ಕೂಲಿಂಗ್ ಟೆಂಟ್

ಬೆಳಗಾವಿಯಲ್ಲಿ ಸುಡುಬಿಸಿಲಿಗೆ ಪರಿಹಾರ: ಸಾರ್ವಜನಿಕರಿಗಾಗಿ 'ಕೂಲಿಂಗ್ ಟೆಂಟ್' ವ್ಯವಸ್ಥೆ – ಎಲ್ಲಿ ಗೊತ್ತಾ..?

ಬೆಳಗಾವಿಯಲ್ಲಿ ಸುಡುಬಿಸಿಲಿಗೆ ಪರಿಹಾರ: ಸಾರ್ವಜನಿಕರಿಗಾಗಿ ‘ಕೂಲಿಂಗ್ ಟೆಂಟ್’ ವ್ಯವಸ್ಥೆ – ಎಲ್ಲಿ ಗೊತ್ತಾ..?

05/05/2026

ಬೆಳಗಾವಿಯಲ್ಲಿ ನೆತ್ತಿ ಸುಡುವ ಬಿಸಿಲಿನಿಂದ ತತ್ತರಿಸಿದ ಜನರಿಗೆ ಮಹಾನಗರಪಾಲಿಕೆ, ಜಿಲ್ಲಾಡಳಿತ ಹಾಗೂ ಪೊಲೀಸರಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಕೂಲಿಂಗ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ.