ಅಕ್ರಮ ಬೆಟ್ಟಿಂಗ್

IPL ಕ್ರೇಜ್ ನಡುವೆ ಬೆಳಗಾವಿಯಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಪೊಲೀಸ್ ದಾಳಿ

IPL ಕ್ರೇಜ್ ನಡುವೆ ಬೆಳಗಾವಿಯಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಪೊಲೀಸ್ ದಾಳಿ

05/05/2026

ಬೆಳಗಾವಿಯಲ್ಲಿ ನಡೀತಾ ಇದ್ದ IPL ಆನ್‌ಲೈನ್ ಬೆಟ್ಟಿಂಗ್ ದಂಧೆ ಮೇಲೆ CCB APMC ಪೊಲೀಸರ ದಿಢೀರ್ ದಾಳಿ! ಆರೋಪಿ ಬಾಲಕೃಷ್ಣ ತೋಪಿನ್ ಕಟ್ಟಿ ಅರೆಸ್ಟ್, ₹800 ನಗದು ಮತ್ತು ಪ್ರಮುಖ ಇಕ್ವಿಪ್ಮೆಂಟ್ ಜಪ್ತಿ. ಸಂಪೂರ್ಣ ವಿವರ ಇಲ್ಲಿ ಓದಿ.