ಜಾಬ್ ಮಾರ್ಕೆಟ್

ಬೆಳಗಾವಿ ಪದವೀಧರರೇ ಗಮನಿಸಿ: ಭಾರತದ ಉದ್ಯೋಗ ಬಿಕ್ಕಟ್ಟು – ನಿಮ್ಮ ಡಿಗ್ರಿ ಯಾಕೆ ಕೆಲಸಕ್ಕೆ ಬರುತ್ತಿಲ್ಲ..?

ಬೆಳಗಾವಿ ಪದವೀಧರರೇ ಗಮನಿಸಿ: ಭಾರತದ ಉದ್ಯೋಗ ಬಿಕ್ಕಟ್ಟು – ನಿಮ್ಮ ಡಿಗ್ರಿ ಯಾಕೆ ಕೆಲಸಕ್ಕೆ ಬರುತ್ತಿಲ್ಲ..?

08/05/2026

ಭಾರತದಲ್ಲಿ ಪದವೀಧರರ ನಿರುದ್ಯೋಗ ಬಿಕ್ಕಟ್ಟು ಯಾಕೆ ಇಷ್ಟೊಂದು ಜಾಸ್ತಿಯಾಗ್ತಿದೆ? ಲೇಟೆಸ್ಟ್ ಡಾಟಾ, ಕಾರಣಗಳು, ಮತ್ತು ಯುವಜನರ ಮೇಲೆ ಇದರ ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.