ಮಾನವೀಯತೆ

ಬೆಳಗಾವಿ: ಹಂಗರಗಾದಲ್ಲಿ ಅಗ್ನಿ ಅವಘಡ – ಪಾಟೀಲ್ ಕುಟುಂಬದ ಮನೆ ಬೂದಿ!

ಬೆಳಗಾವಿ: ಹಂಗರಗಾದಲ್ಲಿ ಅಗ್ನಿ ಅವಘಡ – ಪಾಟೀಲ್ ಕುಟುಂಬದ ಮನೆ ಬೂದಿ!

05/05/2026

ಹಂಗರಗಾ ಗ್ರಾಮದಲ್ಲಿ ಅಗ್ನಿ ಅವಘಡದಿಂದ ರಾಜು ಪಾಟೀಲ್ ಕುಟುಂಬ ಮನೆ ಮತ್ತು ಉಳಿತಾಯ ಕಳೆದುಕೊಂಡಿದೆ. ಲಕ್ಷ್ಮೀ ತಾಯಿ ಫೌಂಡೇಶನ್ ತತ್‌ಕ್ಷಣ ಆರ್ಥಿಕ ನೆರವು ನೀಡಿ, ಮಾನವೀಯತೆ ಮೆರೆದಿದೆ. ಬೆಳಗಾವಿ ವಾಯ್ಸ್ ವರದಿ.