈ ಒಂದು ಗೃಹಲಕ್ಷ್ಮಿ ಅಕೌಂಟ್ ಗೆ ಸಂಬಂಧಪಟ್ಟಂತಹ:

e-KYC ಏನಿದೆ ಇದು ಬ್ಯಾಂಕಲ್ಲಿ ಅಪ್ಡೇಟ್ ಆಗಿಲ್ಲ ಅನ್ನೋದು. ಬ್ಯಾಂಕ್ ಅಕೌಂಟ್ ಏನಿರುತ್ತೆ ಇದು BPL ಕಾರ್ಡ್ ಮತ್ತೆ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದೆ ಇರೋದು ಹಣ ಅಕೌಂಟ್ ಗೆ ಬರೋದು ಲೇಟ್ ಆಗೋದಕ್ಕೆ ಕಾರಣ ಗೊತ್ತಾಗಿ.

ಗೃಹಲಕ್ಷ್ಮಿ ಯೋಜನೆ: ಸರ್ಕಾರ ಕೊಟ್ಟಿರುವ ಸಿಹಿ ಸುದ್ದಿ ಯಾವುದು

ಈ ಎಲ್ಲಾ ಗೊಂದಲಗಳ ನಡುವೆ ಹೆಣ್ಣುಮಕ್ಕಳಿಗೆ ಸ್ವಲ್ಪ ಸಮಾಧಾನ ಆಗಲಿ ಅಂತ ಒಂದು ಸಿಹಿ ಸುದ್ದಿಯನ್ನು ಕೊಟ್ಟಿದೆ ನಮ್ಮ ಸರ್ಕಾರ ಖಾತ್ರಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪ ಅಮರ್ನಾಥ್ ಅವರು ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿಯ ಕಂತುಗಳು ಪ್ರತಿ ತಿಂಗಳು ಏನು ಬರ್ತಿದೆ ಇದು ನಿಲ್ಲೋದೇ ಇಲ್ಲ.

ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿ ಎಲ್ಲರ ಅಕೌಂಟ್ ಗಳಿಗೂ ಕೂಡ ದುಡ್ಡನ್ನ ಹಾಕ್ತೇವೆ ಅಂತ ಒಂದು ಭರವಸೆ ಕೊಟ್ಟಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಡೈರೆಕ್ಟಾಗಿ ಸ್ಟೇಟ್ಮೆಂಟ್ ಏನು

ಈಗ ಸ್ವಲ್ಪ ದಿನಗಳ ಮುಂಚೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಿನಿಸ್ಟರ್ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಡೈರೆಕ್ಟಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ DBT ಅಂತ ಕರೀತೀವಿ ಈ ಸರ್ವರ್ ನಲ್ಲಿ ಟೆಕ್ನಿಕಲ್ ಇಶ್ಯೂ ಆಗಿರುವಂತಹ ಕಾರಣ ಜೂನ್ ಮತ್ತೆ ಜುಲೈನ ಈ ಗೃಹಲಕ್ಷ್ಮಿ ಕಂತುಗಳು ಏನಿದೆ ಅಂದ್ರೆ ಎರಡು ತಿಂಗಳ ಬಾಕಿ ಹಣವನ್ನ 10 ದಿನಗಳಲ್ಲಿ ಡೈರೆಕ್ಟ್ ಆಗಿ ಟ್ರಾನ್ಸ್ಫರ್ ಮಾಡುವುದಾಗಿ ಒಂದು ಭರವಸೆಯನ್ನ ಕೊಟ್ಟಿದ್ದಾರೆ.

ಇದೊಂದು ಸ್ಟ್ರಾಂಗ್ ಸ್ಟೇಟ್ಮೆಂಟ್ ಅಂತಾನೆ ಹೇಳಬಹುದು. ಗೃಹಲಕ್ಷ್ಮಿ ಯೋಜನೆಯಲ್ಲಿ ಉಂಟಾಗಿದಂತಹ ಟೆಕ್ನಿಕಲ್ ಪ್ರಾಬ್ಲಮ್ ಏನಿದೆ ಇದು ಸಂಪೂರ್ಣವಾಗಿ ಆಗಿ ಕ್ಲಿಯರ್ ಆಗಿದ್ದು ಇನ್ನು ಮುಂದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಕಂತುಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಬರೋದಿಲ್ಲ ಅಂತಾನೂ ಕೂಡ ಹೇಳಿದ್ದಾರೆ.

ಪ್ರತಿ ತಿಂಗಳು ಬರುವಂತಹ ಈ ಗೃಹಲಕ್ಷ್ಮಿ ಯೋಜನೆಯ ಕಂತುಗಳು ಏನಿದೆ ಇದು ಕರ್ನಾಟಕದ ಪ್ರತಿ ಮಹಿಳೆಯರಿಗೂ ಕೂಡ ಒಂದು ಬದುಕನ್ನೇ ಕಟ್ಟಿಕೊಟ್ಟಿದೆ.

  • ಮಕ್ಕಳ ಸ್ಕೂಲ್ ಫೀಸ್ ಆಗಿರಬಹುದು
  • ಬದುಕನ್ನ ನಡೆಸುವಂತದ್ದು ಆಗಿರಬಹುದು
  • ಮನೆಗೆ ರೇಷನ್ ತರೋದು ಆಗಿರಬಹುದು
  • ಎಜುಕೇಶನ್ಸ್ ಆಗಿರಬಹುದು

ಪ್ರತಿಯೊಂದನ್ನು ಕೂಡ ಈ ಒಂದು ಗೃಹಲಕ್ಷ್ಮಿಯ ಕಂತುಗಳಲ್ಲೇ ನಮ್ಮ ಮಹಿಳೆಯರು ಮಾಡ್ತಿದ್ದಾರೆ.

ಈ ಗೃಹಲಕ್ಷ್ಮಿ ಯೋಜನೆಯ ಕಂತುಗಳು ಏನಿದೆ ಇದು ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ತಪ್ಪದೆ ಬರುತ್ತೆ.

ಇದನ್ನೂ ಓದಿ: ಕಾರ್ಮಿಕ ಇಲಾಖೆ ಕಡೆಯಿಂದ ಆಗುವ 5 ಉಪಯೋಗಗಳು!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment