APMC ಪೊಲೀಸ್
IPL ಕ್ರೇಜ್ ನಡುವೆ ಬೆಳಗಾವಿಯಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಪೊಲೀಸ್ ದಾಳಿ
ಬೆಳಗಾವಿಯಲ್ಲಿ ನಡೀತಾ ಇದ್ದ IPL ಆನ್‌ಲೈನ್ ಬೆಟ್ಟಿಂಗ್ ದಂಧೆ ಮೇಲೆ CCB APMC ಪೊಲೀಸರ ದಿಢೀರ್ ದಾಳಿ! ಆರೋಪಿ ಬಾಲಕೃಷ್ಣ ತೋಪಿನ್ ಕಟ್ಟಿ ಅರೆಸ್ಟ್, ₹800 ನಗದು ಮತ್ತು ಪ್ರಮುಖ ಇಕ್ವಿಪ್ಮೆಂಟ್ ಜಪ್ತಿ. ಸಂಪೂರ್ಣ ವಿವರ ಇಲ್ಲಿ ಓದಿ.





