ಇಂದಿನ ಚಿನ್ನದ, ಬೆಳ್ಳಿಯ ದರ ಫೆಬ್ರವರಿ 26: ಮದುವೆ ಸೀಸನ್‌ನಲ್ಲಿ ಗಗನಕ್ಕೇರಿದ ಬಂಗಾರದ ಬೆಲೆ!

Belagavi Voice Author
February 26, 2026 1:32 PM
ಇಂದಿನ ಚಿನ್ನದ, ಬೆಳ್ಳಿಯ ದರ ಫೆಬ್ರವರಿ 26: ಮದುವೆ ಸೀಸನ್‌ನಲ್ಲಿ ಗಗನಕ್ಕೇರಿದ ಬಂಗಾರದ ಬೆಲೆ!

ಬೆಂಗಳೂರು: ನಮಸ್ಕಾರ, ನೀವೇನಾದರೂ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದೀರಾ?  ಚಿನ್ನದ ಅಂಗಡಿಗೆ ಹೋಗಿ ಲಕ್ಷಾಂತರ ರೂಪಾಯಿ ಕೊಡುವ  ಮುಂಚೇನೆ ನೀವು ಒಮ್ಮೆ ಚಿನ್ನದ  ಬೆಲೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.  ಯಾಕೆಂದರೆ ಗೋಲ್ಡ್ ಮಾರ್ಕೆಟ್ ಪ್ರತಿದಿನ ಗ್ರಾಹಕರಿಗೆ ಗೊಂದಲ ಒಂದು ಶಾಕ್ ಆಗುವ ನ್ಯೂಸ್ ಅನ್ನು ಕೊಡುತ್ತಾನೆ ಇದೆ.

ಯಾಕೆಂದರೆ, ಇವತ್ತು ಇದ್ದ ಗೋಲ್ಡ್ ಪ್ರೈಸ್ ಮಾರ್ಕೆಟ್ ನಲ್ಲಿ ನಾಳೆ ಇರುವುದಿಲ್ಲ. ನೆನ್ನೆ  ಇದ್ದ ಗೋಲ್ಡ್ ಮಾರ್ಕೆಟ್ ಪ್ರೈಸ್ ಇವತ್ತು ಇರುವುದಿಲ್ಲ. ಇದಕ್ಕೆ ಕಾರಣ ಏನು? ಅಂದರೆ ಇಂಟರ್ನ್ಯಾಷನಲ್ ಮಾರ್ಕೆಟ್ ಅದು ಡಾಲರ್ ರುಪಾಯಿನಲ್ಲಿ ಓಡುತ್ತಿರುತ್ತದೆ. ಅದರಲ್ಲಿ ಏನಾದರೂ ಬದಲಾವಣೆ ಆದರೆ ನಮ್ಮ ಗೋಲ್ಡ್ ಮಾರ್ಕೆಟ್ ನಲ್ಲಿ ಕೂಡ ಬದಲಾವಣೆ ಆಗುತ್ತದೆ. ನೀವೇನಾದರೂ ಫೆಬ್ರವರಿ 26 ರ  ಗುರುವಾರದಿಂದ ಚಿನ್ನವನ್ನು  ಬೈ (Buy Gold) ಮಾಡಬೇಕು ಅಂದುಕೊಂಡಿದ್ದರೆ. ಮೊದಲು ಒಂದು ಗ್ರಾಂ ನಿಂದ ಹಿಡಿದು 10 ಗ್ರಾಂ ವರೆಗೂ (1Gram to  10 grams) ಚಿನ್ನದ ಬೆಲೆಯನ್ನು ತಿಳಿದುಕೊಳ್ಳಿ. 

ಚಿನ್ನ, ಬೆಳ್ಳಿಯ ದರ ಫೆಬ್ರವರಿ 25ನೇ ತಾರೀಖಿನಲ್ಲಿ ಎಷ್ಟಿತ್ತು? 

ನಾವು ನೆನ್ನೆ Feb 25 ತಾರೀಕು ಚಿನ್ನದ ಮಾರ್ಕೆಟ್ ಬೆಳೆಗೆ 7:00 ಓಪನ್ ಆಗಿತ್ತು. ನಾವು ಆಗ  ಚಿನ್ನದ ಮಾರ್ಕೆಟ್ ಪ್ರೈಸ್ ಅನ್ನು  ಪರೀಕ್ಷಿಸಿದ್ದೇವೆ.

ನಗರ (City) 18K (10g) 22K (10g) 24K (10g) ಬೆಳ್ಳಿ (1kg)
ಬೆಂಗಳೂರು ₹ 1,21,420 ₹ 1,48,400 ₹ 1,61,890 ₹ 2,85,000
ಚೆನ್ನೈ ₹ 1,27,650 ₹ 1,49,300 ₹ 1,62,880 ₹ 2,95,000
ಮುಂಬೈ ₹ 1,21,420 ₹ 1,48,400 ₹ 1,61,890 ₹ 2,85,000
ದೆಹಲಿ ₹ 1,21,570 ₹ 1,48,550 ₹ 1,62,040 ₹ 2,85,000
ಹೈದರಾಬಾದ್ ₹ 1,21,420 ₹ 1,48,400 ₹ 1,61,890 ₹ 2,95,000
ಕೇರಳ ₹ 1,21,420 ₹ 1,48,400 ₹ 1,61,890 ₹ 2,95,000
ಕೋಲ್ಕತ್ತಾ ₹ 1,21,420 ₹ 1,48,400 ₹ 1,61,890 ₹ 2,85,000
ಪುಣೆ ₹ 1,21,420 ₹ 1,48,400 ₹ 1,61,890 ₹ 2,85,000
ಅಹಮದಾಬಾದ್ ₹ 1,21,470 ₹ 1,48,450 ₹ 1,61,940 ₹ 2,85,000
ಜೈಪುರ ₹ 1,21,490 ₹ 1,48,450 ₹ 1,61,930 ₹ 2,85,000

ಇಲ್ಲಿ ಮೇಲೆ ನೀಡಿರುವ,  (Table coloumn price of gold and silver is on from 25th of Feb) 25ನೇ ತಾರೀಕು ಚಿನ್ನ ಹಾಗೂ ಬೆಳ್ಳಿಯ ಬೆಲೆ ಮೇಲೆ ಇರುವ ಟೇಬಲ್ ಆರ್ ಕಾಲಂನಲ್ಲಿ ಇದೆ. 

ಚಿನ್ನ, ಬೆಳ್ಳಿಯ ದರ ಬೆಲೆ 26ನೇ ಫೆಬ್ರವರಿ

ಇವತ್ತಿನ 26ನೇ ಫೆಬ್ರವರಿ ತಿಂಗಳ ಬೆಳಗ್ಗೆ ಏಳು ಗಂಟೆ (7:00 o clock) ನಲ್ಲಿ ಚೇಂಜಸ್ ಆಗಿರುವ ಗೋಲ್ಡ್ ಪ್ರೈಸ್ :

24 ಕ್ಯಾರೆಟ್ ಚಿನ್ನದ ದರ (ಶುದ್ಧ ಚಿನ್ನ)

ಗ್ರಾಂ (Gram)ಇಂದು (Today)ನಿನ್ನೆ (Yesterday)ಬದಲಾವಣೆ (Change)
1 ಗ್ರಾಂ₹ 16,190₹ 16,189+ ₹ 1
8 ಗ್ರಾಂ₹ 1,29,520₹ 1,29,512+ ₹ 8
10 ಗ್ರಾಂ₹ 1,61,900₹ 1,61,890+ ₹ 10
100 ಗ್ರಾಂ₹ 16,19,000₹ 16,18,900+ ₹ 100

22 ಕ್ಯಾರೆಟ್ ಚಿನ್ನದ ದರ (ಆಭರಣ ಚಿನ್ನ)

ಗ್ರಾಂ (Gram)ಇಂದು (Today)ನಿನ್ನೆ (Yesterday)ಬದಲಾವಣೆ (Change)
1 ಗ್ರಾಂ₹ 14,841₹ 14,840+ ₹ 1
8 ಗ್ರಾಂ₹ 1,18,728₹ 1,18,720+ ₹ 8
10 ಗ್ರಾಂ₹ 1,48,410₹ 1,48,400+ ₹ 10
100 ಗ್ರಾಂ₹ 14,84,100₹ 14,84,000+ ₹ 100

18 ಕ್ಯಾರೆಟ್ ಚಿನ್ನದ ದರ

ಗ್ರಾಂ (Gram)ಇಂದು (Today)ನಿನ್ನೆ (Yesterday)ಬದಲಾವಣೆ (Change)
1 ಗ್ರಾಂ₹ 12,143₹ 12,142+ ₹ 1
8 ಗ್ರಾಂ₹ 97,144₹ 97,136+ ₹ 8
10 ಗ್ರಾಂ₹ 1,21,430₹ 1,21,420+ ₹ 10
100 ಗ್ರಾಂ₹ 12,14,300₹ 12,14,200+ ₹ 100

ಬೆಂಗಳೂರು ಬೆಳ್ಳಿ ದರ

ಗ್ರಾಂ/ಕೆಜಿಇಂದು (Today)ನಿನ್ನೆ (Yesterday)ಬದಲಾವಣೆ (Change)
1 ಗ್ರಾಂ₹ 284.90₹ 285– ₹ 0.10
8 ಗ್ರಾಂ₹ 2,279.20₹ 2,280– ₹ 0.80
10 ಗ್ರಾಂ₹ 2,849₹ 2,850– ₹ 1
100 ಗ್ರಾಂ₹ 28,490₹ 28,500– ₹ 10
1 ಕೆಜಿ (1000g)₹ 2,84,900₹ 2,85,000– ₹ 100

Read More:

CM Siddaramaiah on Mobile Use: ವಿದ್ಯಾರ್ಥಿಗಳ ಗಮನ ಬೇರೆಡೆಗೆ ಹೋಗುತ್ತಿದೆ! ಮೊಬೈಲ್ ಬಳಕೆಗೆ ಬ್ರೇಕ್

ಧಾರವಾಡದಲ್ಲಿ ವಿದ್ಯಾರ್ಥಿ ಆಕ್ರೋಶ: ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸಾವಿರಾರು ಅಭ್ಯರ್ಥಿಗಳಿಂದ ಬೃಹತ್ ಪ್ರತಿಭಟನೆ;

E-Swathu New Update 2026: ಗ್ರಾಮ ಪಂಚಾಯತಿ ಆಸ್ತಿ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಸಂಪೂರ್ಣ ಮಾಹಿತಿ ಇಲ್ಲಿದೆ.

belagavivoice - writeups

Satwik M kotian

Satwik M is a final year electronic engineering student from Karnataka with a sharp eye for storytelling. He is dedicated to serving the people of Karnataka by publishing trusted news, verified information, and trending content that truly matters to the local community. His mission is simple — to be a reliable voice that Kannadigas can count on for accurate and relevant updates.

Leave a Comment